ಕೊನೆಗೂ ಕೂಡಿಬಂತಾ ಸಲ್ಮಾನ್‌ ಖಾನ್‌ʼಗೆ ಮದುವೆ ಭಾಗ್ಯ!? 44 ವರ್ಷ ವಯಸ್ಸಿನ ಈ ನಟಿ ಜೊತೆ ಸಲ್ಲು ಮ್ಯಾರೇಜ್‌...!!

salman khan girlfriend iulia: ಹುಟ್ಟುಹಬ್ಬದ ಕೆಲವು ಮತ್ತು ವೀಡಿಯೊಗಳು ಹೊರಬಿದ್ದಿವೆ. ಇದರಲ್ಲಿ ಸಲ್ಮಾನ್‌ ಖಾನ್ ಮತ್ತು ಯುಲಿಯಾ ಒಟ್ಟಾಗಿ ಮೋಜು ಮಸ್ತಿ ಮಾಡುತ್ತಿದ್ದು, ಇತರ ಕೆಲ ನಟರು ಸಹ ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. 

Written by - Bhavishya Shetty | Last Updated : Jul 27, 2024, 06:36 PM IST
    • ಸಲ್ಮಾನ್‌ ಖಾನ್‌ ರೂಮರ್ಡ್‌ ಗರ್ಲ್‌ ಫ್ರೆಂಡ್‌ ಹೆಸರು ಯುಲಿಯಾ ವಂತೂರ್
    • ಸಲ್ಮಾನ್‌ ಖಾನ್‌ ಇತ್ತೀಚಿನ ದಿನಗಳಲ್ಲಿ ʼಸಿಕಂದರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
    • ಯುಲಿಯಾ ರೊಮೇನಿಯನ್ ನಟಿ ಮತ್ತು ಗಾಯಕಿ.
ಕೊನೆಗೂ ಕೂಡಿಬಂತಾ ಸಲ್ಮಾನ್‌ ಖಾನ್‌ʼಗೆ ಮದುವೆ ಭಾಗ್ಯ!? 44 ವರ್ಷ ವಯಸ್ಸಿನ ಈ ನಟಿ ಜೊತೆ ಸಲ್ಲು ಮ್ಯಾರೇಜ್‌...!! title=
File Photo

salman khan girlfriend iulia: ಸಲ್ಮಾನ್‌ ಖಾನ್‌ ಇತ್ತೀಚಿನ ದಿನಗಳಲ್ಲಿ ʼಸಿಕಂದರ್‌ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ವಿದೇಶಿ ಬ್ಯೂಟಿ ಜೊತೆ ಸುತ್ತಾಡುತ್ತಿದ್ದು ಇವರಿಬ್ಬರು ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿ ಹಬ್ವಿದೆ. ಅಷ್ಟೇ ಅಲ್ಲದೆ, ಇವರಿಬ್ಬರು ಮದುವೆಯಾಗುತ್ತಿದ್ದಾರೆ ಎಂದು ಗುಸುಗುಸು ಎದ್ದಿದೆ.

ಇದನ್ನೂ ಓದಿ: 6,6,6,6,6,6... ಟಿ20 ಕ್ರಿಕೆಟ್‌ʼನಲ್ಲಿ ಸಂಚಲನ ಸೃಷ್ಟಿಸಿದ ಕಾವ್ಯಾ ಮಾರನ್‌ ನೆಚ್ಚಿನ ಕ್ರಿಕೆಟಿಗ

ಅಂದಹಾಗೆ ಸಲ್ಮಾನ್‌ ಖಾನ್‌ ರೂಮರ್ಡ್‌ ಗರ್ಲ್‌ ಫ್ರೆಂಡ್‌ ಹೆಸರು ಯುಲಿಯಾ ವಂತೂರ್. ಇತ್ತೀಚಿಗೆಯಷ್ಟೇ 44 ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ಇಡೀ ಖಾನ್ ಕುಟುಂಬದೊಂದಿಗೆ ತಮ್ಮ ಮನೆಯಲ್ಲಿ ಆಚರಿಸಿದ್ದರು ಯುಲಿಯಾ. ಅದರ ಫೋಟೋ ಇದೀಗ ರಿವೀಲ್‌ ಆಗಿದೆ. 

ಹುಟ್ಟುಹಬ್ಬದ ಕೆಲವು ಮತ್ತು ವೀಡಿಯೊಗಳು ಹೊರಬಿದ್ದಿವೆ. ಇದರಲ್ಲಿ ಸಲ್ಮಾನ್‌ ಖಾನ್ ಮತ್ತು ಯುಲಿಯಾ ಒಟ್ಟಾಗಿ ಮೋಜು ಮಸ್ತಿ ಮಾಡುತ್ತಿದ್ದು, ಇತರ ಕೆಲ ನಟರು ಸಹ ಈ ಪಾರ್ಟಿಯಲ್ಲಿ ಭಾಗವಹಿಸಿದ್ದಾರೆ. 

ಇದನ್ನೂ ಓದಿ: ಕುಡಿತದ ಚಟಕ್ಕೆ ದಾಸಳಾಗಿದ್ದ ನಟಿ ಊರ್ವಶಿ ಇಬ್ಬರು ಗಂಡಂದಿರು ಯಾರು ಗೊತ್ತಾ?

ಹಿಮೇಶ್ ರೇಶಮಿಯಾ ಅವರು ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಯುಲಿಯಾ ವಂತೂರ್ ಅವರ ಹುಟ್ಟುಹಬ್ಬದ  ಫೋಟೋಗಳು ಸಹ ಇದೆ. 

ಯುಲಿಯಾ ರೊಮೇನಿಯನ್ ನಟಿ ಮತ್ತು ಗಾಯಕಿ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News