ನಮ್ಮ ಅಡುಗೆಮನೆಯಲ್ಲಿ ನಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾದ ಅನೇಕ ಔಷಧಿ ಗಿಡಮೂಲಿಕೆಗಳಿವೆ. ಇಂದು ನಾವು ನಿಮಗೆ ನಮ್ಮ ಆರೋಗ್ಯದ ಗುಟ್ಟು ನಮ್ಮ ಅಡುಗೆ ಮನೆಯಲಿದೆ ಎಂಬುದರ ಕುರಿತು ಹೇಳುತ್ತಿದ್ದೇವೆ. ನಮ್ಮ ಆರೋಗ್ಯ ಚೆನ್ನಾಗಿರಲು ನಾವು ಏನು ಬೇಕಾದ್ರು ಮಾಡಲು ಸಿದ್ದರಿದ್ದೇವೆ. ನಮ್ಮ ಅಡುಗೆ ಮನೆಯಲಿ ನಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲ ರೀತಿಯ ವಸ್ತುಗಳಿವೆ. ಹೌದ ನಾವು ಇಂದು ಅಡುಗೆಗೆ ಬಳಸುವ ಬೆಳ್ಳುಳ್ಳಿಯ ಬಗ್ಗೆ ಮಾತನಾಡುತ್ತಿದ್ದೇವೆ.
ಅನೇಕ ರೋಗಗಳಿಗೆ ರಾಮಬಾಣ ಬೆಳ್ಳುಳ್ಳಿ:
ಬೆಳ್ಳುಳ್ಳಿ ಕೆಲವು ರೋಗ ನಿರೋಧಕ ಅಂಶಗಳನ್ನು ಒಳಗೊಂಡಿದೆ, ಅದು ನಿಮ್ಮನ್ನು ಅನೇಕ ರೋಗಗಳಿಂದ ದೂರವಿರುಸುತ್ತದೆ. ಆರೋಗ್ಯಕ್ಕಾಗಿ ಬೆಳ್ಳುಳ್ಳಿ(Garlic)ಯನ್ನು ನಾವು ಹಲವು ಮಾರ್ಗಗಳ ಮೂಲಕ ಸೇವಿಸಬಹುದು, ಅದನ್ನು ಹುರಿದು ತಿನ್ನಬಹುದು, ನಿಮಗೆ ಶೀತ ಕೆಮ್ಮು ಇದ್ದಾಗ ಮಾತ್ರ ಅದನ್ನು ಹಸಿಯಾಗೆ ಸೇವಿಸಬೇಕು ನೀವು ಇದನ್ನು ಬಿಸಿನೀರಿನಲ್ಲಿ ಬೆರೆಸಿ ತಿನ್ನುವುದು ಇದು ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : Home Remedies: ಕೇವಲ ಎರಡೇ ದಿನದಲ್ಲಿ Dark Circle ಹೋಗಲಾಡಿಸಲು ಇದನ್ನು ಟ್ರೈ ಮಾಡಿ
ಬೆಳ್ಳುಳ್ಳಿಯನ್ನು ಹೆಚ್ಚಾಗಿ ಅಡುಗೆಗೆ ಬಳಸಲಾಗುತ್ತದೆ, ಇದು ಸಾಂಬಾರ್ ಅನ್ನು ಮೃದುಗೊಳಿಸುತ್ತದೆ. ಪಲ್ಯಾ ಅಥವಾ ಸಾಂಬಾರ್(Sambar) ನಲ್ಲಿ ಈರುಳ್ಳಿ ಜೊತೆ ಸೇರಿಸಿ ಹಾಕಲಾಗುತ್ತದೆ. ಇದು ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ.
ಇದನ್ನೂ ಓದಿ : Milk and Ghee: ಪ್ರತಿದಿನ ಹಾಲಿನಲ್ಲಿ ತುಪ್ಪ ಬೆರೆಸಿ ಕುಡಿಯುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತು?
