Nora Fatehi-Akshay Kumar: ನೋರಾ ಫತೇಹಿ ಹಾಟ್ ರೆಡ್ ಡ್ರೆಸ್‌ನ ಡ್ಯಾನ್ಸ್‌ ವಿಡಿಯೋ ಫುಲ್ ವೈರಲ್‌!

Nora Fatehi-Akshay Kumar: ನೋರಾ ಫತೇಹಿ ಡ್ಯಾನ್ಸ್‌ ಪ್ರತಿಭೆ ಎಲ್ಲರಿಗೂ ಗೊತ್ತೆ ಇದೆ ಆಕೆ ತನ್ನ ಮೈ ಬಳುಕಿಸಿ  ಡ್ಯಾನ್ಸ್‌  ಶುರು ಮಾಡಿದರೇ ಯುವಕರು ನಿದ್ದೆಗೆಡೊದು ಪಕ್ಕಾ!. ಅದರಲ್ಲಿ ಎರಡು ಮಾತು ಇಲ್ಲ ಆದರೆ ಇತ್ತೀಚೇಗೆ ಅಟ್ಲಾಂಟಾದಲ್ಲಿ ಒಂದು ಕಾರ್ಯಕ್ರಮದಲ್ಲಿ ಹಾಟ್ ರೆಡ್ ಡ್ರೆಸ್‌ನ  ಡ್ಯಾನ್ಸ್‌ ಸಾಮಾಜಿಕ ಜಾಲತಾಣದಲ್ಲಿ ಧೂಳ್‌ ಎಬ್ಬಿಸಿದೆ..

Written by - Zee Kannada News Desk | Last Updated : Mar 6, 2023, 05:26 PM IST
  • ನೋರಾ ಫತೇಹಿ ಹಾಟ್ ರೆಡ್ ಡ್ರೆಸ್‌ನ ಡ್ಯಾನ್ಸ್‌ ವೈರಲ್‌
  • ಅಟ್ಲಾಂಟಾದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಸಿಜ್ಲಿಂಗ್ ನೃತ್ಯ
  • ಯುಎಸ್‌ನಲ್ಲಿ ಬ್ಯೂಸಿಯಾಗಿರುವ ನೋರಾ ಫತೇಹಿ
Nora Fatehi-Akshay Kumar: ನೋರಾ ಫತೇಹಿ ಹಾಟ್ ರೆಡ್ ಡ್ರೆಸ್‌ನ ಡ್ಯಾನ್ಸ್‌ ವಿಡಿಯೋ ಫುಲ್ ವೈರಲ್‌! title=

Nora Fatehi-Akshay Kumar: ನೋರಾ ಫತೇಹಿ ಡ್ಯಾನ್ಸ್‌ ಪ್ರತಿಭೆ ಎಲ್ಲರಿಗೂ ಗೊತ್ತೆ ಇದೆ ಆಕೆ ತನ್ನ ಮೈ ಬಳುಕಿಸಿ  ಡ್ಯಾನ್ಸ್‌  ಶುರು ಮಾಡಿದರೇ ಯುವಕರು ನಿದ್ದೆಗೆಡೊದು ಪಕ್ಕಾ!. ಅದರಲ್ಲಿ ಎರಡು ಮಾತು ಇಲ್ಲ ಆದರೆ ಇತ್ತೀಚೇಗೆ ಅಟ್ಲಾಂಟಾದಲ್ಲಿ ಒಂದು ಕಾರ್ಯಕ್ರಮದಲ್ಲಿ ಹಾಟ್ ರೆಡ್ ಡ್ರೆಸ್‌ನ  ಡ್ಯಾನ್ಸ್‌ ಸಾಮಾಜಿಕ ಜಾಲತಾಣದಲ್ಲಿ ಧೂಳ್‌ ಎಬ್ಬಿಸಿದೆ.. ತನ್ನ ನೃತ್ಯದ ಜೊತೆಗೆ ಹಾಟ್ ನೆಸ್‌ ಹೊರ ಹಾಕಿದ್ದಾರೆ.

ನಟಿಯ ಡ್ಯಾನ್ಸ್ ವಿಡಿಯೋ ಕೆಲವೇ ಸಮಯದಲ್ಲಿ ವೈರಲ್ ಆಗಿದೆ.ಆಕೆಯ ಅಭಿಮಾನಿಗಳು ಇರುವ ಒಂದು ಹೃದಯ ಎಷ್ಟು ಸಾರಿ ಕದಿತ್ತೀಯಾ ಎಂದಿದ್ದಾರೆ. ಅವರ ತಮ್ಮ ಜನಪ್ರಿಯ ಟ್ರ್ಯಾಕ್ ʼ ಕುಸು ಕುಸುʼನಲ್ಲಿ ನೋರಾ ಅವರ ಹಾಟ್ ಡ್ಯಾನ್ಸ್ ಮೂವ್‌ಗಳನ್ನು ಶ್ಲಾಘಿಸಿದ್ದಾರೆ. 

