Video:ಪತಂಜಲಿಗಾಗಿ ಹಾಲು ಕರೆದ ರಾಮದೇವ್!

ಇಂದು ಯೋಗ ಗುರು ಬಾಬಾ ರಾಮದೇವ್ ಪತಂಜಲಿ ಉತ್ಪನ್ನಗಳ ಬಿಡುಗಡೆ ಪ್ರಯುಕ್ತ ಹಸುವಿನ ಹಾಲು ಕರೆದಿದ್ದಾರೆ.ಈಗ ಸಾಮಾಜಿಕ ಮಿಡಿಯಾದಲ್ಲಿ ಈಗ ಈ ವೀಡಿಯೋ ವೈರಲ್ ಆಗಿದೆ.

Updated: Sep 13, 2018 , 07:13 PM IST
Video:ಪತಂಜಲಿಗಾಗಿ ಹಾಲು ಕರೆದ ರಾಮದೇವ್!

ನವದೆಹಲಿ: ಇಂದು ಯೋಗ ಗುರು ಬಾಬಾ ರಾಮದೇವ್ ಪತಂಜಲಿ ಉತ್ಪನ್ನಗಳ ಬಿಡುಗಡೆ ಪ್ರಯುಕ್ತ ಹಸುವಿನ ಹಾಲು ಕರೆದಿದ್ದಾರೆ.ಈಗ ಸಾಮಾಜಿಕ ಮಿಡಿಯಾದಲ್ಲಿ ಈಗ ಈ ವೀಡಿಯೋ ವೈರಲ್ ಆಗಿದೆ.

ಹರಿದ್ವಾರ ಮೂಲದ ಪತಂಜಲಿ ಇಂದು ಡೈರಿ ಉತ್ಪನ್ನಗಳನ್ನು ಬಿಡುಗಡೆ ಮಾಡಿತು.ಆ ಮೂಲಕ ಈಗ ಪತಂಜಲಿ 2020ರ ವೇಳೆಗೆ ದೇಶಾದ್ಯಂತ 56 ಸಾವಿರ ಚಿಲ್ಲರೆ ಮಾರಾಟಗಾರ ಮೂಲಕ 1000 ಸಾವಿರ ಕೋಟಿ ಆಧಾಯವನ್ನು ಗಳಿಸುವ ಯೋಜನೆಯನ್ನು ಹೊಂದಿದೆ.