BS Avinash car accident : ಕೆಜಿಎಫ್ ನಟ ಆ್ಯಂಡ್ರೂಸ್ ಕಾರು ಅಪಘಾತ!

ಇಂದು ಮುಂಜಾನೆ ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಬ್ಲಾಕ್ ಬಸ್ಟರ್ ಮೂವಿ ಕೆಜಿಎಫ್ ನಟ ಬೆನ್ಜ್ ಕಾರು ಅಫಘಾತವಾಗಿದೆ. 

Written by - VISHWANATH HARIHARA | Last Updated : Jun 29, 2022, 07:17 PM IST
  • ಬ್ಲಾಕ್ ಬಸ್ಟರ್ ಮೂವಿ ಕೆಜಿಎಫ್ ನಟ
  • ನಗರದ ಅನಿಲ್ ಕುಂಬ್ಳೆ ಸರ್ಕಲ್
  • ಕೆಜಿಎಫ್ ನಟ ಬೆನ್ಜ್ ಕಾರು ಅಫಘಾತವಾಗಿದೆ.
BS Avinash car accident : ಕೆಜಿಎಫ್ ನಟ ಆ್ಯಂಡ್ರೂಸ್ ಕಾರು ಅಪಘಾತ! title=

ಬೆಂಗಳೂರು : ಇಂದು ಮುಂಜಾನೆ ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಬ್ಲಾಕ್ ಬಸ್ಟರ್ ಮೂವಿ ಕೆಜಿಎಫ್ ನಟ ಬೆನ್ಜ್ ಕಾರು ಅಫಘಾತವಾಗಿದೆ. 

ಕೆಜಿಎಫ್ ಸಿನಿಮಾದಲ್ಲಿ ರಾಖಿ ಬಾಯ್ ಅಷ್ಟೇ ಹೆಸರು ಮಾಡಿದ್ದ ಆಂಡ್ರ್ಯೂಸ್ ಪಾತ್ರ ಮಾಡಿದ್ದ ಅವಿನಾಶ್ ಬೆಳಗ್ಗೆ ಜಿಮ್ ಗೆ  ಆರು ಗಂಟೆ ಸಮಯಲ್ಲಿ ಎಂಜಿ ರಸ್ತೆ ಕಡೆಯಿಂದ ಜಿಮ್ ಗೆ ಹೋಗುವಾಗ ಕ್ಯಾಂಟರ್ ಚಾಲಕನ ಅಜಾಗರೂಕತೆ ಚಾಲಕನೆಯಿಂದ ಅಪಘಾತ ಸಂಭವಿಸಿದೆ.

ಇದನ್ನೂ ಓದಿ : ಹೆಲ್ಮೆಟ್ ಹಾಕದೇ ಬೈಕ್ ಬಳಸಿ ರೀಲ್ಸ್: ಟಿಕ್‌ಟಾಕ್‌ ಸ್ಟಾರ್‌ಗೆ ಬಿತ್ತು ಭಾರಿ ದಂಡ..!

ಘಟನೆಯಲ್ಲಿ ಅವಿನಾಶ್ ಗೆ ಯಾವುದೇ ಗಾಯವಾಗಿಲ್ಲ. ಈ ಸಂಬಂಧ  ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್ ಚಾಲಕ ಶಿವನಗೌಡನನ್ನು ಬಂಧಿಸಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News