ರಿಲೀಸ್‌ ಗೂ ಮುನ್ನವೇ ಗೂಗಲ್​ ಸರ್ಚ್ ಲೀಸ್ಟ್‌ ನಲ್ಲಿ ಅಬ್ಬರಿಸುತ್ತಿರೋ ರಾಜ್ ಬಿ ಶೆಟ್ಟಿ ನಟನೆಯ ʼಟೋಬಿʼ

Raj B Shetty: ರಾಜ್ ಬಿ ಶೆಟ್ಟಿ ನಟನೆಯ  ʼಟೋಬಿ ಚಿತ್ರ ಪೋಷ್ಟರ್‌ ಮೂಲಕ ಎಲ್ಲೆಡೆ  ಭಾರಿ ಸದ್ದು ಮಾಡುತ್ತಿದೆ. ಇದೀಗ ಸರ್ಚ್ ಲೀಸ್ಟ್‌ ನಲ್ಲಿ  ಈ ಸಿನಿಮಾ ಹೆಸರು ಕೇಳಿ ಬರುತ್ತಿದೆ. ಸರಳ ಸ್ವಾಭಾವ ಹೊಂದಿರುವ  ರಾಜ್ ಬಿ ಶೆಟ್ಟಿ ಸಂದರ್ಶನವೊಂದಲ್ಲಿ ತಮ್ಮ ಜೀವನ ಶೈಲಿ ಬಗ್ಗೆ ಹಂಚಿಕೊಂಡಿದ್ದಾರೆ. 

Written by - Zee Kannada News Desk | Last Updated : Jul 24, 2023, 06:31 PM IST
ರಿಲೀಸ್‌ ಗೂ ಮುನ್ನವೇ ಗೂಗಲ್​ ಸರ್ಚ್ ಲೀಸ್ಟ್‌ ನಲ್ಲಿ ಅಬ್ಬರಿಸುತ್ತಿರೋ ರಾಜ್ ಬಿ ಶೆಟ್ಟಿ ನಟನೆಯ ʼಟೋಬಿʼ    title=

ಬೆಂಗಳೂರು: ರಾಜ್ ಬಿ ಶೆಟ್ಟಿ ನಟನೆಯ  ʼಟೋಬಿ ಚಿತ್ರ ಪೋಷ್ಟರ್‌ ಮೂಲಕ ಎಲ್ಲೆಡೆ  ಭಾರಿ ಸದ್ದು ಮಾಡುತ್ತಿದೆ. ಇದೀಗ ಸರ್ಚ್ ಲೀಸ್ಟ್‌ ನಲ್ಲಿ  ಈ ಸಿನಿಮಾ ಹೆಸರು ಕೇಳಿ ಬರುತ್ತಿದೆ. ಸರಳ ಸ್ವಾಭಾವ ಹೊಂದಿರುವ  ರಾಜ್ ಬಿ ಶೆಟ್ಟಿ ಸಂದರ್ಶನವೊಂದಲ್ಲಿ ತಮ್ಮ ಜೀವನ ಶೈಲಿ ಬಗ್ಗೆ ಹಂಚಿಕೊಂಡಿದ್ದಾರೆ. 

ನಟನೆ ನಿರ್ದೇಶನದಲ್ಲೂ ತಮ್ಮ ಛಾಪು ಮೂಡಿಸಿರುವ ರಾಜ್ ಬಿ ಶೆಟ್ಟಿ, ಇವರಿಗೆ ಸಿನಿಮಾಕ್ಕಿಂತ ಹೆಚ್ಚಾಗಿ ಕ್ರೀಡೆ ಎಂದರೆ ಭಾರಿ ಇಷ್ಟವಂತೆ. ಫೆವರೀಟ್​ ಸ್ಪೋರ್ಟ್ಸ್ ವಾಲಿಬಾಲ್​ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Ashwini Puneeth Rajkumar: ಅಂಗಾಂಗ ದಾನ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಸರ್ಕಾರ ಆಹ್ವಾನ..!

ಇನ್ನು ಇವರ ಸಿನಿಮಾ ಎಂದರೆ ಅಲ್ಲೊಂದು ನೈಜ್ಯ ಕಥೆ ಆಧಾರಿತವಾಗಿರುತ್ತದೆ. ಯುವಕ ಯುವತಿಯರನ್ನು ಮಾತ್ರವಲ್ಲದೇ ಪ್ರತಿ ವಯಸ್ಸಿನವರಿಗೂ ಇವರ ಸಿನಿಮಾ ನಿರ್ದೆಶನ , ನಟನೆಯನ್ನು ಸ್ವೀಕರಿಸುತ್ತಾರೆ.

ಒಂದು ಮೊಟ್ಟೆಯ ಕಥೆಯ ಸಿನಿಮಾದಲ್ಲಿ ಸರಳ ನಟನೆಯ ಮೂಲಕ ಮನಗೆದ್ದ ರಾಜ್​ ಬಿ ಶೆಟ್ಟಿ, ಇದೀಗ ಸ್ಯಾಂಡಲ್ವುಡ್‌ ನಲ್ಲಿ ವಿಭಿನ್ನ ಪಾತ್ರ , ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ.ಇವರ ನಟನೆ, ನಿರ್ದೇಶನದ ಗರುಡ ಗಮನ ವೃಷಭ ವಾಹನ ಸಿನಿಮಾ ಇಂದಿಗೂ ರೋಮಂಚನ ತರಿಸುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News