Gold Price Today : ಇಂದು ಚಿನ್ನ ಬೆಳ್ಳಿ ಅಗ್ಗವೋ ದುಬಾರಿಯೋ ? ಎಷ್ಟಿದೆ ಇಂದಿನ ದರ ?

ಇಂದು  ಮಾರುಕಟ್ಟೆ ಪ್ರಕಾರ  ಎಷ್ಟಿದೆ ನೋಡೋಣ ಚಿನ್ನ ಬೆಳ್ಳಿ ದರ.. 

Written by - Ranjitha R K | Last Updated : Jul 18, 2022, 07:58 AM IST
  • ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆ
  • ಬೆಳ್ಳಿ ಬೆಲೆ ಸ್ಥಿರ
  • ಇಂದಿನ ದರ ಎಷ್ಟು ತಿಳಿಯಿರಿ
Gold Price Today : ಇಂದು ಚಿನ್ನ ಬೆಳ್ಳಿ ಅಗ್ಗವೋ ದುಬಾರಿಯೋ ? ಎಷ್ಟಿದೆ ಇಂದಿನ ದರ ?  title=
Gold rate toady (file photo)

ಬೆಂಗಳೂರು : Gold Price Today: ಕಳೆದ ವಾರದ ಏರಿಳಿತದ ನಂತರ ಇಂದು ಚಿನ್ನದ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಹೌದು ಹಳದಿ ಲೋಹದ ಬೆಲೆ ಇಂದು 10 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಇಂದಿನ ಬೆಲೆಯ ಪ್ರಕಾರ 24 ಕ್ಯಾರೆಟ್ ಚಿನ್ನದ ಬೆಲೆ 50.390 ರೂ. ಆಗಿದೆ. ಇನ್ನು 22 ಕ್ಯಾರೆಟ್ ಬಂಗಾರದ ಬೆಲೆ 10 ಗ್ರಾಂ ಗೆ 46,190 ರೂ. ಆಗಿದೆ.

ಗುಡ್ ರಿಟರ್ನ್ ಮಾಹಿತಿ ಪ್ರಕಾರ ದೇಶದ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಹೀಗಿದೆ.

ನಗರ         22 ಕ್ಯಾರೆಟ್ ಚಿನ್ನದ ಬೆಲೆ       24 ಕ್ಯಾರೆಟ್ ಚಿನ್ನದ ಬೆಲೆ
 ಚೆನ್ನೈ 46,260 50,470
ದೆಹಲಿ 46,190 50,390
ಮುಂಬಯಿ 46,190 50,390
ಕೋಲ್ಕತ್ತಾ 46,190 50,390
ಬೆಂಗಳೂರು 46,290 50,100
ಹೈದರಾಬಾದ್ 46,190 50,390
ಕೇರಳ
 
46,190 50,390

ಇದನ್ನೂ ಓದಿ : New GST Rates: ನಾಳೆಯಿಂದ ಹಾಲು, ಅಕ್ಕಿ ಸೇರಿ ಈ ದಿನಸಿ ವಸ್ತುಗಳೆಲ್ಲಾ ದುಬಾರಿ.. ಇಲ್ಲಿದೆ ಪರಿಷ್ಕೃತ ದರ

ಇಂದಿನ ಬೆಳ್ಳಿ ಬೆಲೆ ಪ್ರಕಾರ ಬೆಳ್ಳಿ ಬೆಲೆಯಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಇಂದು ಬೆಳ್ಳಿ ಬೆಲೆ ಸ್ಥಿರವಾಗಿದೆ. ಗುಡ್ ರಿಟರ್ನ್ ಮಾಹಿತಿ ಪ್ರಕಾರ ಈ ಲೇಖನ ಬರೆಯುವ ಹೊತ್ತಿಗೆ ಬೆಳ್ಳಿ ಬೆಲೆ ಎಷ್ಟಿತ್ತು ನೋಡೋಣ.

ನಗರ  ಇಂದಿನ ಬೆಳ್ಳಿ ದರ 
 ಚೆನ್ನೈ 60,700
ದೆಹಲಿ 55,600
ಮುಂಬಯಿ 55,600
ಕೋಲ್ಕತ್ತಾ 55,600
ಬೆಂಗಳೂರು 60,700
ಹೈದರಾಬಾದ್ 60,700
ಕೇರಳ 60,700

ಇದನ್ನೂ ಓದಿ : Flight Ticket Offer: ಕೇವಲ 100 ರೂ.ಗಳಲ್ಲಿ ವಿಮಾನದಲ್ಲಿ ಸಂಚರಿಸುವ ಅವಕಾಶ, ಜೊತೆಗೆ 50 ಲಕ್ಷ ರೂ.ಗಳವರೆಗೆ ಲಾಭ !

ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸುವುದು  ಹೇಗೆ ? :
ನೀವು ಚಿನ್ನ ಮತ್ತು ಬೆಳ್ಳಿಯ ದರವನ್ನು ಪರಿಶೀಲಿಸಬೇಕಾದರೆ 8955664433 ಮೊಬೈಲ್ ಸಂಖ್ಯೆ ಗೆ ಮಿಸ್ಡ್ ಕಾಲ್ ನೀಡಿ. ಮಿಸ್ಡ್ ಕಾಲ್ ನೀಡಿದ ಕೂಡಲೇ ಇತ್ತೀಚಿನ ದರಗಳನ್ನು  ಸಂದೇಶ ರೂಪದಲ್ಲಿ ಸ್ವೀಕರಿಸುವುದು ಸಾಧ್ಯವಾಗುತ್ತದೆ ಆದರೆ ನೆನಪಿರಲಿ  ಇಲ್ಲಿ ನೀಡಲಾದ ದರವನ್ನು ಹೊರತುಪಡಿಸಿ, ಗ್ರಾಹಕರು GSTಯನ್ನು ಸಹ ಪಾವತಿಸಬೇಕಾಗುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News