ಬೀಚ್ ನಲ್ಲಿ ನಾನು ಸೀರೆ ಧರಿಸಿಸುವುದನ್ನು ನೀವು ನೀರಿಕ್ಷಿಸುತ್ತೀರಾ?- ರಾಧಿಕಾ ಆಪ್ಟೆ ಪ್ರಶ್ನೆ

    

Last Updated : Mar 10, 2018, 03:44 PM IST
ಬೀಚ್ ನಲ್ಲಿ ನಾನು ಸೀರೆ ಧರಿಸಿಸುವುದನ್ನು ನೀವು ನೀರಿಕ್ಷಿಸುತ್ತೀರಾ?- ರಾಧಿಕಾ ಆಪ್ಟೆ ಪ್ರಶ್ನೆ title=

ನವದೆಹಲಿ: ಗೋವಾದ ಬೀಚ್ ನಲ್ಲಿ ಬಿಕಿನಿ ಧರಿಸಿ ವಿಶ್ರಾಂತಿ ಪಡೆಯುತ್ತಿದ್ದ ಫೋಟೋವೊಂದನ್ನು ಇನ್ಸ್ಟಾಗ್ರಾಂ ಹಂಚಿಕೊಂಡಿರುವ ಬಾಲಿವುಡ್ನ ನಟಿ ರಾಧಿಕಾ ಆಪ್ಟೆ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಿದ್ದಾಳೆ.

 

#holiDay #timeoff #goa #sea #sunset #friends @marc_t_richardson #afteraswim

A post shared by Radhika (@radhikaofficial) on

ಈ ಹಿಂದೆ ಇದೇ ವಿಚಾರವಾಗಿ ಬಾಲಿವುಡ್ ನಟಿಯರಾದ  ಇಷಾ ಗುಪ್ತಾ, ಅಮೀಷಾ ಪಟೇಲ್, ತಪ್ಸೀ ಪನ್ನು ಟ್ರೋಲ್ ಗೆ ಒಳಗಾಗಿದ್ದರು. ಈಗ ಟ್ರೋಲ್ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಯಿಸಿರುವ ರಾಧಿಕಾ ಆಪ್ಟೆ "ನನಗೆ ನನ್ನನ್ನು ಟ್ರೋಲ್ ಮಾಡುತ್ತಿರುವ ಸಂಗತಿ ತಿಳಿದಿರಲಿಲ್ಲ,ನಿಜಕ್ಕೂ ಹಾಸ್ಯಾಸ್ಪದ ಸಂಗತಿ ಅವರು ನನಗೆ ಬಿಚ್ ನಲ್ಲಿ ಬಿಕನಿ ಅಲ್ಲದೆ ಸೀರೆ ಧರಿಸಿವುದನ್ನು ನಿರಿಕ್ಷಿಸುತ್ತಾರೆಯೇ ಎಂದು ಕಿಡಿಕಾರಿದ್ದಾರೆ.

Trending News