Shah Rukh Khan: ಗೌರಿ ಖಾನ್ ಅವರನ್ನು ಪ್ರೀತಿಸಿ ಶಾರುಖ್ ಖಾನ್ ಮದುವೆ ಆಗಿದ್ದಾರೆ. ಶಾರುಖ್ ಖಾನ್ ಅವರ ಅಳಿಯ ಅಂದರೆ ಗೌರಿ ಖಾನ್ ಸಹೋದರನಿಗೆ ಭಾವನ ಬಗ್ಗೆ ತುಂಬಾ ಕೋಪವಿತ್ತಂತೆ. ಶಾರುಖ್ ಖಾನ್ ಮತ್ತು ಗೌರಿ ಖಾನ್ ಅವರ ವಿವಾಹವು ಅವರ ಅಭಿಮಾನಿಗಳು ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಇಬ್ಬರೂ ಬೇರೆ ಬೇರೆ ಧರ್ಮಗಳ ಕಾರಣ, ಅವರು ಬಹಳಷ್ಟು ಸಮಸ್ಯೆಗಳನ್ನು ಎದುರಿಸಿದರು.
ಇದನ್ನೂ ಓದಿ : ನಿಶ್ಚಿತ್ ಕರೋಡಿ ಅಭಿನಯದ "ಸಪ್ಲೆಯರ್ ಶಂಕರ" ಫೆಬ್ರವರಿ 2 ರಂದು ರಿಲೀಸ್
ಗೌರಿ ಖಾನ್ ಸಹೋದರ ವಿಕ್ರಾಂತ್ ಛಿಬ್ಬರ್ ಶಾರುಖ್ ಖಾನ್ ಅವರನ್ನು ಇಷ್ಟಪಡಲಿಲ್ಲ. 1984 ರಲ್ಲಿ ನೀಡಿದ ಸಂದರ್ಶನದಲ್ಲಿ ಗೌರಿ ಖಾನ್ ಈ ವಿಷಯವನ್ನು ಬಹಿರಂಗಪಡಿಸಿದ್ದರು. ವಿಕ್ರಾಂತ್ ತನ್ನ ಸಹೋದರಿಯ ಬಗ್ಗೆ ಹೇಗೆ ತುಂಬಾ ಪಾಸೆಸಿವ್ ಆಗಿದ್ದರಂತೆ. ಹೀಗಿರುವಾಗ ಶಾರುಖ್ ಖಾನ್ ಜೊತೆ ಗೌರಿ ಕಂಡರೆ ಅವರು ಕೆಂಡ ಕಾರುತ್ತಿದ್ದರಂತೆ.
ಗೌರಿ ಜೊತೆ ಶಾರುಖ್ ಖಾನ್ ನೋಡಿದಾಗಲೆಲ್ಲ ವಿಕ್ರಾಂತ್ ಕೋಪಗೊಳ್ಳುತ್ತಿದ್ದರಂತೆ. ವಿಕ್ರಾಂತ್ ಕಿಂಗ್ ಖಾನ್ ನನ್ನು ಕೊಲೆ ಮಾಡಲು ಬಯಸಿದ್ದರು ಎಂದು ಗೌರಿ ಖಾನ್ ಹೇಳಿಕೊಂಡಿದ್ದರು. ಹಲವು ಬಾರಿ ಬಂದು ಶಾರುಖ್‌ಗೆ ಥಳಿಸುವುದಾಗಿ ಹೇಳಿ ತಂಗಿಗೆ ಬೆದರಿಕೆ ಹಾಕಿದ್ದರಂತೆ.
ಶಾರುಖ್ ಖಾನ್ ಮತ್ತು ಗೌರಿ ಖಾನ್ 1991 ರಲ್ಲಿ ವಿವಾಹವಾದರು. ಆಗ ಗೌರಿ ಖಾನ್ ಗೆ ಕೇವಲ 22 ವರ್ಷ ಮತ್ತು ಶಾರುಖ್ ಖಾನ್ ಗೆ 26 ವರ್ಷ. ನಂತರ ಇಬ್ಬರೂ ಮೂರು ಮಕ್ಕಳ ಪೋಷಕರಾದರು.
ಇದನ್ನೂ ಓದಿ : ಸಿದ್ಧಾರ್ಥ್ ಜೊತೆ ಅದಿತಿ ರಾವ್ ರಿಲೇಷನ್‌ಶಿಪ್ ಪಕ್ಕಾ.! ಮದುವೆ ಯಾವಾಗ?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.