Navaratri Offers: 20 ಕಾರುಗಳ ಮೇಲೆ ಭಾರೀ ರಿಯಾಯಿತಿ.! ಖರೀದಿ ಮೇಲೆ 50 ಸಾವಿರಕ್ಕಿಂತ ಹೆಚ್ಚು ಉಳಿತಾಯ

Discount Offers On Cars:ದೇಶದಲ್ಲಿ ಮಾರಾಟವಾಗುವ 20 ಕಾರುಗಳ ಮೇಲೆ ಲಭ್ಯವಿರುವ ಆಫರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಆ ಆಫರ್ ಗಳ ಆಧಾರದ ಮೇಲೆ ಕಾರನ್ನು ಖರೀದಿಸುವ ಮೂಲಕ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು.    

Written by - Ranjitha R K | Last Updated : Sep 30, 2022, 11:43 AM IST
  • ಹಬ್ಬದ ಋತುವಿನಲ್ಲಿ ಎಲ್ಲಾ ವಸ್ತುಗಳ ಮೇಲೆ ಉತ್ತಮ ರಿಯಾಯಿತಿ
  • ಕಾರು ತಯಾರಕರು ಕೂಡ ಆಫರ್ ಗಳನ್ನು ನೀಡುತ್ತಿದ್ದಾರೆ.
  • 20 ಕಾರುಗಳ ಮೇಲೆ ಲಭ್ಯವಿರುವ ಆಫರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ
Navaratri Offers: 20 ಕಾರುಗಳ ಮೇಲೆ ಭಾರೀ ರಿಯಾಯಿತಿ.!  ಖರೀದಿ ಮೇಲೆ 50 ಸಾವಿರಕ್ಕಿಂತ ಹೆಚ್ಚು ಉಳಿತಾಯ title=
Discount Offers On Cars (file photo)

Discount Offers On Cars : ಹಬ್ಬದ ಋತುವಿನಲ್ಲಿ ಎಲ್ಲಾ  ವಸ್ತುಗಳ ಮೇಲೆ ಉತ್ತಮ ರಿಯಾಯಿತಿ ನೀಡಲಾಗುತ್ತಿದೆ. ಇದೀಗ ಗ್ರಾಹಕರನ್ನು ಸೆಳೆಯಲು ಕಾರು ತಯಾರಕರು ಕೂಡ  ಆಫರ್ ಗಳನ್ನು ನೀಡುತ್ತಿದ್ದಾರೆ. ಮಾರುತಿ ಸುಜುಕಿ, ಹ್ಯುಂಡೈ ಮತ್ತು ಟಾಟಾ ಮೋಟಾರ್ಸ್‌ನಂತಹ ಕಂಪನಿಗಳು  ಭಾರೀ ಕೊಡುಗೆಗಳನ್ನು ನೀಡುತ್ತಿವೆ. ದೇಶದಲ್ಲಿ ಮಾರಾಟವಾಗುವ 20 ಕಾರುಗಳ ಮೇಲೆ ಲಭ್ಯವಿರುವ ಆಫರ್ ಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಆ ಆಫರ್ ಗಳ ಆಧಾರದ ಮೇಲೆ ಕಾರನ್ನು ಖರೀದಿಸುವ ಮೂಲಕ ಸಾವಿರಾರು ರೂಪಾಯಿಗಳನ್ನು ಉಳಿಸಬಹುದು. ಈ ಕೊಡುಗೆಗಳು ನಗದು ರಿಯಾಯಿತಿ, ವಿನಿಮಯ ಬೋನಸ್,  ಆಕ್ಸೆಸರಿಸ್ ಬೆನಿಫಿಟ್ಸ್ ಗಳನ್ನು ಒಳಗೊಂಡಿದೆ.  

