BBK 10: ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ರಕ್ಷಕ್ ಬುಲೆಟ್‌

Bigg Boss Kannada Season 10 : ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ರಕ್ಷಕ್ ಬುಲೆಟ್‌ ಸ್ಪರ್ಧಿಯಾಗಿದ್ದಾರೆ. ಮನೆಯಲ್ಲಿ ಜನರ ಮನಗೆದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಕ್ಷಕ್ ಹೆಚ್ಚಾಗಿ ತುಕಾಲಿ ಸಂತೋಷ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. 

Written by - Chetana Devarmani | Last Updated : Oct 28, 2023, 07:23 AM IST
  • ಬಿಗ್‌ ಬಾಸ್‌ ಕನ್ನಡ ಸೀಸನ್‌ 10
  • ಮನೆಯಲ್ಲಿ ಕಣ್ಣೀರಿಟ್ಟ ರಕ್ಷಕ್ ಬುಲೆಟ್‌
  • ರಕ್ಷಕ್‌ ಕಣ್ಣೀರಿಗೆ ಮರಗಿದ ತನಿಷಾ ಮತ್ತು ಭಾಗ್ಯಶ್ರೀ
BBK 10: ಬಿಗ್ ಬಾಸ್ ಮನೆಯಲ್ಲಿ ಕಣ್ಣೀರಿಟ್ಟ ರಕ್ಷಕ್ ಬುಲೆಟ್‌  title=

Kannada Bigg Boss : ಕನ್ನಡದ ಖ್ಯಾತ ಹಾಸ್ಯ ನಟ ಬುಲೆಟ್‌ ಪ್ರಕಾಶ್‌ ಅವರ ಪುತ್ರ ರಕ್ಷಕ್.‌ ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ರಲ್ಲಿ ರಕ್ಷಕ್ ಬುಲೆಟ್‌ ಸ್ಪರ್ಧಿಯಾಗಿದ್ದಾರೆ. ಮನೆಯಲ್ಲಿ ಜನರ ಮನಗೆದ್ದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ರಕ್ಷಕ್ ಹೆಚ್ಚಾಗಿ ತುಕಾಲಿ ಸಂತೋಷ್ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ರಕ್ಷಕ್ ಬುಲೆಟ್‌ ಆಟ ಕೆಲವರಿಗೆ ಇಷ್ಟವಾಗಿದೆ. ಎರಡನೇ ವಾರ ರಕ್ಷಕ್ ಬುಲೆಟ್‌ ಮನೆಯ ಕ್ಯಾಪ್ಟನ್‌ ಆಗಿದ್ದರು. 

ಇದನ್ನೂ ಓದಿ: Bigg Boss: ಬಿಗ್ ಬಾಸ್ ಮನೆಯಿಂದ 3ನೇ ವಾರ ಎಲಿಮಿನೇಟ್ ಆಗೋದು ಇವರೇ…! 

ಬಿಗ್‌ ಬಾಸ್‌ ಮನೆಯಲ್ಲಿ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಗಮನ ಸೆಳೆದಿರುವ ರಕ್ಷಕ್‌ ಬುಲೆಟ್‌, ಇದೀಗ ಕಣ್ಣೀರು ಹಾಕಿದ್ದಾರೆ. ಮನೆಯಲ್ಲಿ ನಾನೊಬ್ಬ ಮಿಸ್ಸಿಂಗ್. ಎರಡನೇ ವಾರದ ಬಟ್ಟೆ ಬಂದಿದೆ ಅಕ್ಕ. ಚೆನ್ನಾಗಿದೆ, ನನ್ನಿಂದ ಬೇಜಾರಾಗಿದ್ರೆ Sorry. ನಾನು ಖುಷಿಯಾಗಿದ್ದೀನಿ. ಮನೆಯಲ್ಲಿ ಎಲ್ರೂ ಚೆನ್ನಾಗಿದ್ದಾರೆ ಅಂದುಕೊಳ್ತೀನಿ ಎಂದು ರಕ್ಷಕ್‌ ಬಿಗ್‌ ಬಾಸ್‌ ಮನೆಯ ಕ್ಯಾಮೆರಾ ಮುಂದೆ ಹೇಳಿದ್ದಾರೆ. 

ಬಿಗ್ ಬಾಸ್ ಕ್ಯಾಮೆರಾ ಬಳಿ ಮಾತನಾಡುತ್ತ ರಕ್ಷಕ್‌ಗೆ ಅಮ್ಮನ ನೆನಪು ಬಂದಿದೆ. ಬಳಿಕ ಕಣ್ಣೀರು ಹಾಕುತ್ತಲೇ ವಾಶ್ ರೂಮಿಗೆ ತೆರಳಿದ್ದಾರೆ. ಈ ವೇಳೆ ದುಃಖಿತರಾದ ರಕ್ಷಕ್‌ಗೆ ತನಿಷಾ ಮತ್ತು ಭಾಗ್ಯಶ್ರೀ ಸಮಾಧಾನ ಮಾಡಿದ್ದಾರೆ. 

ಇದನ್ನೂ ಓದಿ: ನಟಿ ಕಂಗನಾ ರನೌತ್‌ ಒಬ್ಬ ʼಅತ್ಯುತ್ತಮ ನಿರ್ದೇಶಕಿʼ : ಅನುಪಮ್ ಖೇರ್ ಮೆಚ್ಚುಗೆ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News