Rape

ಉತ್ತರ ಪ್ರದೇಶದಲ್ಲಿ ಇಬ್ಬರು ಪೋಲಿಸರಿಂದ ಮಹಿಳೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದಲ್ಲಿ ಇಬ್ಬರು ಪೋಲಿಸರಿಂದ ಮಹಿಳೆ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಗೋರಖ್‌ಪುರದ ರೈಲ್ವೆ ನಿಲ್ದಾಣದ ಬಳಿಯ ಹೋಟೆಲ್ ಕೋಣೆಯಲ್ಲಿ ಇಬ್ಬರು ಅಪರಿಚಿತ ಪೊಲೀಸರು 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.ಈ ಘಟನೆ ಗುರುವಾರ ನಡೆದಿದ್ದು, ನಂತರ ಮಹಿಳೆ ತನ್ನ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾಳೆ. ಈ ವಿಷಯದಲ್ಲಿ ಶುಕ್ರವಾರ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Feb 16, 2020, 11:24 AM IST
ಮಧ್ಯಪ್ರದೇಶ : ಮಹಿಳೆಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಆಕೆಯನ್ನು ಅತ್ಯಾಚಾರಗೈದು ಹತ್ಯೆಗೈದ ಪ್ರೇಮಿ

ಮಧ್ಯಪ್ರದೇಶ : ಮಹಿಳೆಗೆ ಮದುವೆ ಫಿಕ್ಸ್ ಆಗಿದ್ದಕ್ಕೆ ಆಕೆಯನ್ನು ಅತ್ಯಾಚಾರಗೈದು ಹತ್ಯೆಗೈದ ಪ್ರೇಮಿ

ಭೋಪಾಲ್‌ನಿಂದ ಪೂರ್ವಕ್ಕೆ 186 ಕಿಲೋಮೀಟರ್ ದೂರದಲ್ಲಿರುವ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಬುಧವಾರ ಮಹಿಳೆಯೊಬ್ಬಳು ತನ್ನ ಮದುವೆಯ ದಿನಾಂಕವನ್ನು ನಿಗದಿಪಡಿಸಿದಾಗ ಆಕೆಯ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ಮಾಡಿ ಹತ್ಯೆಗೈದಿದ್ದಾನೆ  ಎಂದು ಪೊಲೀಸರು ತಿಳಿಸಿದ್ದಾರೆ.

Jan 30, 2020, 10:59 PM IST
ಭಾರತದಲ್ಲಿ ಪ್ರತಿ 15 ನಿಮಿಷಕ್ಕೆ ಮಹಿಳೆಯರ ಮೇಲೆ ಅತ್ಯಾಚಾರ..!

ಭಾರತದಲ್ಲಿ ಪ್ರತಿ 15 ನಿಮಿಷಕ್ಕೆ ಮಹಿಳೆಯರ ಮೇಲೆ ಅತ್ಯಾಚಾರ..!

2018 ರಲ್ಲಿ ಭಾರತದಲ್ಲಿ ಸರಾಸರಿ ಪ್ರತಿ 15 ನಿಮಿಷಕ್ಕೆ ಮಹಿಳೆಯರು ಅತ್ಯಾಚಾರವನ್ನು ವರದಿ ಮಾಡಿದ್ದಾರೆ, ಈ ವಾರ ಬಿಡುಗಡೆಯಾದ ಸರ್ಕಾರದ ಅಂಕಿಅಂಶಗಳ ಪ್ರಕಾರ ಮಹಿಳೆಯರಿಗೆ ಸುರಕ್ಷಿತವಲ್ಲದ ದೇಶ ಎನ್ನುವ ಕುಖ್ಯಾತಿಗೆ ಒಳಗಾಗಿದೆ.

Jan 11, 2020, 10:59 PM IST
ಈ ಕಾರಣದಿಂದಾಗಿ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಈ ಸಮಸ್ಯೆ!

ಈ ಕಾರಣದಿಂದಾಗಿ ಮಹಿಳೆಯರಲ್ಲಿ ಹೆಚ್ಚಾಗುತ್ತಿದೆ ಈ ಸಮಸ್ಯೆ!

ತಜ್ಞರ ಪ್ರಕಾರ, ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಲ್ಲಿ ರಕ್ತದೊತ್ತಡ, ಹೃದ್ರೋಗ, ನಿದ್ರಾಹೀನತೆ, ಖಿನ್ನತೆ ಮತ್ತು ಆತಂಕದ ಅಪಾಯವು ಎರಡು ಮೂರು ಪಟ್ಟು ಹೆಚ್ಚಾಗುತ್ತದೆ.

