ದುರ್ಗಾಪೂಜೆ ವೇಳೆ ಜನರ ಮೇಲೆ ಎರಗಿದ ಬಾಲಿವುಡ್ ನಟಿ ಕಾಜೋಲ್..! ಅಸಲಿಗೆ ಏನಾಯ್ತು..? ವಿಡಿಯೋ ವೈರಲ್..

Kajol angry at Durga Puja Pandal : ಶರನ್ನವರಾತ್ರಿ ಹಬ್ಬವನ್ನು ದೇಶದಾದ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಬಾಲಿವುಡ್ ಮಂದಿಯೂ ಸಹ ನವರಾತ್ರಿಯನ್ನು ಸಂಭ್ರಮಿಸುತ್ತಿದ್ದಾರೆ.. ಇನ್ನು ದುರ್ಗಾ ಪೂಜೆಯ ವೇಳೆ ನಟಿ ಕಾಜೋಲ್‌ ಜನರ ಮೇಲೆ ಕೋಪಗೊಂಡು ಎಗರಾಡಿದ ಘಟನೆ ನಡೆದಿದೆ.. ಈ ಕುರಿತ ವಿಡಿಯೋ ವೈರಲ್‌ ಆಗಿದೆ..

ದುರ್ಗಾಪೂಜೆ ವೇಳೆ ಜನರ ಮೇಲೆ ಎರಗಿದ ಬಾಲಿವುಡ್ ನಟಿ ಕಾಜೋಲ್..! ಅಸಲಿಗೆ ಏನಾಯ್ತು..? ವಿಡಿಯೋ ವೈರಲ್..

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More