ನಿಮ್ಮನ್ನು ಹೃದಯ ರೋಗದಿಂದ ರಕ್ಷಿಸಲು ಬೇಕು ಬೆಳ್ಳುಳ್ಳಿ:
ಬೆಳ್ಳುಳ್ಳಿ ನಿಮ್ಮನ್ನು ಹೃದಯ ರೋಗದಿಂದ ರಕ್ಷಿಸಲು ತುಂಬಾ ಸಹಾಯ ಮಾಡುತ್ತದೆ. ಬೆಚ್ಚಗಿನ ನೀರಿ(Warm Water) ಜೊತೆ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಿಮ್ಮ ದೇಹದ ರಕ್ತ ಪರಿಚಲನೆ ಕಾಪಾಡುತ್ತದೆ ಮತ್ತು ನೀವು ಈ ಸಮಸ್ಯೆಗಳಿಂದ ದೂರವಿರಬಹುದು.
ಇದನ್ನೂ ಓದಿ : ಬಾಳೆಹಣ್ಣಿನ ಟೀ ಕುಡಿಯಿರಿ.! ನಿದ್ದೆ ಚೆನ್ನಾಗಿ ಬರುತ್ತೆ
ಮಲಬದ್ಧತೆ ನಿವಾರಿಸಿ ಬೆಳ್ಳುಳ್ಳಿ:
ಮಲಬದ್ಧತೆ ಸಮಸ್ಯೆ(Constipation Problem) ಅನುಭವಿಸುತ್ತಿರುವವರು ಬೆಳ್ಳುಳ್ಳಿ ಸೇವನೆ ಮಾಡಬಹುದು. ಇದಕ್ಕಾಗಿ ನೀವು ಕಚ್ಚಾ ಬೆಳ್ಳುಳ್ಳಿಯನ್ನು ಬಿಸಿ ನೀರಿನಲ್ಲಿ ಸೇರಿಸಿ ತಿನ್ನಬೇಕು. ಹೀಗೆ ಮಾಡುವುದರಿಂದ ನಿಮ್ಮ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ನೀವು ಅದನ್ನು ಸ್ವಲ್ಪ ಸಮಯದವರೆಗೆ ಸೇವಿಸಬೇಕು.
ಇದನ್ನೂ ಓದಿ : Remdesivir Not Magic Bullet: ರೆಮ್ದೆಸಿವಿರ್ ಕೊರೊನಾ ಸೋಂಕಿಗೆ ಮ್ಯಾಜಿಕ್ ಚಿಕಿತ್ಸೆ ಅಲ್ಲ - AIIMS ನಿರ್ದೇಶಕ
ನಿಮ್ಮ ಮೆದುಳು ತೀಕ್ಷ್ಣಗೊಳಿಸುತ್ತದೆ ಬೆಳ್ಳುಳ್ಳಿ:
ನಿಮ್ಮ ಮೆದುಳು(Brain) ವೇಗವಾಗಿ ಕೆಲಸ ಮಾಡಲು ಬೆಳ್ಳುಳ್ಳಿ ಸೇವಿಸಿ. ಬೆಳ್ಳುಳ್ಳಿಯನ್ನ ಬೆಚ್ಚಗಿನ ನೀರಿನಲ್ಲಿ ಬೆಳ್ಳುಳ್ಳಿ ಹಾಕಿಕೊಂಡು ತಿನ್ನುವುದರಿಂದ ನಿಮ್ಮ ಮೆದುಳಿನ ಕೆಲಸ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದು ನಿಮ್ಮ ಸ್ಮರಣ ಶಕ್ತಿಯನ್ನ ಹೆಚ್ಚಿಸುತ್ತದೆ. ನಿಯಮಿತವಾಗಿ ನೀವು ಸುಮಾರು ಎರಡು ವಾರಗಳ ಕಾಲ ಬಿಸಿ ನೀರಿನಲ್ಲಿ ಬೆಳ್ಳುಳ್ಳಿಯನ್ನು ಬಳಸಿದರೆ, ಅದರ ಪ್ರಯೋಜನ ನೀವು ಪಡೆಯಬಹುದು.
ಇದನ್ನೂ ಓದಿ : Oxygen Level: ಕರ್ಪೂರ, ಅಜ್ವಾಯಿನ್, ಲವಂಗ್ ಹಾಗೂ ನೀಲಗಿರಿ ಎಣ್ಣೆ ಆಕ್ಷಿಜನ್ ಮಟ್ಟ ಹೆಚ್ಚಿಸುತ್ತವೆಯೇ? ಇಲ್ಲಿದೆ ನಿಜಾಂಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.