Dec 28, 2019, 12:51 PM IST
3 ವರ್ಷದ ಬಾಲಕಿಯ 'ಹ'ತ್ಯಾಚಾರ, ಆರೋಪಿಗೆ ಗಲ್ಲು ಶಿಕ್ಷೆ

3 ವರ್ಷದ ಬಾಲಕಿಯ 'ಹ'ತ್ಯಾಚಾರ, ಆರೋಪಿಗೆ ಗಲ್ಲು ಶಿಕ್ಷೆ

ಕಳೆದ ವರ್ಷ 13 ಅಕ್ಟೋಬರ್ ರಂದು ಗುಜರಾತ್ ನ ಅಹ್ಮದಾಬಾದ್ ಪ್ರಾಂತ್ಯದಿಂದ 3 ವರ್ಷದ ಬಾಲಕಿಯೋರ್ವಳು ಕಾಣೆಯಾಗಿದ್ದಳು. ನಂತರ ಮೂರು ದಿನಗಳ ಬಳಿಕ ಅನಿಲ್ ಯಾದವ್ ಹೆಸರಿನ ವ್ಯಕ್ತಿಯೋರ್ವನ ಮನೆಯಲ್ಲಿ ಪ್ಲಾಸ್ಟಿಕ್ ಚೀಲವೊಂದರಲ್ಲಿ ಕಟ್ಟಿದ ಸ್ಥಿತಿಯಲ್ಲಿ ಬಾಲಕಿ ಪತ್ತೆಯಾಗಿದ್ದಳು.

Dec 27, 2019, 04:42 PM IST
ಹೈದರಾಬಾದ್ ಎನ್ಕೌಂಟರ್:ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ

ಹೈದರಾಬಾದ್ ಎನ್ಕೌಂಟರ್:ಆರೋಪಿಗಳ ಮರು ಮರಣೋತ್ತರ ಪರೀಕ್ಷೆಗೆ ಹೈಕೋರ್ಟ್ ಆದೇಶ

ಓರ್ವ ಮಹಿಳಾ ವೈದ್ಯೆಯೋರ್ವಳ ಮೇಲೆ ದುಷ್ಕೃತ್ಯ ನಡೆಸಿದ ಆರೋಪ ಎದುರಿಸುತ್ತಿದ್ದ ಆರೋಪಿಗಳನ್ನು ಡಿಸೆಂಬರ್ 6, 2019ಕ್ಕೆ ತೆಲಂಗಾಣ ಪೊಲೀಸರು ಎನ್ಕೌಂಟರ್ ನಡೆಸುವ ಮೂಲಕ ಹತ್ಯೆಗೈದಿದ್ದರು.

Dec 21, 2019, 06:35 PM IST
ಉನ್ನಾವ್ ರೇಪ್ ಪ್ರಕರಣ: ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ದೋಷಿ

ಉನ್ನಾವ್ ರೇಪ್ ಪ್ರಕರಣ: ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ದೋಷಿ

ಆರೋಪಪಟ್ಟಿ ದಾಖಲಿಸಲು ವಿಳಂಬ ಮಾಡಿದ ಕಾರಣಕ್ಕೆ ಸಿಬಿಐಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು, "ಆರೋಪಪಟ್ಟಿ ಸಲ್ಲಿಸಲು ಸಿಬಿಐಗೆ ಒಂದು ವರ್ಷ ಕಾಲಾವಕಾಶ ಯಾಕೆ ಬೇಕಾಯಿತು ಎಂಬುದು ತಮಗೆ ಅರ್ಥವಾಗುತ್ತಿಲ್ಲ" ಎಂದಿದ್ದಾರೆ.  

Dec 16, 2019, 04:11 PM IST
ನಿರ್ಭಯಾ ರೇಪ್ ಮತ್ತು ಹತ್ಯೆ ಪ್ರಕರಣ ಅಪರಾಧಿಗಳಿಗೆ ಕೆಳ್ಲವಂತೆ ಈ ಪ್ರಶ್ನೆ!

ನಿರ್ಭಯಾ ರೇಪ್ ಮತ್ತು ಹತ್ಯೆ ಪ್ರಕರಣ ಅಪರಾಧಿಗಳಿಗೆ ಕೆಳ್ಲವಂತೆ ಈ ಪ್ರಶ್ನೆ!

