ರಾಜ್‌ಕುಮಾರ್‌ ಅವರಿಗೆ ತಮ್ಮ ಮಕ್ಕಳ ಮೇಲೆ ಇದ್ದ ಪ್ರೀತಿ ಎಂತಹದ್ದು ಗೊತ್ತಾ..? ಕುಡಿಗಳ ಮೇಲೆ ಪ್ರಾಣವನ್ನೆ ಇಟ್ಟುಕೊಂಡಿದ್ದರು ಅಣ್ಣಾವ್ರು!

Shivanna: ನಿಮಗೆ ಗೊತ್ತಾ ದೇವತಾ ಮನುಷ್ಯ ಅಣ್ಣಾವ್ರು ಮಕ್ಕಳು ಒಂದು ವೇಳೆ ತಪ್ಪು ಮಾಡಿದಾಗ ಹೊಡೆದ್ರೆ ಮೂರುದಿನ ಊಟ ಮಾಡ್ತಾ ಇರಲಿಲ್ಲ ಅನ್ನೋ ವಿಚಾರವನ್ನ ಶಿವಣ್ಣ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.   

Written by - YASHODHA POOJARI | Last Updated : Oct 28, 2024, 01:34 PM IST
  • ಹ್ಯಾಟ್ರಿಕ್ ಹೀರೋ ಶಿವಣ್ಣ 136ಕ್ಕೂ ಹೆಚ್ಚು ಸಿನಿಮಾಗಳನ್ನ ಇಂಡಸ್ಟ್ರಿಗೆಕೊಟ್ಟವರು.
  • ರಿಲೀಸ್ ಆಗಿರೋ ಟೀಸರ್ ಮತ್ತು ಹಾಡುಗಳು ಜನಮನ ಗೆದ್ದಿದೆ.
  • ಒಮ್ಮೆ ಅಪ್ಪಾಜಿ ಕೈಗೆ ಸಿಕ್ಕಿ ಹಾಕೊಂಡು ಹೊಡೆದಿದ್ರಂತೆ. ಅಣ್ಣಾವ್ರು ಮಗನಿಗೆ ಹೊಡೆದೆ ಅನ್ನೋ ಕಾರಣಕ್ಕೆ ಮೂರು ದಿನ ಊಟ ಬಿಟ್ಟಿದ್ರಂತೆ.
ರಾಜ್‌ಕುಮಾರ್‌ ಅವರಿಗೆ ತಮ್ಮ ಮಕ್ಕಳ ಮೇಲೆ ಇದ್ದ ಪ್ರೀತಿ ಎಂತಹದ್ದು ಗೊತ್ತಾ..? ಕುಡಿಗಳ ಮೇಲೆ ಪ್ರಾಣವನ್ನೆ ಇಟ್ಟುಕೊಂಡಿದ್ದರು ಅಣ್ಣಾವ್ರು!  title=

Shivanna: ನಿಮಗೆ ಗೊತ್ತಾ ದೇವತಾ ಮನುಷ್ಯ ಅಣ್ಣಾವ್ರು ಮಕ್ಕಳು ಒಂದು ವೇಳೆ ತಪ್ಪು ಮಾಡಿದಾಗ ಹೊಡೆದ್ರೆ ಮೂರುದಿನ ಊಟ ಮಾಡ್ತಾ ಇರಲಿಲ್ಲ ಅನ್ನೋ ವಿಚಾರವನ್ನ ಶಿವಣ್ಣ ಜೀ ಕನ್ನಡ ನ್ಯೂಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. 

ಶಿವಣ್ಣ.. ಹ್ಯಾಟ್ರಿಕ್ ಹೀರೋ ಶಿವಣ್ಣ. . 136ಕ್ಕೂ ಹೆಚ್ಚು ಸಿನಿಮಾಗಳನ್ನ ಇಂಡಸ್ಟ್ರಿಗೆಕೊಟ್ಟವರು.  ವರ್ಷಕ್ಕೆ 2 ಸಿನಿಮಾವಾದರೂ ಶಿವಣ್ಣ ಕೊಟ್ಟೇ ಕೊಡುತ್ತಾರೆ.  ನಿಮಗೆಲ್ಲ ಗೊತ್ತಿರೋ ಹಾಗೇ ಶಿವಣ್ಣ ನಟನೆಯ ಬೈರತಿ ರಣಗಲ್ ಸಿನಿಮಾ ನವೆಂಬರ್ 15ಕ್ಕೆ ಗ್ರಾಂಡ್ ರಿಲೀಸ್ ಆಗುತ್ತಿದೆ. 

ನರ್ತನ್ ನಿರ್ದೇಶನದ ಬೈರತಿ ರಣಗಲ್ ಸಿನಿಮಾ ಬಗ್ಗೆ ಸಖತ್ ನಿರೀಕ್ಷೆ ಇದೆ.  ರಿಲೀಸ್ ಆಗಿರೋ ಟೀಸರ್ ಮತ್ತು ಹಾಡುಗಳು ಜನಮನ ಗೆದ್ದಿದೆ.  ಭೈರತಿ ರಣಗಲ್ ಸಿನಿಮಾದ ಪ್ರಮೋಷನ್ ಸಂದರ್ಭದಲ್ಲಿ ಜೀ ಕನ್ನಡ ನ್ಯೂಸ್ ಗೆ ತಮ್ಮ ಬಾಲ್ಯದ ತುಂಟಾಟದ ವಿಚಾರವನ್ನ ಹಂಚಿಕೊಂಡಿದ್ದಾರೆ. 

ಬಾಲ್ಯದಲ್ಲಿ ಶಿವಣ್ಣ ಗಾಜನೂರಿನ  ತಮ್ಮ ತೋಟದ ಪಕ್ಕದ ತೋಟಕ್ಕೆ ಹೋಗಿ ಮಾವಿನ ಹಣ್ಣನ್ನ ಕದಿಯಲು ಹೋಗುತ್ತಿದ್ದರಂತೆ. ಒಮ್ಮೆ ಅಪ್ಪಾಜಿ ಕೈಗೆ ಸಿಕ್ಕಿ ಹಾಕೊಂಡು ಹೊಡೆದಿದ್ರಂತೆ.  ಅಣ್ಣಾವ್ರು ಮಗನಿಗೆ ಹೊಡೆದೆ ಅನ್ನೋ ಕಾರಣಕ್ಕೆ ಮೂರು ದಿನ ಊಟ ಬಿಟ್ಟಿದ್ರಂತೆ. ಈ ವಿಚಾರವನ್ನು  ಜೀ ಕನ್ನಡ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ 

ಶಿವಣ್ಣ ಪ್ರೀತಿಯಿಂದ ಮಾಡಿರೋ ಭೈರತಿ ರಣಗಲ್ ಸಿನಿಮಾಗೆ ಕನ್ನಡಿಗರು ಪ್ರೀತಿ ತೋರಿಸಬೇಕು ಅನ್ನೋದು ನಮ್ಮ ಆಶಯ. ನವೆಂಬರ್ 15ಕ್ಕೆ ಬೈರತಿ ರಣಗಲ್ ಸಿನಿಮಾ ರಿಲೀಸ್ ಆಗುತ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News