ಪರೀಕ್ಷೆ ಬರೆಯೋಕೆ ಇಷ್ಟವಿಲ್ಲದೆ ನಟನೆಯತ್ತ ಬಂದ ಸಂಗೀತಾ ಶೃಂಗೇರಿ ನಿಜವಾದ ವಿದ್ಯಾರ್ಹತೆ ಏನು?

Sangeetha Sringeri Education: ಸಂಗೀತಾ, ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿಗಳಲ್ಲಿ ಒಬ್ಬರು, ಇನ್ನು ಇವರು ನಟನೆಗೆ ಬರುವ ಮುನ್ನ ಕರ್ಮ ಎಂಬ ಶಾರ್ಟ್ ಮೂವಿಯಲ್ಲಿ ನಟಿಸಿದ್ದರು. 

Written by - Bhavishya Shetty | Last Updated : Jan 11, 2024, 11:04 PM IST
    • ಬಿಗ್ ಬಾಸ್ ಕನ್ನಡದಲ್ಲಿ ಸಖತ್ ಸದ್ದು ಮಾಡುತ್ತಿರುವ ನಟಿ ಸಂಗೀತಾ
    • ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿ
    • ಅಷ್ಟಕ್ಕೂ ಸಂಗೀತಾ ಅವರ ವಿದ್ಯಾರ್ಹತೆ ಏನು ಗೊತ್ತಾ?
ಪರೀಕ್ಷೆ ಬರೆಯೋಕೆ ಇಷ್ಟವಿಲ್ಲದೆ ನಟನೆಯತ್ತ ಬಂದ ಸಂಗೀತಾ ಶೃಂಗೇರಿ ನಿಜವಾದ ವಿದ್ಯಾರ್ಹತೆ ಏನು? title=
Sangeetha Sringeri

Sangeetha Sringeri Education qualification: ಬಿಗ್ ಬಾಸ್ ಕನ್ನಡದಲ್ಲಿ ಸಖತ್ ಸದ್ದು ಮಾಡುತ್ತಿರುವ ನಟಿ ಸಂಗೀತಾ ಶೃಂಗೇರಿ, ನಟನೆಯತ್ತ ಮುಖ ಮಾಡಲು ಒಂದು ಕಾರಣ ಮತ್ತು ಹಿನ್ನೆಲೆ ಇದೆಯಂತೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಸ್ವತಃ ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 106 ODI ಪಂದ್ಯಗಳನ್ನಾಡಿದ ಬಳಿಕ ಈ ಆಟಗಾರ ಟಿ20ಗೆ ಚೊಚ್ಚಲ ಪ್ರವೇಶ

ಸಂಗೀತಾ, ಬಿಗ್ ಬಾಸ್’ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿಗಳಲ್ಲಿ ಒಬ್ಬರು, ಇನ್ನು ಇವರು ನಟನೆಗೆ ಬರುವ ಮುನ್ನ ಕರ್ಮ ಎಂಬ ಶಾರ್ಟ್ ಮೂವಿಯಲ್ಲಿ ನಟಿಸಿದ್ದರು. ಅದೇ ಕಾರಣದಿಂದ ಹರ ಹರ ಮಹಾದೇವ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತಂತೆ.

ಇನ್ನು ಈ ಧಾರವಾಹಿಯಲ್ಲಿ ನಟಿಸಲು ಕರೆ ಬಂದಾಗ, ಅವರಿಗೆ ಪರೀಕ್ಷೆ ಸಮೀಪಿಸುತ್ತಿತ್ತಂತೆ. ಆದರೆ ಪರೀಕ್ಷೆ ಬರೆಯಲು ಇಷ್ಟವಿಲ್ಲದೆ, ಧಾರಾವಾಹಿಯ ಆಫರ್ ಹಿಡಿದುಕೊಂಡು ಮುಂಬೈ ಕಡೆಗೆ ಒಬ್ಬರೇ ಪ್ರಯಾಣಿಸಿದ್ದರಂತೆ ಸಂಗೀತಾ.

ಅಷ್ಟಕ್ಕೂ ಸಂಗೀತಾ ಅವರ ವಿದ್ಯಾರ್ಹತೆ ಏನು ಗೊತ್ತಾ? ಈಕೆ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿ. ಡೇಟಾ ಮತ್ತು ವೆಬ್ ಅನಾಲಿಟಿಕ್ಸ್ ವಿಷಯದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಸಹ ಪೂರ್ಣ ಮಾಡಿರಲಿಲ್ಲ.

ಇದನ್ನೂ ಓದಿ: ಶುಭ್ಮನ್ ಮಾಡಿದ ತಪ್ಪಿಗೆ ಮೊದಲ ಎಸೆತದಲ್ಲೇ ರೋಹಿತ್ ಔಟ್! ಲೈವ್’ನಲ್ಲೇ ಬಾಯಿಗೆ ಬಂದಂತೆ ಬೈದ ನಾಯಕ

ಅಂದಹಾಗೆ, ಸಂಗೀತಾ ಅವರಿಗೆ ತಂದೆಯಂತೆ ಡಿಫೆನ್ಸ್ ಆಫೀಸರ್ ಆಗುವ ಕನಸಿತ್ತಂತೆ. ಆದರೆ ಅವರು ಮುಖ ಮಾಡಿದ್ದು ನಟನೆಯತ್ತ…

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News