/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

Junior Toby : ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡಿದ್ದ ಟೋಬಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಪ್ರೇಕ್ಷಕರು ಬೆಚ್ಚಿಬಿದ್ದಿದ್ದರು. ಅದನ್ನೂ ಎಂದು ಮರೆಯಲಾಗುವುದಿಲ್ಲ ಎಂದೆಲ್ಲಾ ಹೇಳಿದ್ದರು. ಅದೇ ಸಿನಿಮಾದಲ್ಲಿ  ರಾಜ್‌ ಶೆಟ್ಟಿ ಅವರು ಕುದುರೆ ಏರಿ ಬರುವ ದೃಶ್ಯವೊಂದು ಇದೀಗ ರಿ ಕ್ರಿಯೆಟ್‌ ಆಗಿದೆ. ಹೇಗೆ ಅಂತೀರಾ? ಮುಂದೆ ಓದಿ...

ಟೋಬಿ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರು ಕುದುರೆ ಏರಿ ಬರುವ ಸೀನ್‌ ಇದೆ. ಅದರಂತೆಯೇ ಇಲ್ಲೊಬ್ಬ ವ್ಯಕ್ತಿ ಟೋಬಿಯೆಂತೆಯೇ ಕುದುರೆ ಏರಿ ಬಂದಿದ್ದಾನೆ. ಹಾಗಾದ್ರೆ ಅವನು ಆ ಲುಕ್‌ಲ್ಲಿ ಕಾಣಿಸಿಕೊಳ್ಳಲು ಕಾರಣವೇನು ಅಂತೀರಾ ಇಲ್ಲಿದೆ ಉತ್ತರ 

ಇದನ್ನೂ ಓದಿ-Jawan Collection Day 1 : ಜವಾನ್‌ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನವೇ ಹೊಸ ದಾಖಲೆ

ಕರ್ನಾಟಕದ ಕರಾವಳಿ ಭಾಗವಾಗಿರೋ ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಾನಾ ರೀತಿಯ ವೇಷದಲ್ಲಿ ನೃತ್ಯ ಮಾಡಲಾಗುತ್ತದೆ. ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ಮಾಡುತ್ತಾರೆ. ಈ ವಿಟ್ಲ ಪಿಂಡಿ ಹಬ್ಬವನ್ನು ಮೊಸರು ಕುಡಿಕೆ ಹಬ್ಬ ಎಂತಲೂ ಕರೆಯುತ್ತಾರೆ. 

ಇನ್ನು ಇದೇ ಹಬ್ಬದಲ್ಲಿ ಜೂನಿಯರ್‌ ಟೋಬಿ ಕಾಣಿಸಿಕೊಂಡಿದ್ದಾರೆ. ಆ ವೇಷದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿ ಸೇಮ್‌ ಟೂ ಸೇಮ್‌ ರಾಜ್‌ ಬಿ ಶೆಟ್ಟಿ ಅವರ ಹಾಗೆಯೇ ಕಾಣುತ್ತಾರೆ. ನೆಟ್ಟಿಗರು ಇವರನ್ನು ಜೂನಿಯರ್‌ ರಾಜ್‌ ಬಿ ಶೆಟ್ಟಿ ಎಂದು ಕರೆಯುತ್ತಿದ್ದಾರೆ.

ಹೀಗೆ ಟೋಬಿ ಲುಕ್‌ನಲ್ಲಿ ಗಮನ ಸೆಳೆದಿರುವ ವ್ಯಕ್ತಿಯ ವಿಡಿಯೋ ಸದ್ಯ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಅಲ್ಲದೇ ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯನ್ನೇ ಪಡೆಯುತ್ತಿದೆ. 

ಇದನ್ನೂ ಓದಿ-ಭೋಜ್‌ಪುರಿ ಬ್ಯೂಟಿ ನಮ್ರತಾ ಮಲ್ಲ ಹಾಟ್‌ ಫೋಟೋಸ್‌ ವೈರಲ್‌ : ನೋಡಿ ಬೆರಗಾದ ಫ್ಯಾನ್ಸ್‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Section: 
English Title: 
Junior 'Toby' who rode a horse like Raj B Shetty....video viral!!
News Source: 
Home Title: 

ರಾಜ್ ಬಿ ಶೆಟ್ಟಿಯಂತೆ ಕುದುರೆ ಏರಿ ಬಂದ ಜೂನಿಯರ್ 'ಟೋಬಿ'....ವಿಡಿಯೋ ವೈರಲ್‌!! 
 

ರಾಜ್ ಬಿ ಶೆಟ್ಟಿಯಂತೆ ಕುದುರೆ ಏರಿ ಬಂದ ಜೂನಿಯರ್ 'ಟೋಬಿ'....ವಿಡಿಯೋ ವೈರಲ್‌!!
Yes
Is Blog?: 
No
Tags: 
Facebook Instant Article: 
Yes
Highlights: 

ಬಿಡುಗಡೆಯಾಗಿ ಸಖತ್‌ ಸೌಂಡ್‌ ಮಾಡಿದ್ದ ಟೋಬಿ ಸಿನಿಮಾದ ಕ್ಲೈಮ್ಯಾಕ್ಸ್ ದೃಶ್ಯಕ್ಕೆ ಪ್ರೇಕ್ಷಕರು ಬೆಚ್ಚಿಬಿದ್ದಿದ್ದರು.

ಅದೇ ಸಿನಿಮಾದಲ್ಲಿ  ರಾಜ್‌ ಶೆಟ್ಟಿ ಅವರು ಕುದುರೆ ಏರಿ ಬರುವ ದೃಶ್ಯವೊಂದು ಇದೀಗ ರಿ ಕ್ರಿಯೆಟ್‌ ಆಗಿದೆ.

ಟೋಬಿ ಸಿನಿಮಾದಲ್ಲಿ ರಾಜ್‌ ಬಿ ಶೆಟ್ಟಿ ಅವರು ಕುದುರೆ ಏರಿ ಬರುವ ಸೀನ್‌ ಇದೆ.

 

 

Mobile Title: 
ರಾಜ್ ಬಿ ಶೆಟ್ಟಿಯಂತೆ ಕುದುರೆ ಏರಿ ಬಂದ ಜೂನಿಯರ್ 'ಟೋಬಿ'....ವಿಡಿಯೋ ವೈರಲ್‌!!
Savita M B
Publish Later: 
No
Publish At: 
Saturday, September 9, 2023 - 15:02
Created By: 
Savita Badiger
Updated By: 
Savita Badiger
Published By: 
Savita Badiger
Request Count: 
1
Is Breaking News: 
No
Word Count: 
218