Gold-Silver Rate : ಆಭರಣ ಪ್ರಿಯರಿಗೆ ಕಹಿ ಸುದ್ದಿ : ಏರಿಕೆಯಾದ ಚಿನ್ನದ ಬೆಲೆ 

ಬೆಂಗಳೂರು ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವು 350 ರೂ. ಏರಿಕೆ ಆಗಿ 44,550 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 380 ರೂ. ಏರಿಕೆ ಆಗಿ 48,600 ರೂ. ತಲುಪಿದೆ. 

Written by - Channabasava A Kashinakunti | Last Updated : Jul 23, 2021, 09:33 AM IST
  • ಪ್ರಮುಖ ನಗರಗಳಲ್ಲಿ ಚಿನ್ನದ ದರ ಗುರುವಾರ ಏರಿಕೆಯಾಗಿದೆ
  • ಬೆಂಗಳೂರು ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವು 350 ರೂ. ಏರಿಕೆ ಆಗಿ 44,550 ರೂ.
  • ಬೆಳ್ಳಿ 300 ರೂ. ಏರಿಕೆ ಆಗಿ 66,900 ರೂ. ತಲುಪಿದೆ
Gold-Silver Rate : ಆಭರಣ ಪ್ರಿಯರಿಗೆ ಕಹಿ ಸುದ್ದಿ : ಏರಿಕೆಯಾದ ಚಿನ್ನದ ಬೆಲೆ  title=

ನವದೆಹಲಿ : ಇಂದು ಹೈದರಾಬಾದ್, ಬೆಂಗಳೂರು, ಕೇರಳ, ಮತ್ತು ವಿಶಾಖಪಟ್ಟಣಂನ ಎಲ್ಲಾ ಪ್ರಮುಖ ನಗರಗಳಲ್ಲಿ ಚಿನ್ನದ ದರ ಗುರುವಾರ ಏರಿಕೆಯಾಗಿದೆ. ಬೆಲೆಯ ಪ್ರಕಾರ, ಬೆಂಗಳೂರು ನಗರದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನವು 350 ರೂ. ಏರಿಕೆ ಆಗಿ 44,550 ರೂ. ಮತ್ತು 24 ಕ್ಯಾರೆಟ್‌ನ 10 ಗ್ರಾಂ ಚಿನ್ನಕ್ಕೆ 380 ರೂ. ಏರಿಕೆ ಆಗಿ 48,600 ರೂ. ತಲುಪಿದೆ. 

ಹೈದರಾಬಾದ್‌ನಲ್ಲಿ ಚಿನ್ನದ ದರ(Gold Rate) 22 ಕ್ಯಾರೆಟ್‌ನ 10 ಗ್ರಾಂಗೆ 350 ರೂ. ಏರಿಕೆ 44,550 ರೂ. ಇದೆ  ಮತ್ತು 10 ಗ್ರಾಂ 24 ಕ್ಯಾರೆಟ್ ಚಿನ್ನವು  380 ರೂ. ಹೆಚ್ಚಾಗಿ 48,600 ರೂ. ಆಗಿದೆ.

ಇದನ್ನೂ ಓದಿ : Petrol-Diesel prices : 6ನೇ ದಿನವು ಸ್ಥಿರವಾಗಿ ಉಳಿದ ಪೆಟ್ರೋಲ್-ಡೀಸೆಲ್ ಬೆಲೆ ; ನಿಮ್ಮ ನಗರದ ಇಂಧನ ಬೆಲೆ ಇಲ್ಲಿದೆ

ಕೇರಳದಲ್ಲಿ 22 ಕ್ಯಾರೆಟ್‌ನ 10 ಗ್ರಾಂಗೆ ಚಿನ್ನದ ದರ ರೂ. 44,550 ರೂ. ಮತ್ತು 24 ಕ್ಯಾರೆಟ್‌ಗಳ 10 ಗ್ರಾಂ ಚಿನ್ನದ ದರ ರೂ. 48,600 ರೂ. ವಿಶಾಖಪಟ್ಟಣಂನಲ್ಲಿ ಚಿನ್ನದ ದರ ರೂ. 22 ಕ್ಯಾರೆಟ್‌ 10 ಗ್ರಾಂಗೆ 44,550 ರೂ. ಮತ್ತು 24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 48,600 ರೂ. ಮತ್ತೊಂದೆಡೆ, ಹೈದರಾಬಾದ್ ಮತ್ತು ವಿಶಾಖಪಟ್ಟಣಂನಲ್ಲಿ ಒಂದು ಕೆ.ಜಿ.ಗೆ ಬೆಳ್ಳಿ ದರ(Silver Rate) ರೂ. 71,900 ಮತ್ತು ಬೆಂಗಳೂರು ಮತ್ತು ಕೇರಳದಲ್ಲಿ ಬೆಳ್ಳಿ 300 ರೂ. ಏರಿಕೆ ಆಗಿ 66,900 ರೂ. ತಲುಪಿದೆ.

ಯುಎಸ್ ಡಾಲರ್ ಏರಿಕೆಯ ಮಧ್ಯೆ ಜಾಗತಿಕ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದ್ದರೆ, ಭಾರತದಲ್ಲಿ, ಲಾಕ್ ಡೌನ್(Lockdown) ಅನ್ನು ತೆಗೆದ ನಂತರ, ಚಿನ್ನದ ಬೆಲೆ ಹೆಚ್ಚಿಸಲಾಗಿದೆ. 

ಇದನ್ನೂ ಓದಿ : PM Kisan: 27 ಲಕ್ಷ ರೈತರ ಪಾವತಿ ವಿಫಲ, ನೀವೂ ಈ ತಪ್ಪು ಮಾಡುತ್ತಿದ್ದೀರಾ? ತಕ್ಷಣ ಪರಿಶೀಲಿಸಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ :

ಬೆಂಗಳೂರು 22 ಕ್ಯಾರೆಟ್‌ 10 ಗ್ರಾಂಗೆ 44,550 ರೂ.  24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 48,600 ರೂ.

ಹೈದರಾಬಾದ್ 22 ಕ್ಯಾರೆಟ್‌ 10 ಗ್ರಾಂಗೆ 44,550 ರೂ.  24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 48,600 ರೂ.

ಕೇರಳ 22 ಕ್ಯಾರೆಟ್‌ 10 ಗ್ರಾಂಗೆ 44,550 ರೂ.  24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 48,600 ರೂ.

ವಿಶಾಖಪಟ್ಟಣಂ 22 ಕ್ಯಾರೆಟ್‌ 10 ಗ್ರಾಂಗೆ 44,550 ರೂ.  24 ಕ್ಯಾರೆಟ್ ಚಿನ್ನದ 10 ಗ್ರಾಂಗೆ 48,600 ರೂ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News