ಶುಕ್ರವಾರದಂದು ಪೆಟ್ರೋಲ್-ಡೀಸೆಲ್ ದರ

ಪೆಟ್ರೋಲ್-ಡೀಸೆಲ್ ಬೆಲೆ ಶುಕ್ರವಾರ ಕೂಡಾ ಏರಿಕೆ ಕಂಡಿದೆ.  

Last Updated : Jan 11, 2019, 10:40 AM IST
ಶುಕ್ರವಾರದಂದು ಪೆಟ್ರೋಲ್-ಡೀಸೆಲ್ ದರ title=

ನವದೆಹಲಿ: ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಕಚ್ಚಾ ತೈಲದ ಬೆಲೆಯಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಕಂಡು ಬಂದಿದ್ದು, ಇಂದೂ ಕೂಡ ಪೆಟ್ರೋಲ್-ಡೀಸೆಲ್ ದರ ಏರಿಕೆ ಕಂಡಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 69.07 62.81
ಕೋಲ್ಕತ್ತಾ 70.20 64.58
ಮುಂಬೈ 74.72 65.73
ಚೆನ್ನೈ 71.67 66.31
ಬೆಂಗಳೂರು 71.34 64.87
ಹೈದರಾಬಾದ್ 73.27 68.28
ತಿರುವನಂತಪುರಂ 72.06 67.39

ದೇಶಾದ್ಯಂತ ಎಲ್ಲಾ ರಾಜ್ಯಗಳ ಪೆಟ್ರೋಲ್-ಡೀಸೆಲ್ ಬೆಲೆ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ: 

https://www.iocl.com/TotalProductList.aspx
https://www.goodreturns.in/diesel-price.html

Trending News