ರಾತ್ರಿ ವೇಳೆ ಇವುಗಳನ್ನು ಮುಖಕ್ಕೆ ಹಚ್ಚಿಕೊಂಡು ಮಲಗಿದರೆ ಬೆಳಿಗ್ಗೆ ಮುಖ ಕಾಂತಿಯುತವಾಗಿರುತ್ತೆ..! ದಿನವಿಡಿ ಸುಂದರವಾಗಿ ಕಾಣುತ್ತೀರಿ

Skin care tips : ಸುಂದರವಾಗಿ ಕಾಣಲು, ಮಹಿಳೆಯರು ತಮ್ಮ ಮುಖವನ್ನು ಮೊಡವೆಗಳು ಮತ್ತು ಕಲೆಗಳಿಂದ ಮುಕ್ತವಾಗಿಡಲು ವಿವಿಧ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ.. ಕೆಲವೊಮ್ಮೆ ಅವು ಅಡ್ಡ ಪರಿಣಾಮಗಳನ್ನು ಬೀರುತ್ತದೆ.. ಅದಕ್ಕಾಗಿ.. ಈ ಕೆಳಗೆ ನೀಡಿರುವ ವಸ್ತುಗಳನ್ನು ರಾತ್ರಿ ಮುಖಕ್ಕೆ ಒಂದಿಷ್ಟು ಹಚ್ಚಿಕೊಂಡರೆ ಸಾಕು.. ಬೆಳಗ್ಗೆ ಸೌಂದರ್ಯ ಇಮ್ಮಡಿಯಾಗುತ್ತದೆ.

ರಾತ್ರಿ ವೇಳೆ ಇವುಗಳನ್ನು ಮುಖಕ್ಕೆ ಹಚ್ಚಿಕೊಂಡು ಮಲಗಿದರೆ ಬೆಳಿಗ್ಗೆ ಮುಖ ಕಾಂತಿಯುತವಾಗಿರುತ್ತೆ..! ದಿನವಿಡಿ ಸುಂದರವಾಗಿ ಕಾಣುತ್ತೀರಿ

About the Author

Krishna N K

Krishna N K

ಕೃಷ್ಣಕುಮಾರ್‌ ಎನ್‌.ಕೆ. 'ಜೀ ಕನ್ನಡ ನ್ಯೂಸ್‌' ಜಾಲತಾಣದ ಸಂಪಾದಕರು. 2024 ರಿಂದ ಕಾರ್ಯನಿರ್ವಹಿಸುತ್ತಿದ್ದು, ಈಟಿವಿ ಕನ್ನಡ, ವೇ ಟು ನ್ಯೂಸ್‌, ಸಂಯುಕ್ತ ಕರ್ನಾಟಕ, ಸೇರಿದಂತೆ ಹಲವಾರು ಸುದ್ದಿ ಸಂಸ್ಥೆಗಳಲ್ಲಿ 8 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಸಿನಿಮಾ, ವೈರಲ್‌, ಲೈಫ್‌ಸ್ಟೈಲ್‌, ಆರೋಗ್ಯ ವಿಭಾಗದಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಇವರು 2024 ರಿಂದ ʼಇಂಡಿಯಾ ಡಾಟ್‌ಕಾಮ್‌ʼನ ಜೀ ಕನ್ನಡ ನ್ಯೂಸ್‌ ವೆಬ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

Read More