ಯಾವುದೇ ಓರ್ವ ಕೈದಿಯನ್ನು ಗಲ್ಲಿಗೇರಿಸುವ ಮೊದಲು ಆತನ ಕೊನೆ ಇಚ್ಛೆ ಕೇಳುವುದು ವಾಡಿಕೆ ಹಾಗೂ ಅದನ್ನು ಪೂರ್ಣಗೊಳಿಸಲಾಗುತ್ತದೆ. ಇದರ ಹಿಂದೆ ಏನೋ ಕಾರಣ ಇದೆ ಎಂಬುದನ್ನು ಬಹುತೇಕ ಭಾರತೀಯರು ನಂಬುತ್ತಾರೆ. ಹಲವು ಕಥೆಗಳಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಬಾಲಿವುಡ್ ನ ಅನೇಕ ಚಿತ್ರಗಳಲ್ಲಿ ಇಂದಿಗೂ ಕೂಡ ಇದನ್ನು ತೋರಿಸಲಾಗುತ್ತದೆ.

Dec 12, 2019, 05:18 PM IST
ರೇಪ್ ಘಟನೆಗಳನ್ನು ತಡೆಯಲು ಮೋದಿ ಸರ್ಕಾರದ ದಿಟ್ಟ ಹೆಜ್ಜೆ

ರೇಪ್ ಘಟನೆಗಳನ್ನು ತಡೆಯಲು ಮೋದಿ ಸರ್ಕಾರದ ದಿಟ್ಟ ಹೆಜ್ಜೆ

ದೇಶದಲ್ಲಿ ಹೆಚ್ಚಾಗುತ್ತಿರುವ ಅತ್ಯಾಚಾರದಂತಹ ಘಟನೆಗಳನ್ನು ತಡೆಯಲು ಮೋದಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ.

Dec 12, 2019, 04:32 PM IST
ಹೈದ್ರಾಬಾದ್ ಎನ್ಕೌಂಟರ್: ತನಿಖೆಗೆ ನಿವೃತ್ತ ನ್ಯಾ. ಸಿರ್ಪುರ್ಕರ್ ನೇತೃತ್ವದಲ್ಲಿ ಆಯೋಗ ರಚಿಸಿದ ಸುಪ್ರೀಂ

ಹೈದ್ರಾಬಾದ್ ಎನ್ಕೌಂಟರ್: ತನಿಖೆಗೆ ನಿವೃತ್ತ ನ್ಯಾ. ಸಿರ್ಪುರ್ಕರ್ ನೇತೃತ್ವದಲ್ಲಿ ಆಯೋಗ ರಚಿಸಿದ ಸುಪ್ರೀಂ

ಹೈದ್ರಾಬಾದ್ ಎನ್ಕೌಂಟರ್ ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಆಯೋಗವೊಂದನ್ನು ರಚಿಸಿದೆ. ನಿವೃತ್ತ ನ್ಯಾಯಮೂರ್ತಿ ವಿ.ಎಸ್. ಸಿರ್ಪುರ್ಕರ್ ಅವರ ಅಧ್ಯಕ್ಷತೆಯಲ್ಲಿ ಸರ್ವೋಚ್ಛ ನ್ಯಾಯಾಲಯ ಈ ಆಯೋಗ ರಚಿಸಿದೆ.

Dec 12, 2019, 04:12 PM IST
ಉನ್ನಾವೋ ಪ್ರಕರಣ: ಸಂತ್ರಸ್ತೆಯ ಕುಟುಂಬಸ್ಥರಿಗೆ 25 ಲಕ್ಷ ರೂ.ಪರಿಹಾರ ಘೋಷಿಸಿದ ಯೋಗಿ ಸರ್ಕಾರ

ಉನ್ನಾವೋ ಪ್ರಕರಣ: ಸಂತ್ರಸ್ತೆಯ ಕುಟುಂಬಸ್ಥರಿಗೆ 25 ಲಕ್ಷ ರೂ.ಪರಿಹಾರ ಘೋಷಿಸಿದ ಯೋಗಿ ಸರ್ಕಾರ

ಯೋಗಿ ಆದಿತ್ಯನಾಥ್ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವೆಯಾಗಿರುವ ಕಮಲಾ ರಾಣಿ ವರುಣ್ ಉನ್ನಾವೋ ಸಂತ್ರಸ್ಥೆಯ ಕುಟುಂಬ ಸದಸ್ಯರಿಗೆ 25 ಲಕ್ಷ ರೂ. ಆರ್ಥಿಕ ಸಹಾಯ ನೀಡಲಾಗುವುದು ಎಂದು ಘೋಷಿಸಿದ್ದಾರೆ.

