ಟಾಲಿವುಡ್ ನಟ ಬಾಲಯ್ಯ ವಯಸ್ಸು 62 ವಯಸ್ಸು,ಬಾಲಿವುಡ್ ನಟ ಶಾರುಖ್ ಖಾನ್ ಗೆ 57 ವರ್ಷ

ಟಾಲಿವುಡ್ ಮೋಸ್ಟ್ ಎನರ್ಜಿಟಿಕ್ ನಟ ಯಾರು ಅಂದ್ರೆ ಅದು ಬಾಲಯ್ಯ ಅನ್ನೋ ಉತ್ತರ ಬರುತ್ತೆ.. ಅವ್ರ ಮಾಡೋ ಸ್ಟಂಟ್ಸ್ ಮುಂದೆ, ಟಾಲಿವುಡ್ ಎಲ್ಲಾ ಸ್ಟಾರ್‌ಗಳೂ ಡಮ್ಮಿನೆ.. ವಯಸ್ಸು 62 ಆದ್ರೂ, ಸಿನಿ ಕೆರಿಯರ್ ಮಾತ್ರ ಕೊಂಚನೂ ವಯಸ್ಸಾಗಿತ್ತು, ಅದಿನ್ನು ಸ್ಟಿಲ್ ಟ್ವಿಂಟಿ ಫೈವ್‌ನಲ್ಲೇ ಇದೆ.. ಇನ್ನು ಬಾಕ್ಸ್ ಆಫೀಸ್‌ನಲ್ಲೂ ಇವರದ್ದೇ ಮೇಲುಗೈ.

Written by - Zee Kannada News Desk | Last Updated : Feb 3, 2023, 10:59 AM IST
  • ಟಾಲಿವುಡ್ & ಬಾಲಿವುಡ್ ಮೋಸ್ಟ್ ಎನರ್ಜಿಟಿಕ್ ನಟರೆಂದರೆ ನೆನಪಿಗೆ ಬರುವ ಹೆಸರುಗಳು ಟಾಲಿವುಡ್ ಬಾಲಯ್ಯಲಿವುಡ್ ನಟ ಶಾರುಖ್ ಖಾನ್
  • ಬಾಕ್ಸ್ ಆಫೀಸ್‌ನಲ್ಲೂ ಇವರದ್ದೇ ಮೇಲುಗೈ
  • ಬಾಕ್ಸ್ ಆಫೀಸ್‌ನಲ್ಲಿ 100ಕೋಟಿ ಕೊಳ್ಳೆ ಹೊಡೆದಿದ್ದ ಶಾರುಖ್ 5೦೦ ಕೋಟಿ ಗಳಿಕೆ
ಟಾಲಿವುಡ್ ನಟ ಬಾಲಯ್ಯ ವಯಸ್ಸು 62 ವಯಸ್ಸು,ಬಾಲಿವುಡ್ ನಟ ಶಾರುಖ್ ಖಾನ್ ಗೆ 57 ವರ್ಷ

Entertainment: ಟಾಲಿವುಡ್ ಮೋಸ್ಟ್ ಎನರ್ಜಿಟಿಕ್ ನಟ ಯಾರು ಅಂದ್ರೆ ಅದು ಬಾಲಯ್ಯ ಅನ್ನೋ ಉತ್ತರ ಬರುತ್ತೆ.. ಅವ್ರ ಮಾಡೋ ಸ್ಟಂಟ್ಸ್ ಮುಂದೆ, ಟಾಲಿವುಡ್ ಎಲ್ಲಾ ಸ್ಟಾರ್‌ಗಳೂ ಡಮ್ಮಿನೆ.. ವಯಸ್ಸು 62 ಆದ್ರೂ, ಸಿನಿ ಕೆರಿಯರ್ ಮಾತ್ರ ಕೊಂಚನೂ ವಯಸ್ಸಾಗಿತ್ತು, ಅದಿನ್ನು ಸ್ಟಿಲ್ ಟ್ವಿಂಟಿ ಫೈವ್‌ನಲ್ಲೇ ಇದೆ.. ಇನ್ನು ಬಾಕ್ಸ್ ಆಫೀಸ್‌ನಲ್ಲೂ ಇವರದ್ದೇ ಮೇಲುಗೈ..ಈ ಹಿಂದೆ  ರಿಲೀಸ್ ಆಗಿದ್ದ ಅಖಂಡ ಸಿನಿಮಾ ಸೂಪರ್ ಸಕ್ಸಸ್ ಕಂಡಿತ್ತು.. ಗಲ್ಲಾಪಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿದ್ದ ಅಖಂಡ ಆ ವರ್ಷದ ಅತೀ ಹೆಚ್ಚು ಕೆಲಕ್ಷನ್ ಮಾಡಿದ ಟಾಲಿವುಡ್ ಸಿನಿಮಾ ಅನ್ನೋ ಹೆಗ್ಗಳಿಕೆ ಅದರದ್ದು..
 
