ಮಾರ್ಚ್ 8 ರಂದು ಪೆಟ್ರೋಲ್, ಡೀಸೆಲ್‌ ದರ ಎಷ್ಟಿದೆ!

ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಇಳಿಕೆ ಕಂಡು ಬಂದಿದ್ದು, ಬೆಂಗಳೂರಿನಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 74.64 ರೂ. ಮತ್ತು ಡೀಸೆಲ್‌ ದರ 69.78 ರೂ. ಇದೆ. 

Last Updated : Mar 8, 2019, 08:57 AM IST
ಮಾರ್ಚ್ 8 ರಂದು ಪೆಟ್ರೋಲ್, ಡೀಸೆಲ್‌ ದರ ಎಷ್ಟಿದೆ! title=

ಬೆಂಗಳೂರು: ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದ್ದು, ಇಂದು ಪರಿಷ್ಕರಿಸಲಾದ ದರದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ದರ 72.24 ರೂ. ಮತ್ತು ಡೀಸೆಲ್‌ ದರ 67.54 ರೂ. ಇದೆ. 

ಈ ದರವು ಇಂದು ಬೆಳಿಗ್ಗೆ 6 ಗಂಟೆಯಿಂದ ನಾಳೆ ಬೆಳಿಗ್ಗೆ 6 ಗಂಟೆಯವರೆಗೆ ಅನ್ವಯವಾಗಲಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು 

ಪೆಟ್ರೋಲ್

(ರೂ / ಲೀಟರ್)

ಡೀಸೆಲ್ 

(ರೂ / ಲೀಟರ್)

ನವದೆಹಲಿ 72.24 67.54
ಕೋಲ್ಕತ್ತಾ 74.33 69.33
ಮುಂಬೈ 77.87 70.76
ಚೆನ್ನೈ 75.02 71.38
ಬೆಂಗಳೂರು 74.64 69.78
ಹೈದರಾಬಾದ್ 76.66 73.44
ತಿರುವನಂತಪುರಂ 75.64 72.68

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx

Trending News