ಮಾರುತಿ ಸುಜುಕಿ ಕಾರುಗಳ  ಮೇಲೆ ಸಿಗುವ ರಿಯಾಯಿತಿಗಳು : 
1- ಮಾರುತಿ ಸುಜುಕಿ ಆಲ್ಟೊ- 18,000 ರೂ. ವರೆಗೆ
2- ಮಾರುತಿ ಸುಜುಕಿ ಎಸ್-ಪ್ರೆಸ್ಸೊ- 50,000 ರೂ. ವರೆಗೆ
3- ಮಾರುತಿ ಸುಜುಕಿ ಸೆಲೆರಿಯೊ-  50,000 ರೂ. ವರೆಗೆ 
4- ಮಾರುತಿ ಸುಜುಕಿ ಇಕೊ- 20,000 ರೂ. 
5- ಮಾರುತಿ ಸುಜುಕಿಇಗ್ನಿಸ್-  48,000 ರೂ.ವರೆಗೆ
6- ಮಾರುತಿ ಸುಜುಕಿ ವ್ಯಾಗನ್ಆರ್ -  25,000 ರೂ.ವರೆಗೆ 
7 -ಮಾರುತಿ ಸುಜುಕಿ ಸ್ವಿಫ್ಟ್ -  40,000 ರೂ.ವರೆಗೆ
8- ಮಾರುತಿ ಸುಜುಕಿ ಡಿಜೈರ್ -  15,000 ರೂ.ವರೆಗೆ
9 - ಮಾರುತಿ ಸುಜುಕಿ ಸಿಯಾಜ್ - 30,000 ರೂ. ವರೆಗೆ
10. ಸುಜುಕಿ ಎಸ್ ಕ್ರಾಸ್ -  42,000 ರೂ. ವರೆಗೆ

ಇದನ್ನೂ ಓದಿ : RBI Repo Rate Hike: ಸತತ ನಾಲ್ಕನೇ ಬಾರಿಗೆ ರೆಪೋ ರೇಟ್ ಶೇ.0.50 ರಷ್ಟು ಹೆಚ್ಚಿಸಿದ RBI

ಹುಂಡೈ ಕಾರುಗಳ ಮೇಲಿನ ಆಫರ್ : 
11- ಹುಂಡೈ ಸ್ಯಾಂಟ್ರೋ- 28,000 ರೂ . ವರೆಗೆ
12- ಹುಂಡೈ i10 ಗ್ರಾಂಡ್ NIOS- 48,000 ರೂ. ವರೆಗೆ
13- ಹ್ಯುಂಡೈ ಔರಾ-  23,000 ರೂ.ವರೆಗೆ
14- ಹ್ಯುಂಡೈ ಐ20-  20,000 ರೂ. ವರೆಗೆ
15- ಹ್ಯುಂಡೈ ಎಕ್ಸೆಂಟ್ ಪ್ರೈಮ್ - 50,000 ರೂ.ವರೆಗೆ 

ಟಾಟಾ ಕಾರುಗಳ ಮೇಲೆ ಕೊಡುಗೆಗಳು :
16- ಟಾಟಾ ಟಿಯಾಗೊ- 23,000 ರೂ. 
17-  ಟಾಟಾ ಟಿಗೊರ್-  23,000 ರೂ. ವರೆಗೆ 
18- ಟಾಟಾ ನೆಕ್ಸಾನ್- 20,000. ರೂ
19- ಟಾಟಾ ಹ್ಯಾರಿಯರ್- 45,000 ರೂ.ವರೆಗೆ
20- ಟಾಟಾ ಸಫಾರಿ- 45,00 ರೂ.ವರೆಗೆ

ಇದನ್ನೂ ಓದಿ : Arecanut Today Price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭಾರೀ ಕುಸಿತ!

ಗಮನಿಸಿ : ಎಲ್ಲಾ ಕೊಡುಗೆಗಳು ಸೀಮಿತ ಅವಧಿಗೆ ಮತ್ತು ರಾಜ್ಯದಿಂದ ರಾಜ್ಯಕ್ಕೆ, ನಗರಕ್ಕನುಗುಣವಾಗಿ ಡೀಲರ್‌ಶಿಪ್‌ಗೆ ಬದಲಾಗಬಹುದು. ಅದಕ್ಕಾಗಿಯೇ ಕಾರು ಖರೀದಿಸಲು ಹೋದಾಗ, ಇಲ್ಲಿ ಯಾವ ಆಫರ್‌ಗಳನ್ನು ನೀಡಲಾಗುತ್ತಿದೆ ಎಂದು ಡೀಲರ್‌ಶಿಪ್‌ನಿಂದ ಮೊದಲು ಆಫರ್‌ಗಳ ಮಾಹಿತಿ ಪಡೆಯಬಹುದು. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News