ಇದನ್ನೂ ಓದಿ: Janhvi Kapoor- Sridevi: ಅಮ್ಮನ ಸಾವಿನ ಬಗ್ಗೆ ರಹಸ್ಯ ಬಿಚ್ಚಿಟ್ಟ ʼಜಾನ್ವಿ ಕಪೂರ್ʼ

ಆಕೆಯ ಹಾಟ್‌  ಡ್ಯಾನ್ಸ್‌ ಗೆ ಕಾಮೆಂಟ್‌ ಬಾಕ್ಸ್‌ ನಲ್ಲಿ ಬಿಡುವೇ ಇಲ್ಲದ ಹಾರ್ಟ್‌ ಇಮೋಜಿಯಿಂದ  ತುಂಬಿ ತುಳುಕಿದೆ..."ನೋರಾ ಫತೇಹಿ ಆಪ್ನೆ ತೋ ಆಗ್ ಲಗಾ ,ನೃತ್ಯಕ್ಕೆ ನೀನೇ ಸರಿ ಸಾಟಿ ಹೀಗೆ ಸಾವಿರಾರು ವಿಭಿನ್ನವಾಗಿ ಆಕೆಯ ಮೇಲಿನ  ಅಭಿಮಾನ ವ್ಯಕ್ತ ಪಡಿಸಿದ್ಧಾರೆ. 

ನೋರಾ ಫತೇಹಿ ಅವರು ಅಟ್ಲಾಂಟಾದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಕೆಲವು ಸಿಜ್ಲಿಂಗ್ ನೃತ್ಯವನ್ನು ಪ್ರದರ್ಶಿಸಿದರು. ಇವರಿಬ್ಬರ  ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್ ಆಗಿದೆ. ನೋರಾ ಕೆಂಪು ಡ್ರೆಸ್‌ ಹಾಗೂ  ಅಕ್ಷಯ್ ಸಂಪೂರ್ಣ ಕಪ್ಪು ಬಣ್ಣದ ಬ್ಲಿಂಗಿ ಡ್ರೆಸ್‌ ಇಬ್ಬರ ನೋಟವು ಅಭಿಮಾನಿಗಳ ನಿದ್ದೆ ಕೆಡೆಸುವಂತಿತ್ತು. 

ಇದನ್ನೂ ಓದಿ: Jr NTR:ಈ ನಟಿಯ ಹುಟ್ಟು ಹಬ್ಬಕ್ಕೆ ಜೂನಿಯರ್ ಎನ್‌ಟಿಆರ್ ಕಡೆಯಿಂದ ಗಿಫ್ಟ್‌!

'ತೂ ಖಿಲಾಡಿ ಮೇ ಅನಾರಿ' ಹಾಡಿನಲ್ಲಿ ತಮ್ಮ ಸಿಜ್ಲಿಂಗ್ ಕೆಮಿಸ್ಟ್ರಿಯೊಂದಿಗೆ ಇಡೀ ವೇದಿಕೆಯನ್ನು ರಂಗುಗೊಳಿಸಿದರು.  ‘ಕುಸು ಕೂಸು’ ಎಂಬ ಹಾಟ್ ಡ್ಯಾನ್ಸ್ ಮೂವ್‌ಗಳ ಮೂಲಕ ಮತ್ತೊಮ್ಮೆ ನೆಟ್ಟಿಗರನ್ನು ಬೆರಗುಗೊಳಿಸಿದ್ದಾರೆ.ನೋರಾ ಫತೇಹಿ ಅಕ್ಷಯ್ ಕುಮಾರ್, ದಿಶಾ ಪಟಾನಿ ಮತ್ತು ಮೌನಿ ರಾಯ್ ಅವರೊಂದಿಗೆ ಮನರಂಜನಾ ಕಾರ್ಯಕ್ರಮವೊಂದರಲ್ಲಿ ಯುಎಸ್‌ನಲ್ಲಿ ಬ್ಯೂಸಿಯಾಗಿದ್ದಾರೆ. ನೋರಾ ಫತೇಹಿ ಅವರ ವೈರಲ್ ಡ್ಯಾನ್ಸ್ ವೀಡಿಯೊ 360K ವೀಕ್ಷಣೆ ಹಾಗೂ 25.3K ಲೈಕ್‌ ಪಡೆದಿವೆ.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News