Dec 7, 2019, 07:27 PM IST
ರೇಪ್ ಕುರಿತು ಅಸಹ್ಯ ಸಲಹೆ ನೀಡಿದ ನಿರ್ಮಾಪಕನಿಗೆ ನೆಟ್ಟಿಗರ ಛೀಮಾರಿ

ರೇಪ್ ಕುರಿತು ಅಸಹ್ಯ ಸಲಹೆ ನೀಡಿದ ನಿರ್ಮಾಪಕನಿಗೆ ನೆಟ್ಟಿಗರ ಛೀಮಾರಿ

ನಾಚಿಕೆಗೇಡಿನ ಹೇಳಿಕೆಯಲ್ಲಿ ಶ್ರವಣ್ ಫೇಸ್‌ಬುಕ್‌ನಲ್ಲಿ ಹೇಳಿದ್ದು, ಅತ್ಯಾಚಾರದ ಸಂದರ್ಭದಲ್ಲಿ ಮಹಿಳೆಯರು ಕಾಂಡೋಮ್‌ಗಳನ್ನು ಕೊಂಡೊಯ್ಯಬೇಕು ಮತ್ತು ಪೊಲೀಸ್ ಸಹಾಯವಾಣಿ 100 ಕ್ಕೆ ಕರೆ ಮಾಡುವ ಬದಲು ತಮ್ಮ ಪ್ರಾಣ ಉಳಿಸಿಕೊಳ್ಳಬೇಕು.

Dec 5, 2019, 05:02 PM IST
ಹೈದ್ರಾಬಾದ್ ಬಳಿಕ ಉನ್ನಾವೋದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ, ಯುವತಿಯ ಸ್ಥಿತಿ ಗಂಭೀರ

ಹೈದ್ರಾಬಾದ್ ಬಳಿಕ ಉನ್ನಾವೋದಲ್ಲಿ ಮತ್ತೊಂದು ನಿರ್ಭಯಾ ಪ್ರಕರಣ, ಯುವತಿಯ ಸ್ಥಿತಿ ಗಂಭೀರ

ಸಂತ್ರಸ್ಥ ಯುವತಿ ಕೆಲಸದ ನಿಮಿತ್ತ ಮನೆಯಿಂದ ಹೊರಗಡೆ ತೆರಳುತ್ತಿದ್ದಳು. ಈ ವೇಳೆ ಆಕೆಯನ್ನು ಸುತ್ತುವರೆದ ದುಷ್ಕರ್ಮಿಗಳು ಆಕೆಯನ್ನು ಸಜೀವ ದಹಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

Dec 5, 2019, 11:57 AM IST
 ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ;  ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ರಾಜಸ್ತಾನ ಕೋರ್ಟ್

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ; ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ರಾಜಸ್ತಾನ ಕೋರ್ಟ್

ಎರಡು ವರ್ಷಗಳ ಹಿಂದೆ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ರಾಜಸ್ಥಾನ ನ್ಯಾಯಾಲಯ ವ್ಯಕ್ತಿಯೊಬ್ಬನಿಗೆ ಜೀವಾವಧಿ ಶಿಕ್ಷೆ ಮತ್ತು 40,000 ರೂ.ದಂಡವನ್ನು ವಿಧಿಸಿದೆ.ಮಂಗಳವಾರ ಕೋಟಾದ ಪೊಕ್ಸೊ ನ್ಯಾಯಾಲಯವು ಆ ವ್ಯಕ್ತಿಯ ಸಹಚರನನ್ನು ಮೂರು ವರ್ಷಗಳ ಕಾಲ ಜೈಲಿಗೆ ಕಳುಹಿಸಿತು ಮತ್ತು 10,000 ರೂ. ದಂಡವನ್ನು ವಿಧಿಸಿದೆ.   

