ಮನೆ ಸಿಬ್ಬಂದಿಯೊಂದಿಗೆ ಜಬರ್ದಸ್ತ್ ಸ್ಟೆಪ್ಸ್ ಹಾಕಿದ Elli Avrram, Video Viral

ಬಾಲಿವುಡ್ ನಟಿ Elli Avrram ವಿಡಿಯೋವೊಂದು ಇದೀಗ ಭಾರಿ ವೈರಲ್ ಆಗುತ್ತಿದೆ.

Last Updated : Nov 30, 2020, 06:59 PM IST
  • ಪ್ರಸ್ತುತ ವೈರಲ್ ಆಗಿರುವ ಎಲ್ಲಿ ಅವ್ರಾಮ್ ವಿಡಿಯೋ ಒಂದು ಡಾನ್ಸ್ ವಿಡಿಯೋ ಆಗಿದೆ.
  • ಈ ವಿಡಿಯೋದಲ್ಲಿ ಎಲಿ ತಮ್ಮ ಮನೆಯ ಸಿಬ್ಬಂದಿಯೊಂದಿಗೆ ಜಬರ್ದಸ್ತ್ ಸ್ಟೆಪ್ ಹಾಕಿರುವುದು ಕಂಡುಬರುತ್ತಿದೆ.
  • ತನ್ನ ಈ ವಿಡಿಯೋ ಅನ್ನು ಎಲಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.
ಮನೆ ಸಿಬ್ಬಂದಿಯೊಂದಿಗೆ ಜಬರ್ದಸ್ತ್ ಸ್ಟೆಪ್ಸ್ ಹಾಕಿದ Elli Avrram, Video Viral

ನವದೆಹಲಿ: 'ಬಿಗ್ ಬಾಸ್ 7' ನ ಸ್ಪರ್ಧಿ ಮತ್ತು ಬಾಲಿವುಡ್ ನಟಿ Elli Avrram ತನ್ನ ನೃತ್ಯ ವೀಡಿಯೊಗಳು ಮತ್ತು ಚಿತ್ರಗಳಿಂದಾಗಿ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಸಕ್ರೀಯವಾಗಿರುತ್ತಾಳೆ. ಜನರು ಅವರ ಫಿಟ್‌ನೆಟ್ ವಿಡಿಯೋಗಳನ್ನು ತುಂಬಾ ಇಷ್ಟಪಡುತ್ತಾರೆ. ಆದರೆ ಈಗ ಎಲಿ ಅವ್ರಾಮ್ ಅವರ ಒಂದು ಡ್ಯಾನ್ಸ್ ವಿಡಿಯೋ ಭಾರಿ ವೈರಲ್ ಆಗಿದೆ, ಇದನ್ನು ನೋಡಿರುವ ಆಕೆಯ ಅಭಿಮಾನಿಗಳು ಭಾರಿ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ- ಮಾಲ್ಡೀವ್ಸ್ ನಲ್ಲಿ ರಜಾ-ಮಜಾ ಕಳೆಯುತ್ತಿರುವ Elli Avaram, ಸಾಮಾಜಿಕ ಮಾಧ್ಯಮಗಳಲ್ಲಿ Photos Viral

ಪ್ರಸ್ತುತ ವೈರಲ್ ಆಗಿರುವ ಎಲ್ಲಿ ಅವ್ರಾಮ್ ವಿಡಿಯೋ ಒಂದು ಡಾನ್ಸ್ ವಿಡಿಯೋ ಆಗಿದೆ. ಈ ವಿಡಿಯೋದಲ್ಲಿ ಎಲಿ ತಮ್ಮ ಮನೆಯ ಸಿಬ್ಬಂದಿಯೊಂದಿಗೆ ಜಬರ್ದಸ್ತ್ ಸ್ಟೆಪ್ ಹಾಕಿರುವುದು ಕಂಡುಬರುತ್ತಿದೆ. ತನ್ನ ಈ ವಿಡಿಯೋ ಅನ್ನು ಎಲಿ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ.

 
 
 
 

 
 
 
 
 
 
 
 
 
 
 

A post shared by Elli AvrRam (@elliavrram)

ಮ್ಯೂಸಿಕ್ ಆರಂಭವಾಗುತ್ತಲೇ ಎಲಿ ತಮ್ಮ ಮನೆಯಲ್ಲಿ ಡಾನ್ಸ್ ಮಾಡಲು ಆರಂಭಿಸುವುದನ್ನು ನೀವು ಈ ವಿಡಿಯೋದಲ್ಲಿ ನೋಡಬಹುದಾಗಿದೆ. ಅಷ್ಟೇ ಅಲ್ಲ ಅವರು ತಮ್ಮ ಮೆಡ್ ಜೊತೆಗೆ ಡಾನ್ಸ್ ಮಾಡುತ್ತಿದ್ದಾರೆ. ವಿಡಿಯೋ ಹಂಚಿಕೊಂಡಿರುವ ಎಲಿ, "ಈ ವಾರದ ಆರಂಭದಲ್ಲಿ ನನ್ನ ಸ್ಟಾಫ್ ಆಗಿರುವ ಶ್ವೇತಾ ನನ್ನನ್ನು ಬೆಳಗ್ಗೆ ಎದ್ದಾಕ್ಷಣ ಎಲ್ಲೆಡೆ ತಿರುಗಾಡಿಸಿ ನನ್ನನ್ನು ಆಶ್ಚರ್ಯಕ್ಕೆ ಈಡು ಮಾಡಿದಳು. ಆಗ ನಾನು ಅವಳೊಂದಿಗೆ ತಮಾಷೆ ಮಾಡಲು ಮುಂದಾದೆ. ಆದರೆ ಅವಳಲ್ಲಿ ಅಡಗಿರುವ ಟ್ಯಾಲೆಂಟ್ ನೋಡಿ ನಾನೇ ಆಶ್ಚರ್ಯಚಕಿತಳಾದೆ' ಎಂದು ಕ್ಯಾಪ್ಶನ್ ಬರೆದಿದ್ದಾಳೆ. ಇದೀಗ ಎಲಿ ಜೊತೆಗೆ ಆಕೆಯ ಮನೆ ಕೆಲಸದಾಕೆಯ ಕುರಿತು ಕೂಡ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನು ಓದಿ- ಬ್ಲಾಕ್ ಬಿಕಿನಿ ಮತ್ತು ಶ್ವೇತ ಬಣ್ಣದ ಚಾದರ್ ಮೇಲೆ ಎಲಿ ಅವರಾಮ್ PHOTOSHOOT

ಎಲಿ ವರ್ಕ್ ಫ್ರಂಟ್ ಕುರಿತು ಹೇಳುವುದಾದರೆ. ಎಲಿ ಕೊನೆಯ ಬಾರಿಗೆ 'ಮಲಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದಳು. 'ಮಿಕ್ಕಿ ವೈರಸ್' ಚಿತ್ರದ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿರುವ ಎಲ್ಲಿ ಬಳಿಕ 'ಕಿಸ್ ಕಿಸ್ ಕೋ ಪ್ಯಾರ್ ಕರೂ' ಚಿತ್ರದಲ್ಲಿ ಕಪಿಲ್ ಶರ್ಮಾ ಜೊತೆಗೆ ಕಾಣಿಸಿಕೊಂಡಿದ್ದಳು. ಈ ಚಿತ್ರದಲ್ಲಿ ಅವಳ ನಟನೆಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು.

More Stories

Trending News