ರಕ್ತದಲ್ಲಿ ಐ ಲವ್‌ ಯು ಎಂದು ಪತ್ರ ಬರೆದ ಕಾವ್ಯ ಶಾಸ್ತ್ರಿ ಅಭಿಮಾನಿ..!

Radhika Serial : ರಾಧಿಕಾ ಧಾರವಾಹಿಯ ಕಾವ್ಯ ಶಾಸ್ತ್ರಿ ಮುಖ್ಯ ಪಾತ್ರದಿಂದ ಎಲ್ಲರ ಮನಸ್ಸನ್ನು ಗೆಲುವಲ್ಲಿ ಯಶಶ್ವಿಯಾಗಿದ್ದಾರೆ. ಜೀ ಕನ್ನಡ ನ್ಯೂಸ್‌ ಜೊತೆ ಅವರು ರಾಧಿಕಾ ಧಾರಾವಾಹಿಯಲ್ಲಿ ನಾಯಕಿ ನಟಿ ರಾಧಿಕಾ ಪಾತ್ರದ ಬಗ್ಗೆ ಮಾತನಾಡಿದ್ದಾರೆ, ಹಾಗೂ ಅವರ ಆರಂಬಿಕ ಜೀವನ ವೃತ್ತಿ ಝಿವನ ಹಾಗೂ ಸೆಲಿಬ್ರಿಟಿ ಜೀವನ ಕುರಿತು ಹೇಳಿಕೊಂಡಿದ್ದಾರೆ.   

Written by - Zee Kannada News Desk | Last Updated : Mar 23, 2023, 02:37 PM IST
  • ರಿಯಲ್‌ ಲೈಫಿನಲ್ಲಿ ರಾಧಿಕಾ ಹಾಗು ಕಾವ್ಯ ಶಾಸ್ತ್ರಿಗೆ ಯಾವುದೇ ವ್ಯತ್ಯಾಸವಿಲ್ಲಾ
  • ನಿಮ್ಮ ಜೀವನದಲ್ಲಿ ಮರೆಯಲಾಗದಂತಹ ಘಟನೆ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಕಾವ್ಯ ಶಾಸ್ತ್ರಿ
  • ಓರ್ವ ಅಭಿಮಾನಿ ತನ್ನ ರಕ್ತದಲ್ಲಿ ಕಾವ್ಯ ಐ ಲವ್ ಯು ಅಂತಾ ಪತ್ರ ಬರೆದಿದ್ದು
ರಕ್ತದಲ್ಲಿ ಐ ಲವ್‌ ಯು ಎಂದು ಪತ್ರ ಬರೆದ ಕಾವ್ಯ ಶಾಸ್ತ್ರಿ ಅಭಿಮಾನಿ..!   title=

ತಮ್ಮ ಜೀವನವು ತಾವು ನಿರ್ವಹಿಸುತ್ತಿರುವ ಪಾತ್ರಕ್ಕೆ ಯಾವರೀತಿ ಸಂಬಂಧ ಹೊಂದಿದೆ ಎನ್ನುವುದನ್ನು ನಟಿ ಹಂಚಿಕೊಂಡಿದ್ದಾರೆ. ರಿಯಲ್‌ ಲೈಫಿನಲ್ಲಿ ರಾಧಿಕಾ ಹಾಗು ಕಾವ್ಯ ಶಾಸ್ತ್ರಿಗೆ ಯಾವುದೇ ವ್ಯತ್ಯಾಸವಿಲ್ಲಾ ರಾಧಿಕಾ ಪಾತ್ರ ಬಹುಶಃ ನನ್ನ ಜೀವನಕ್ಕೆ ಹತ್ತಿರವಾದ್ದು, ನೇರವಾಗಿ ಮಾತಾಡುವಂತಹ ಸ್ವಭಾವ ನಂದು ಜೊತೆಗೆ ಧಾರಾವಾಹಿ ತಂಡ ನನ್ನ  ಫ್ಯಾಮಿಲಿ, ರಾಧಿಕಾ ಪಾತ್ರ ತುಂಬಾ ಎಂಜಾಯ್‌ ಮಾಡ್ತಾಇದ್ದೀನಿ. 

ಜೀವನದಲ್ಲಿರುವ ಎಲ್ಲಾ ಪಾಠಗಳನ್ನ 3 ವರ್ಷಗಳಲ್ಲಿ ಕಲಿತು ಒಂದು ಹಂತಕ್ಕೆ ಬಂದು ಜೀವನದ ಬೆಲೆ ಏನು? ಇದರ ಮೌಲ್ಯ ಏನು ಅಂತಾ ಅರ್ಥ ಮಾಡಿಕೊಂಡು ಈ ಬಾರಿ ಯುಗಾದಿ ಹಬ್ಬವನ್ನ ಆಚರಿಸುತ್ತಿದ್ದೇವೆ..ಈ ಯುಗದ ಆದಿ ಹೊಸ ಸಂಭ್ರಮವಾಗಿದೆ ..ರಾಧಿಕಾ ಧಾರಾವಾಹಿ ತೆರೆ ಕಾಣಲು ಆರಂಭವಾಗಿದೆ 1 ವರ್ಷ ಪೂರೈಸಿದೆ ಹಾಗಾಗಿ ಮತ್ತೊಂದು ಸಂಭ್ರಮವಿದೆ, ರಾಧಿಕಾ ಧಾರಾವಾಹಿಯಲ್ಲಿ  ನರ್ಸ್‌ ಪಾತ್ರ ನಿರ್ವಹಿಸುತ್ತಿರುವುದರಿಂದ ನಿಜ ಜೀವನದಲ್ಲೂ ಒಬ್ಬ ನರ್ಸ್‌ ಕೆಲಸ ಏನು ಅನ್ನೋದನ್ನ ಕಲಿತುಕೊಂಡಿದ್ದೇನೆ 

ಇದನ್ನೂ ಓದಿ-NTR 30 : ಎನ್‌ಟಿಆರ್ ನ್ಯೂ ಸಿನಿಮಾ ಶೂಟಿಂಗ್‌ ಸ್ಟಾರ್ಟ್‌..! ಯಂಗ್‌ ಟೈಗರ್‌ ಚಿತ್ರಕ್ಕೆ ರಾಜಮೌಳಿ ಕ್ಲಾಪ್‌ 

ಎಂದು ನಟಿ ಕಾವ್ಯ ಶಾಸ್ತ್ರಿ ತಮ್ಮ ಅನಿಸಿಕೆಗಳನ್ನ ಹಂಚಿಕೊಂಡಿದ್ದಾರೆ...ನಿಮ್ಮ ಜೀವನದಲ್ಲಿ ಮರೆಯಲಾಗದಂತಹ ಘಟನೆ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಕಾವ್ಯ ಶಾಸ್ತ್ರಿ ಓರ್ವ ಅಭಿಮಾನಿ ತನ್ನ ರಕ್ತದಲ್ಲಿ ಕಾವ್ಯ ಐ ಲವ್ ಯು ಅಂತಾ ಪತ್ರ ಬರೆದಿದ್ದು ನನ್ನ ಜೀವನದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲಾ ಎಂದು ನಟಿ ಕಾವ್ಯ ಶಾಸ್ತ್ರಿ ಹೇಳಿದರು.

 

ಇದನ್ನೂ ಓದಿ-ಮತ್ತೆ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಶಿಲ್ಪಾ ಶೆಟ್ಟಿ ..! 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News