Dec 4, 2019, 04:52 PM IST
ದೆಹಲಿಯಲ್ಲಿ 55 ವರ್ಷದ ಮಹಿಳೆ ಮೇಲೆ ಅತ್ಯಾಚಾರಗೈದು ಹತ್ಯೆ , ಆರೋಪಿ ಬಂಧನ

ದೆಹಲಿಯಲ್ಲಿ 55 ವರ್ಷದ ಮಹಿಳೆ ಮೇಲೆ ಅತ್ಯಾಚಾರಗೈದು ಹತ್ಯೆ , ಆರೋಪಿ ಬಂಧನ

ಉತ್ತರ ದೆಹಲಿಯ 55 ವರ್ಷದ ಮಹಿಳೆ ಮೇಲೆ ನೆರೆಹೊರೆಯ 24 ವರ್ಷದ ಯುವಕ ಅತ್ಯಾಚಾರ ಮಾಡಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Nov 30, 2019, 05:49 PM IST
ಗುರಗಾಂವ್‌: ಸೋದರ ಸಂಬಂಧಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ

ಗುರಗಾಂವ್‌: ಸೋದರ ಸಂಬಂಧಿ ಮೇಲೆ 16 ವರ್ಷದ ಬಾಲಕನಿಂದ ಅತ್ಯಾಚಾರ

ಗುರಗಾಂವ್‌ನ ಸೆಕ್ಟರ್ 51 ಪ್ರದೇಶದಲ್ಲಿ 16 ವರ್ಷದ ಬಾಲಕ ತನ್ನ ಸೋದರ ಸಂಬಂಧಿಯನ್ನು ಹಾಸಿಗೆಗೆ ಕಟ್ಟಿ ಅವಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Nov 17, 2019, 03:20 PM IST
ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; 57 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ; 57 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಅಪರಾಧಿ ಪಾಲ್ಥೆವರ್ ಶ್ರೀನಿವಾಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ 5,000 ರೂ.ಗಳ ದಂಡ ಪಾವತಿಸುವಂತೆ ಆದೇಶಿಸಿದೆ. 

Oct 31, 2019, 12:14 PM IST
ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿ ಅಪ್ರಾಪ್ತ ದಲಿತ ಬಾಲಕಿ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಕೌಶಂಬಿಯಲ್ಲಿನ ಕರಾರಿ ಪ್ರದೇಶದಲ್ಲಿ 16 ವರ್ಷದ ದಲಿತ ಬಾಲಕಿಯೊಬ್ಬಳ ಮೇಲೆ ನೆರೆ ವ್ಯಕ್ತಿಯೊಬ್ಬ ಅತ್ಯಾಚಾರ ವೆಸಗಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Sep 28, 2019, 07:32 PM IST
ಕೇರಳದ 7 ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ, ಶಿಕ್ಷಕನ ಮೇಲೆ ಅತ್ಯಾಚಾರದ ಆರೋಪ

ಕೇರಳದ 7 ನೇ ತರಗತಿ ವಿದ್ಯಾರ್ಥಿನಿ ಗರ್ಭಿಣಿ, ಶಿಕ್ಷಕನ ಮೇಲೆ ಅತ್ಯಾಚಾರದ ಆರೋಪ

 ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 12 ವರ್ಷದ ಬಾಲಕಿ ಮೇಲೆ ಶಾಲಾ ಶಿಕ್ಷಕ ಅತ್ಯಾಚಾರ ಎಸಗಿದ್ದರಿಂದಾಗಿ 7ನೇ ತರಗತಿ ವಿದ್ಯಾರ್ಥಿನಿ ಈಗ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ. 

Aug 25, 2019, 07:03 PM IST
ದೆಹಲಿ: ಜೆಎನ್‌ಯು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಐಐಟಿ ಬಳಿ ಎಸೆದು ಹೋದ ಕ್ಯಾಬ್ ಚಾಲಕ

ದೆಹಲಿ: ಜೆಎನ್‌ಯು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ, ಐಐಟಿ ಬಳಿ ಎಸೆದು ಹೋದ ಕ್ಯಾಬ್ ಚಾಲಕ

ತನ್ನ ಸ್ನೇಹಿತ ಆಯೋಜಿಸಿದ್ದ ಹುಟ್ಟುಹಬ್ಬದ ಸಂತೋಷಕೂಟದ ನಂತರ ಕ್ಯಾಂಪಸ್‌ಗೆ ಮರಳಲು ಕ್ಯಾಬ್ ಕಾಯ್ದಿರಿಸಿದ ನಂತರ ಆಕೆ ಅತ್ಯಾಚಾರಕ್ಕೊಳಗಾಗಿದ್ದಾಳೆ ಎಂದು ಜೆಎನ್‌ಯು ವಿದ್ಯಾರ್ಥಿನಿ ಆರೋಪಿಸಿದ್ದಾಳೆ.

Aug 6, 2019, 09:58 AM IST