'ಹಿಂದೂಗಳು ಅಂತಹ ಯುದ್ಧಕ್ಕೆ ಸಿದ್ಧರಾಗಿರಬೇಕು...' ನಟಿ, ಸಂಸದೆ ಕಂಗನಾ ರಣಾವತ್ ವಿವಾದಾತ್ಮಕ ಪೋಸ್ಟ್‌

Kangana Ranaut on Muharram: ಈ ವೀಡಿಯೋ ಮುಹರಂನದ್ದಾಗಿದ್ದು, ಇದರಲ್ಲಿ ಮುಸ್ಲಿಮರು ಕೈಯಲ್ಲಿ ಕತ್ತಿಗಳನ್ನು ಹಿಡಿದಿದ್ದಲ್ಲದೆ, ರಕ್ತದ ಕಲೆಗಳು ಕೂಡ ಇದೆ.  ಈ ವೀಡಿಯೊ ಹಂಚಿಕೊಂಡ, ಕಂಗನಾ ರನೌತ್ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದ ವಿಷಯವೊಂದನ್ನು ಬರೆದಿದ್ದಾರೆ.

Written by - Bhavishya Shetty | Last Updated : Jul 29, 2024, 06:23 PM IST
    • ಮುಸಲ್ಮಾನರ ಪವಿತ್ರ ಹಬ್ಬ ಮೊಹರಂ ಜುಲೈ 7 ರಂದು ನಡೆದಿತ್ತು
    • ಬಾಲಿವುಡ್ ನಟಿ ಕಂಗನಾ ರಣಾವತ್ ವಿಡಿಯೋ ಪೋಸ್ಟ್‌
    • ವಿಡಿಯೋ ಪೋಸ್ಟ್‌ ಮಾಡಿದ್ದು ಭಾರಿ ವಿವಾದ ಸೃಷ್ಟಿಸಿದೆ
'ಹಿಂದೂಗಳು ಅಂತಹ ಯುದ್ಧಕ್ಕೆ ಸಿದ್ಧರಾಗಿರಬೇಕು...' ನಟಿ, ಸಂಸದೆ ಕಂಗನಾ ರಣಾವತ್ ವಿವಾದಾತ್ಮಕ ಪೋಸ್ಟ್‌  title=
File Photo

Kangana Ranaut on Muharram: ಮುಸಲ್ಮಾನರ ಪವಿತ್ರ ಹಬ್ಬ ಮೊಹರಂ ಜುಲೈ 7 ರಂದು ನಡೆದಿತ್ತು. ಈ ಸಂಬಂಧ ಬಿಜೆಪಿ ಸಂಸದೆ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ವಿಡಿಯೋ ಪೋಸ್ಟ್‌ ಮಾಡಿದ್ದು, ಭಾರಿ ವಿವಾದ ಸೃಷ್ಟಿಸಿದೆ.

ಇದನ್ನೂ ಓದಿ: ಕೊಟ್ಟ ಅವಕಾಶ ಕೈಚೆಲ್ಲಿದ ಸ್ಟಾರ್‌ ಬ್ಯಾಟರ್...‌ ಮುಗಿದೇಹೋಯ್ತಾ ಈ ಕ್ರಿಕೆಟಿಗನ ವೃತ್ತಿಜೀವನ!?

ಈ ವೀಡಿಯೋ ಮುಹರಂನದ್ದಾಗಿದ್ದು, ಇದರಲ್ಲಿ ಮುಸ್ಲಿಮರು ಕೈಯಲ್ಲಿ ಕತ್ತಿಗಳನ್ನು ಹಿಡಿದಿದ್ದಲ್ಲದೆ, ರಕ್ತದ ಕಲೆಗಳು ಕೂಡ ಇದೆ.  ಈ ವೀಡಿಯೊ ಹಂಚಿಕೊಂಡ, ಕಂಗನಾ ರನೌತ್ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲವನ್ನು ಸೃಷ್ಟಿಸಿದ ವಿಷಯವೊಂದನ್ನು ಬರೆದಿದ್ದಾರೆ. ಹಿಂದೂಗಳು ಕೂಡ ಅಂತಹ ಯುದ್ಧಕ್ಕೆ ಸಿದ್ಧರಾಗಿರಬೇಕು" ಎಂದು ಟ್ವೀಟ್‌ʼನಲ್ಲಿ ಬರೆದಿಕೊಂಡಿದ್ದಾರೆ.

'ಇದು ವಿಚಿತ್ರ ಮತ್ತು ಭಯಾನಕವಾಗಿದೆ. ಆದರೆ ಈ ರೀತಿಯ ಜಗತ್ತಿನಲ್ಲಿ ಬದುಕಲು, ಹಿಂದೂ ಪುರುಷರು ಸಹ ಈ ರೀತಿಯ ಯುದ್ಧಕ್ಕೆ ಅಗತ್ಯವಾದ ತರಬೇತಿಯನ್ನು ಪಡೆಯಬೇಕೇ? ವಾತಾವರಣವನ್ನು ಗಮನಿಸಿದರೆ, ರಕ್ತ ಬಿಸಿಯಾಗಲು ಯಾವುದೇ ಅಡೆತಡೆ ಇಲ್ಲವೇನೋ? ಎಂದು ಬರೆದಿದ್ದಾರೆ.

ಇದನ್ನೂ ಓದಿ: ಹೊಸ ಕೋಚ್‌ ಜೊತೆ ಮೈದಾನದಲ್ಲೇ ಹಾರ್ದಿಕ್ ಜಗಳ!?

ಕಂಗನಾ ರಣಾವತ್ ಮುಸ್ಲಿಮರ ಈ ವೀಡಿಯೊವನ್ನು ಶೇರ್ ಮಾಡಿದ ತಕ್ಷಣ, ನೆಟಿಜನ್ಸ್ ಕೋಪಗೊಂಡಿದ್ದಾರೆ.  ಹಿಮಾಚಲ ಪೊಲೀಸರನ್ನು ಟ್ಯಾಗ್ ಮಾಡಿರುವ ನೆಟ್ಟಿಗರು, "ಈ ಮಹಿಳೆ ಹಿಂದೂಗಳನ್ನು ಪ್ರಚೋದಿಸುತ್ತಿದ್ದಾಳೆ. ರಕ್ತ ಬಿಸಿಯಾಗಿರಿಸಲು ಮತ್ತು ಹಿಂಸಾತ್ಮಕವಾಗಿರಲು ಈಕೆ ಸೂಚಿಸುವಂತಿದೆ" ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

 

Trending News