ಕಿಚ್ಚ ಸುದೀಪ್‌ ಬದಲು ಬಿಗ್‌ ಬಾಸ್‌ ಹೋಸ್ಟ್‌ ಮಾಡೋದು ಇವರೇ! ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ನಟನಿಗೆ ಬಂದಿದೆ ಈ ʼಬಿಗ್‌ʼ ಆಫರ್!?

Bigg Boss Kannada Host: ಇತ್ತೀಚೆಗೆಯಷ್ಟೇ ಬಿಡುಗಡೆಯಾದ ಪ್ರೋಮೋದಲ್ಲಿಯೂ ಸಹ ಹೊಸ ಹೋಸ್ಟ್‌ ಬರುತ್ತಾರಾ? ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಈ ಬೆನ್ನಲ್ಲೇ ಕಿಚ್ಚನ ಸ್ಥಾನಕ್ಕೆ ಯಾರು ಬರಬಹುದೆಂಬ ಲೆಕ್ಕಾಚಾರ ಕೂಡ ಮಾಡಲಾಗುತ್ತಿದೆ.

Written by - Bhavishya Shetty | Last Updated : Sep 11, 2024, 02:32 PM IST
    • ಬಿಗ್‌ ಬಾಸ್‌ ಹೊಸ ಸೀಸನ್‌ ಶುರುವಾಗಲು ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ
    • ಕಿಚ್ಚನ ಸ್ಥಾನಕ್ಕೆ ಯಾರು ಬರಬಹುದೆಂಬ ಲೆಕ್ಕಾಚಾರ ಕೂಡ ಮಾಡಲಾಗುತ್ತಿದೆ.
    • ಇದೀಗ ಮತ್ತೋರ್ವ ನಟನ ಹೆಸರು ಕೂಡ ಕೇಳಿಬರುತ್ತಿದೆ
ಕಿಚ್ಚ ಸುದೀಪ್‌ ಬದಲು ಬಿಗ್‌ ಬಾಸ್‌ ಹೋಸ್ಟ್‌ ಮಾಡೋದು ಇವರೇ! ರಾಷ್ಟ್ರಪ್ರಶಸ್ತಿ ಪುರಸ್ಕೃತ ಪ್ರಖ್ಯಾತ ನಟನಿಗೆ ಬಂದಿದೆ ಈ ʼಬಿಗ್‌ʼ ಆಫರ್!? title=
File Photo

Bigg Boss: ಬಿಗ್‌ ಬಾಸ್‌ ಹೊಸ ಸೀಸನ್‌ ಶುರುವಾಗಲು ಇನ್ನೇನು ಕೆಲವೇ ದಿನಗಳಷ್ಟೇ ಬಾಕಿ ಇದೆ. ಕಳೆದ ದಿನವಷ್ಟೇ ಪ್ರೊಮೋ ಬಿಡುಗಡೆ ಮಾಡಿರುವ ತಂಡ, ಹೊಸ ಅಧ್ಯಾಯ ಶುರುವಾಗಲಿದ ಎಂದು ಹೇಳಿಕೊಂಡಿದೆ. ಆದರೆ ಸದ್ಯ ಬಿಗ್‌ ಬಾಸ್‌ ಕಾರ್ಯಕ್ರಮವನ್ನು ಕಿಚ್ಚ ಸುದೀಪ್‌ ಹೋಸ್ಟ್‌ ಮಾಡಲಿದ್ದಾರೆಯೇ? ಅಥವಾ ಅವರ ಸ್ಥಾನಕ್ಕೆ ಹೊಸಬರು ಎಂಟ್ರಿ ಕೊಡಲಿದ್ದಾರಾ ಎಂಬ ಅನುಮಾನ ಮೂಡಿದೆ.

ಇದನ್ನೂ ಓದಿ: ಜನನಿಬಿಡ ಪ್ರದೇಶಕ್ಕೆ ಬೆತ್ತಲಾಗಿ ಬಂದ್ರು... ರಸ್ತೆ ಮಧ್ಯೆಯೇ ಮಾಡಬಾರದ್ದನ್ನು ಮಾಡಿದ್ರು! ವಿಡಿಯೋ

ಇತ್ತೀಚೆಗೆಯಷ್ಟೇ ಬಿಡುಗಡೆಯಾದ ಪ್ರೋಮೋದಲ್ಲಿಯೂ ಸಹ ಹೊಸ ಹೋಸ್ಟ್‌ ಬರುತ್ತಾರಾ? ಎಂಬ ಪ್ರಶ್ನೆಯನ್ನು ಮುಂದಿಡಲಾಗಿತ್ತು. ಈ ಬೆನ್ನಲ್ಲೇ ಕಿಚ್ಚನ ಸ್ಥಾನಕ್ಕೆ ಯಾರು ಬರಬಹುದೆಂಬ ಲೆಕ್ಕಾಚಾರ ಕೂಡ ಮಾಡಲಾಗುತ್ತಿದೆ. ಈ ಹಿಂದೆ ನಟ ರಮೇಶ್‌ ಅರವಿಂದ್‌ ಹೆಸರು ಕೇಳಿಬಂದಿತ್ತು. ಆದರೆ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟನೆ ನೀಡಿದ್ದ ಅವರು, "ನನಗೆ ಆ ರೀತಿಯ ಯಾವುದೇ ಆಫರ್ ಬಂದಿಲ್ಲ, ಆ ಬಗ್ಗೆ ಚರ್ಚೆ ಸಹ ನಡೆಸಲಾಗಿಲ್ಲ. ನನ್ನ ಹಾದಿ ಬೇರೆ ಇದೆ" ಎಂದು ಹೇಳಿದ್ದರು.

ಇದನ್ನೂ ಓದಿ: ಈ ಒಂದು ಸೆಟ್ಟಿಂಗ್ ಆಫ್ ಮಾಡಿ ನೋಡಿ, ಫೋನ್ ಬ್ಯಾಟರಿ ಬೇಗ ಖಾಲಿಯಾಗುವುದಿಲ್ಲ! 

ಇದೀಗ ಮತ್ತೋರ್ವ ನಟನ ಹೆಸರು ಕೂಡ ಕೇಳಿಬರುತ್ತಿದೆ. ‘ಕಾಂತಾರ’ ಸಿನಿಮಾದ ಬಳಿಕ ಸಖತ್‌ ಪ್ರಸಿದ್ಧಿ ಪಡೆದ ರಿಷಬ್ ಶೆಟ್ಟಿಗೆ ಈ ಆಫರ್‌ ನೀಡಬಹುದು. ಇವರಲ್ಲಿ ಒಳ್ಳೆಯ ಮಾತುಗಾರಿಕೆ ಇದ್ದು, ಬಿಗ್‌ ಬಾಸ್‌ ಹೋಸ್ಟ್‌ ಮಾಡಲು ಬೆಸ್ಟ್‌ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ವದಂತಿಯಷ್ಟೇ ಆಗಿದ್ದು, ಸತ್ಯ ಏನೆಂಬುದು ಮುಂದೆ ತಿಳಿದುಬರಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News