ನೀವು ನಿಜಕ್ಕೂ ಬೆರಗಾಗುತ್ತೀರಿ, ಅಜೇಯ ದೇವ್ ಗನ್ ಮಗನ ಈ ಫಿಟ್ ನೆಸ್ ವೀಡಿಯೋ ನೋಡಿ

   

Last Updated : May 28, 2018, 08:20 PM IST
 ನೀವು ನಿಜಕ್ಕೂ ಬೆರಗಾಗುತ್ತೀರಿ, ಅಜೇಯ ದೇವ್ ಗನ್ ಮಗನ ಈ ಫಿಟ್ ನೆಸ್ ವೀಡಿಯೋ ನೋಡಿ title=

ಮುಂಬೈ: ಈಗ ಫಿಟ್ ನೆಸ್ ಚಾಲೆಂಜ್ ಇನ್ನು ಟ್ವಿಟರ್ ನಲ್ಲಿ ಸದ್ದು ಮಾಡುತ್ತಲೇ ಇದೇ. ಯಾಕಂತಿರಾ ಈ ಸ್ಟೋರಿ ಓದಿ ಗೊತ್ತಾಗುತ್ತದೆ.

ಕೇಂದ್ರ ಸಚಿವ ರಾಜ್ ವರ್ಧನ್ ಸಿಂಗ್ ರಾಥೋಡ್ ಅವರಿಂದ  ಪ್ರಾರಂಭವಾಗಿ ವ ಈಗ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ನರೇಂದ್ರ ಮೋದಿ ಹೀಗೆ  ಇನ್ನು ಮುಂದುವರೆದಿದೆ. ಆದರೆ ಈ ಬಾರಿ ಈ ಚಾಲೆಂಜ್ ಸ್ವೀಕರಿಸಿರುವುದು ಯಾರು ಗೊತ್ತಾ? ಅದು  ಬೇರೆ ಯಾರು ಅಲ್ಲ ಬಾಲಿವುಡ್ ಖ್ಯಾತ ಜೋಡಿ ಕಾಜೋಲ್ ಮತ್ತು ಅಜಯ ದೇವ್ ಗನ್ ರ ಮಗ ಯುಗ ದೇವಗನ್.

ಹೌದು ಈಗ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ  ಜಿಮ್ ನಲ್ಲಿ ದೇಹವನ್ನು ದಂಡಿಸುತ್ತಿರುವ ವೀಡಿಯೋವೊಂದು ಸಾಕಷ್ಟು ಸದ್ದು ಮಾಡುತ್ತಿದೆ. ಈ ವಿಡಿಯೋವನ್ನು ಸ್ವತಃ ಅಜಯ್ ದೇವ್ ಗನ್ ಅವರು ಟ್ವೀಟ್ ಮಾಡಿ "ಯುಗ್ ದೇವಗನ್ ಯುವ ಭಾರತಕ್ಕೆ ಸವಾಲು ಒಡ್ಡಿದ್ದಾನೆ" ಎಂದು ಬರೆದು ಅವರು ಹಂಚಿಕೊಂಡಿದ್ದಾರೆ.

Trending News