Harshika - Bhuvan: ಮದುವೆಗೂ ಮುನ್ನವೇ ಹರ್ಷಿಕಾಗೆ ಸರ್‌ಪ್ರೈಸ್‌ ಗಿಫ್ಟ್‌

Harshika - Bhuvan Wedding : ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಸ್ಯಾಂಡಲ್‌ವುಡ್‌ ಗಣ್ಯರಿಗೆ ಆಮಂತ್ರಣ ನೀಡಿದ್ದರು. ಮದುವೆಗೆ ಮುನ್ನವೇ ಹರ್ಷಿಕಾ ಪೂಣಚ್ಚಗೆ ಸ್ಪೆಷಲ್‌ ಗಿಫ್ಟ್‌ ಸಿಕ್ಕಿದೆ.   

Written by - Chetana Devarmani | Last Updated : Aug 20, 2023, 04:58 PM IST
  • ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಗೌಡ ಮದುವೆ
  • ಮದುವೆಗೂ ಮುನ್ನವೇ ಹರ್ಷಿಕಾಗೆ ಸರ್‌ಪ್ರೈಸ್‌ ಗಿಫ್ಟ್‌
  • ಹರ್ಷಿಕಾ ಪೂಣಚ್ಚಗೆ ಚಿನ್ನದ ಉಡುಗೊರೆ
Harshika - Bhuvan: ಮದುವೆಗೂ ಮುನ್ನವೇ ಹರ್ಷಿಕಾಗೆ ಸರ್‌ಪ್ರೈಸ್‌ ಗಿಫ್ಟ್‌   title=

Harshika - Bhuvan Wedding : ಸ್ಯಾಂಡಲ್‌ವುಡ್‌ ಜೋಡಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಹಸಮಣೆ ಏರಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಸ್ಯಾಂಡಲ್‌ವುಡ್‌ ಗಣ್ಯರಿಗೆ ಆಮಂತ್ರಣ ನೀಡಿದ್ದರು. ಮದುವೆಗೆ ಮುನ್ನವೇ ಹರ್ಷಿಕಾ ಪೂಣಚ್ಚಗೆ ಸ್ಪೆಷಲ್‌ ಗಿಫ್ಟ್‌ ಸಿಕ್ಕಿದೆ. ಸರ್‌ಪ್ರೈಸ್‌ ಆಗಿ ಹರ್ಷಿಕಾ ಪೂಣಚ್ಚಗೆ ಚಿನ್ನದ ಉಡುಗೊರೆ ದೊರೆತಿದೆ. 

ಇದನ್ನೂ ಓದಿ:'ಸಲಾರ್' ಸ್ಟೋರಿ ಲೀಕ್? ಡಬಲ್ ರೋಲ್‌ನಲ್ಲಿ ಡಾರ್ಲಿಂಗ್‌? 1000 ಜನರ ನಡುವಿನ ಫೈಟ್ ಚಿತ್ರಕ್ಕೆ ಹೈಲೆಟ್!

ಮದುವೆ ಆಮಂತ್ರಣ ಪತ್ರಿಕೆ ಹಂಚುವಾಗಲೇ ವಿಶೇಷ ಉಡುಗೊರೆ ಸಿಕ್ಕಿದೆ. ಸ್ಯಾಂಡಲ್ ವುಡ್ ನ ಹಿರಿಯ ನಟಿ ಜಯಮಾಲ ಅವರು ಹರ್ಷಿಕಾಗೆ ಚಿನ್ನದ ಓಲೆ ಗಿಫ್ಟ್ ನೀಡಿದ್ದಾರೆ. ಭುವನ್ - ಹರ್ಷಿಕಾ ವಿವಾಹಕ್ಕೆ ಚಿನ್ನದ ಉಡುಗೊರೆಯನ್ನು ಕೊಟ್ಟು ಸರ್ ಪ್ರೈಸ್ ನೀಡಿದ್ದಾರೆ. 

ಆಗಸ್ಟ್ 24 ರಂದು ನಟ ಭುವನ್ ಪೊನ್ನಣ್ಣ ಜೊತೆ ಹಸೆಮಣೆ ಹರ್ಷಿಕಾ ಪೂಣಚ್ಚ ಸಪ್ತಪದಿ ತುಳಿಯಲಿದ್ದಾರೆ. ತಾವೇ ಕೈಯಾರೆ ಕಿವಿಯೋಲೆ ಹಾಕಿ ನಟಿ ಜಯಮಾಲ ಸಂಭ್ರಮಿಸಿದರು.  

Harshika Poonacha

ಇದನ್ನೂ ಓದಿ: ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಮದುವೆ ಡೇಟ್‌ ಫಿಕ್ಸ್‌..! ರಾಜಸ್ಥಾನದಲ್ಲಿ ವಿವಾಹ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News