ರಾಜ್ಯದ 18 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ

ಪ್ರತಿ ವರ್ಷ ನೀಡುವ ರಾಷ್ಟ್ರಪತಿ ಶಾಘ್ಲನೀಯ ಸೇವಾ ಪದಕಕ್ಕೆ ಈ ಬಾರಿ ರಾಜ್ಯ ಪೊಲೀಸ್ ಇಲಾಖೆಯಿಂದ 18 ಮಂದಿ ಪೊಲೀಸರು ಭಾಜನರಾಗಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Aug 14, 2022, 10:01 PM IST
ರಾಜ್ಯದ 18 ಮಂದಿ ಪೊಲೀಸರಿಗೆ ರಾಷ್ಟ್ರಪತಿ ಪದಕ title=

ಬೆಂಗಳೂರು: ಪ್ರತಿ ವರ್ಷ ನೀಡುವ ರಾಷ್ಟ್ರಪತಿ ಶಾಘ್ಲನೀಯ ಸೇವಾ ಪದಕಕ್ಕೆ ಈ ಬಾರಿ ರಾಜ್ಯ ಪೊಲೀಸ್ ಇಲಾಖೆಯಿಂದ 18 ಮಂದಿ ಪೊಲೀಸರು ಭಾಜನರಾಗಿದ್ದಾರೆ.

ಶ್ರೀನಿವಾಸಗೌಡ ಪೊಲೀಸ್ ಅಧೀಕ್ಷಕ ಹಾಗೂ ಪ್ರಾಂಶುಪಾಲರು ಪಿಟಿಎಸ್ ಕಡೂರು, ಪ್ರತಾಪ್ ಸಿಂಗ್ ತೋರಾಟ್ ಬಂಟ್ವಾಳ ಡಿವೈಎಸ್ಪಿ ಟಿ.ಎಂ.ಶಿವಕುಮಾರ್ ಡಿವೈಎಸ್ಪಿ, ಜೆ.ಎಚ್.ಇನಾಂದರ್, ಡಿವೈಎಸ್ಪಿ,ಶ್ರೀನಿವಾಸ್ ರೆಡ್ಡಿ, ನರಸಿಂಹಮೂರ್ತಿ ಡಿವೈಎಸ್ಪಿ ಸಿಐಡಿ, ರಾಘವೇಂದ್ರ ರಾವ್ ಶಿಂಧೆ ಎಸಿಪಿ, ಬೆರಳು ಮುದ್ರೆ ಘಟಕ ಬೆಂಗಳೂರು ನಗರ, ಪ್ರಕಾಶ್ ಆರ್. ಡಿವೈಎಸ್ಪಿ ಎಸಿಬಿ, ಧ್ರುವರಾಜ್ ಬಿ.ಪಾಟೀಲ್, ಸಿಪಿಐ, ನವಲಗುಂದ, ಧಾರವಾಡ, ಮೊಹಮ್ಮದ್ ಆಲಿ ಇನ್ ಸ್ಪೆಕ್ಟರ್ ಎಸಿಬಿ ಬೆಂಗಳೂರು, ಜಿ.ಸಿ.ರಾಜಾ ವಿದ್ಯಾರಣ್ಯಪುರ ಮೈಸೂರು ನಗರ, ರವಿ ಬಿ.ಎಸ್. ಇನ್ ಸ್ಪೆಕ್ಟರ್ ಶೃಂಗೇರಿ, ಮುಫೀದ್ ಖಾನ್, ಆರ್ ಪಿಐ, 1ನೇ‌ ಪಡೆ ಕೆಎಸ್ ಅರ್ ಪಿ ಬೆಂಗಳೂರು, ಆರ್.ಮುರಳಿ ಎಆರ್ ಎಸ್ಐ, 3 ನೇ ಬೆಟಾಲಿಯನ್, ಕೆಎಸ್ ಆರ್ ಪಿ, ಬಸವರಾಜ ಬಿ.ಅಂಡೆಮ್ಮನವರ್, ಸಹಾಯಕ ಗುಪ್ತಚರ ಅಧಿಕಾರಿ ರಾಜ್ಯ ಗುಪ್ತಚರ, ಬಾಲಕೃಷ್ಣ ಡಿ.ಶಿಂಧೆ ಎಎಸ್ಐ, ಡಿಎಸ್ ಬಿ ಬೆಳಗಾವಿ ಹಾಗೂ ರಂಜಿತ್ ಶೆಟ್ಟಿ ಎಎಸ್ಐ, ಕೆಂಪೇಗೌಡನಗರ ಬೆಂಗಳೂರು ಇವರಿಗೆ ಈ ಬಾರಿ ರಾಷ್ಟ್ರಪತಿ‌ ಪದಕ ದೊರೆತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

Trending News