ಹೈದರಾಬಾದ್: 6 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಕಾರಣಕ್ಕೆ ಹೈದರಾಬಾದಿನ ಮಲಾಕ್ ಪೇಟ್ ಎಐಎಂಐಎಂ ಶಾಸಕ ಅಹ್ಮದ್ ಬಿಲಾಲ್ ಪಕ್ಷದ ಕಾರ್ಯಕರ್ತರೊಂದಿಗೆ ಚದರಘಟ್ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿ, ಹಿಗ್ಗಾಮುಗ್ಗಾ ಥಳಿಸಿದರು.
#WATCH: AIMIM MLA from Malakpet, Ahmed Bilal, along with party workers attacked a man at Chaderghat Police Station, who is accused of attempting to rape a 6-year-old girl. #Hyderabad pic.twitter.com/ViThA2FpXj
— ANI (@ANI) May 14, 2018