ಇನ್ನು ಈ ವರ್ಷ ಕೂಡ ಈ ಲೆಜೆಂಡರಿ ಆಕ್ಟರ್ ಅದ್ದೂರಿ ಗೆಲುವು ಕಂಡಿದ್ದಾರೆ.. ಸಂಕ್ರಾಂತಿಗೆ ರಿಲೀಸ್ ಆಗಿದ್ದ ವೀರ ನರಸಿಂಹ ರೆಡ್ಡಿ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 200 ಕೋಟಿ ಕಲೆಕ್ಷನ್ ಮಾಡಿ ಮುನ್ನುಗುತ್ತಿದೆ. ಇಂದಿಗೂ ಅದ್ದೂರಿ ಪ್ರದರ್ಶನ ಕಾಣ್ತಿರೋ ವೀರ ನರಸಿಂಹ ರೆಡ್ಡಿ ಮತ್ತೊಂದಿಷ್ಟು ಕೋಟಿಯನ್ನ ತನ್ನ ಜೋಳೀಗೆಗೆ ಹಾಕಿಕೊಳ್ಳೋದ್ರಲ್ಲಿ ನೋ ಡೌಟ್ ಅಂತಿದೆ ಟಿಟೌನ್.. 

ಇದನ್ನೂ ಓದಿ: ಶ್ರಿನಗರ ಕಿಟ್ಟಿ ʼಗೌಳಿʼ ಸಿನಿಮಾದ ತೆಲುಗು ರೈಟ್ಸ್ ಸೋಲ್ಡ್ ಔಟ್..!

ಬಾಲಿವುಡ್ ಮಂದಿ ಪಾಲಿನ ಪವಾಡ ಪುರುಷನಾಗಿದ್ದಾರೆ ಕಿಂಗ್ ಖಾನ್ ಶಾರುಖ್.. ಶಾರುಖ್ ವಯಸ್ಸು 57ಅಂದ್ರೆ ನೀವು ನಂಬ್ತೀರಾ,,? ನೋ ಚಾನ್ಸ್, ಯ್ಯಾಮ್ ಐ ರೈಟ್.. ಆ ಸಿಕ್ಸ್ ಪ್ಯಾಕ್ ಬಾಡಿ ನೋಡಿದವರು ಹೇಳೋ ಉತ್ತರ ಜಸ್ಟ್ ಇನ್ನ 25ಅಂತಾ.. ಅಬ್ಬಾ ಶಾರುಖ್ ಫಿಟ್ನೇಸ್ ಮುಂದೆ ಇಂದಿನ ಎಲ್ಲಾ ಬಾಲಿವುಡ್ ಜ್ಯೂನಿಯರ್ ಸೂಪರ್‌ಸ್ಟಾರ್‌ಗಳನ್ನ ನಿವಾಳಿಸ್ಬೇಕು.. ಅದೇಲ್ ಲುಕ್, ಅದೇನ್ ಮ್ಯಾನರಿಸಂ, ಅದೇನ್ ಸ್ಟಂಟ್ಸ್.. ಅದಕ್ಕೆ ಸಾಕ್ಷಿಯಾಗಿ ನಿಂತಿದೆ ಪಠಾನ್.. 

ಇದನ್ನೂ ಓದಿ:ʼಅವರು ನನ್ನನ್ನೂ ಬಿಟ್ಟಿಲ್ಲ..ʼ ಲೇಡಿಸೂಪರ್‌ ಸ್ಟಾರ್‌ ʼಲೈಂಗಿಕ ಕಿರುಕುಳʼ ಅನುಭವ..!

ಪಠಾಣ್, ಪಠಾನ್ ಸದ್ಯ ಇಡಿ ಭಾರತೀಯ ಚಿತ್ರರಂಗ ಹಾಡಿ ಹೊಗಳ್ತಿರೋ ಸಿನಿಮಾ ಇದು.. ಇಡೀ ಬಾಲಿವುಡ್‌ಗೆ ಗೆಲುವಿನ ಟಾನಿಕ್ ಕೊಟ್ಟಿದೆ.. ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ ಗೆಲುವಿನ ಸಿಹಿ ಉಣಬಡಿಸಿದೆ.. ನೋಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಗೆಲುವು ಕಾಣದಿದ್ದ ಬಿಟೌನ್, ಮತ್ತೆ ಗೆಲುವು ತಂದು ಕೊಟ್ಟಿದ್ದು ಮತ್ಯಾರು ಅಲ್ಲಾ ಬಾಲಿವುಡ್ ಸೂಪರ್ ಸೀನಿಯರ್ ಶಾರುಖ್ ಖಾನ್. ಒಂದೇ ದಿನ ಬಾಕ್ಸ್ ಆಫೀಸ್‌ನಲ್ಲಿ 100ಕೋಟಿ ಕೊಳ್ಳೆ ಹೊಡೆದಿದ್ದ ಶಾರುಖ್ 5೦೦ ಕೋಟಿಯನ್ನ ಬಾಚಿಕೊಂಡಿದ್ದಾಗಿದೆ.. ಇನ್ನೇನಿದ್ರು ಶಾರುಖ್ ಸಾವಿರ ಕೋಟಿ ಮೇಲೆ ಕಣ್ಣಷ್ಟೇ.. ಅದು ಕೂಡ ಆಗಲಿದೆ ಅನ್ನುತ್ತೆ ಬಾಲಿವುಡ್..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

More Stories

Trending News