PM Modi ಚೀನಾದ ಹೊಸ ಮಿಲಿಟರಿ ನಿರ್ಮಾಣಗಳ ವರದಿ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಅವರು, "ಈಗ ಉತ್ತರಾಖಂಡದಲ್ಲಿರುವ ಎಲ್‌ಎಸಿಯಲ್ಲಿ ಚೀನಾದ ದಿಟ್ಟ ಮಿಲಿಟರಿ ನಿರ್ಮಾಣದಿಂದ ನಮ್ಮ ಪ್ರಾದೇಶಿಕ ಸಮಗ್ರತೆಗೆ ಅಡ್ಡಿಯಾಗುತ್ತಿದೆ! ಚೀನಾಕ್ಕೆ ಮೋದಿಯವರ ಕ್ಲೀನ್ ಚಿಟ್‌ಗೆ ರಾಷ್ಟ್ರವು ಭಾರಿ ಬೆಲೆ ತೆರುತ್ತಿದೆ. ಚೀನಾವನ್ನು ಬುದ್ಧಿವಂತಿಕೆಯಂದ ಒಟ್ಟಾಗಿ ಎದುರಿಸಬೇಕೇ ಹೊರತು ಪೊಳ್ಳು ಹೆಗ್ಗಳಿಕೆಗಳ ಮೂಲಕ ಅಲ್ಲ!" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ-ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳ ಮೇಲೆ ದಾಳಿ, 11 ಟನ್ ನಿಷೇಧಿತ ಪ್ಲಾಸ್ಟಿಕ್ ವಶ
ಉತ್ತರಾಖಂಡದ ಗಡಿಯಲ್ಲಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆಗೆ ಸಂಭಂದಿಸಿದಂತೆ ಚೀನಾವು ಹೊಸ ನಿರ್ಮಾಣಗಳನ್ನು ಕೈಗೆತ್ತಿಕೊಂಡಿದೆ. ಅದು ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಅಡ್ಡಿಯಾಗುತ್ತದೆ" ಎಂದು ಹೇಳಿದ್ದಾರೆ. ಗಡಿ ನಿಯಂತ್ರಣದ ಬಳಿ ನಿರ್ಮಾಣವಾಗುತ್ತಿರುವ ಚೀನಾ ನಿರ್ಮಾಣವನ್ನು ತೋರಿಸುವ ಉಪಗ್ರಹ ಚಿತ್ರಗಳನ್ನು ಖರ್ಗೆ ಹಂಚಿಕೊಂಡಿದ್ದಾರೆ.
Our Territorial Integrity is being impinged upon by audacious Chinese military construction at the LAC, now in Uttrakhand!
The nation is paying a heavy price for Modi ji's CLEAN CHIT to China.
China should be confronted strategically together, and not by making hollow boasts! pic.twitter.com/JAVV57awtk
— Mallikarjun Kharge (@kharge) June 9, 2023
ಇದನ್ನೂ ಓದಿ-ವಿದ್ಯಾರ್ಥಿನಿಗೆ ದೋಷ ಪೂರಿತ ಟ್ಯಾಬ್ ಪೆನ್ ಸರಬರಾಜು ಮಾಡಿದ ಅಮೆಜಾನ್ ಕಂಪನಿಗೆ ದಂಡ
ಚರ್ಚೆಗೆಬಾರದ ವಿಷಯವನ್ನು ಬಿಟ್ಟು ದೇಶದ ಗಡಿಯ ಮೇಲೆ ದಾಳಿ ಮಾಡುವ ಚೀನಾದ ಬಗ್ಗೆ ಏಕೆ ಚರ್ಚೆ ಮಾಡುವುದಿಲ್ಲ? ಅಲ್ಲದೇ ಪೂರವ ಲಡಾಖ್‌ನ ಗಡಿಯಲ್ಲಿ ಪರಿಸ್ಥಿತಿಯು ಸಾಮಾನ್ಯವಲ್ಲದಿರುವಾಗ ನೆರೆಯ ರಾಷ್ಟ್ರಗಳ ತನ್ನ ಸಂಬಂಧಗಳ ಬಗ್ಗೆ ಸಜ್ಜನಿಕೆಯಿಂದ ವರ್ತಿಸಿದರೆ ಪರಿಹಾರ ಸಿಗುವುದೇ ಎಂದು ಖರ್ಗೆ ಪ್ರಶ್ನಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.