ಅನುಷ್ಕಾ ಶರ್ಮಾ ಅವರ ಇತ್ತೀಚಿನ ಬಿಕಿನಿ ಫೋಟೋಗೆ ಪತಿ ವಿರಾಟ್ ಕೊಹ್ಲಿ ಪ್ರತಿಕ್ರಿಯೆ!

ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ವಿಶ್ರಾಂತಿ ಸಮಯದಲ್ಲಿದ್ದಾರೆ. ಅವರ ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ಬೀಚ್ನಲ್ಲಿ ತಮ್ಮ ಜೀವನದ ಉತ್ತಮ ಸಮಯವನ್ನು ಆನಂದಿಸುತ್ತಿದ್ದಾರೆ.   

Last Updated : Aug 19, 2019, 11:30 AM IST
ಅನುಷ್ಕಾ ಶರ್ಮಾ ಅವರ ಇತ್ತೀಚಿನ ಬಿಕಿನಿ ಫೋಟೋಗೆ ಪತಿ ವಿರಾಟ್ ಕೊಹ್ಲಿ ಪ್ರತಿಕ್ರಿಯೆ! title=

ನವದೆಹಲಿ: ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ವಿಶ್ರಾಂತಿ ಸಮಯದಲ್ಲಿದ್ದಾರೆ. ಅವರ ಪತಿ ವಿರಾಟ್ ಕೊಹ್ಲಿ ಅವರೊಂದಿಗೆ ಬೀಚ್ನಲ್ಲಿ ತಮ್ಮ ಜೀವನದ ಉತ್ತಮ ಸಮಯವನ್ನು ಆನಂದಿಸುತ್ತಿದ್ದಾರೆ. ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯಲ್ಲಿದ್ದು, ನಟಿ ಅನುಷ್ಕಾ ಶರ್ಮಾ ಕೂಡ ಅವರೊಂದಿಗೆ ರಜಾದಿನಗಳನ್ನು ಕಳೆಯುತ್ತಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ Sun-Kissed ಚಿತ್ರವನ್ನು ಅನುಷ್ಕಾ ಹಂಚಿಕೊಂಡಿದ್ದಾರೆ, ಕಿತ್ತಳೆ ಮತ್ತು ಗುಲಾಬಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಅವರ ಸ್ಮೈಲ್ ಬಹಳ ಸೊಗಸಾಗಿದೆ.

ಕಡಲತೀರದಲ್ಲಿ ತೆಗೆಸಿಕೊಂಡಿರುವ ಅವರ ಬಿಕಿನಿ ಉಡುಗೆಯ ಫೋಟೋವನ್ನು ಹಂಚಿಕೊಂಡ ಅನುಷ್ಕಾ, "ಸೂರ್ಯ ಮುತ್ತು ಮತ್ತು ಆಶೀರ್ವಾದ"(Sun kissed and blessed) ಎಂದು ಬರೆದಿದ್ದಾರೆ.

 
 
 
 

 
 
 
 
 
 
 
 
 

Sun kissed & blessed 🧡⛱️

A post shared by AnushkaSharma1588 (@anushkasharma) on

ಅನುಷ್ಕಾರ ಈ ಫೋಟೋಗೆ ಪ್ರತಿಕ್ರಿಯಿಸಿದವರಲ್ಲಿ ವಿರಾಟ್ ಮೊದಲಿಗರು. ಅವರು ತಮ್ಮ ಹೆಂಡತಿಯ ರೋಮಾಂಚಕ ಚಿತ್ರದ ಮೇಲೆ ಲವ್‌ಸ್ಟ್ರಕ್ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮೊದಲು ವಿರಾಟ್ ಕೂಡ ಕ್ರಿಕೆಟ್ ಜಗತ್ತಿನಲ್ಲಿ 11 ವರ್ಷಗಳನ್ನು ಪೂರೈಸಿದ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ದೀರ್ಘವಾದ ಟಿಪ್ಪಣಿಯನ್ನು ಪೋಸ್ಟ್ ಮಾಡಿದ್ದಾರೆ. 

Trending News