ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಅರ್ಜಿ ವಿಚಾರಣೆ ಜುಲೈ 31ಕ್ಕೆ ಮುಂದೂಡಿಕೆ

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಈಗ ಜುಲೈ 31ಕ್ಕೆ ಮುಂದೂಡಲಾಗಿದೆ.

Written by - Manjunath N | Last Updated : Jul 26, 2023, 06:46 PM IST
  • ಪ್ರಾಥಮಿಕ ತನಿಖೆಯನ್ನ ಸಾಮಾನ್ಯವಾಗಿ 3 ತಿಂಗಳು ನಡೆಸಲಾಗುತ್ತದೆ
  • ಆದರೆ, ಈ ಕೇಸ್ ನಲ್ಲಿ 7 ತಿಂಗಳು ನಡೆಸಲಾಗಿದೆ.ಸಿಬಿಐ ಮ್ಯಾನ್ಯುವೆಲ್ ಅನ್ನು ಪಾಲಿಸಲಾಗಿಲ್ಲ
  • ಇಷ್ಟು ಸುದೀರ್ಘ ಅವಧಿ ಏಕೆ ಎಂಬುದಕ್ಕೆ ದಾಖಲೆಗಳಿಂದ ತಿಳಿದು ಬರಬೇಕಿದೆ.
ಡಿಕೆಶಿ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಅರ್ಜಿ ವಿಚಾರಣೆ ಜುಲೈ 31ಕ್ಕೆ ಮುಂದೂಡಿಕೆ title=
file photo

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ವಿಚಾರವಾಗಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ಈಗ ಜುಲೈ 31ಕ್ಕೆ ಮುಂದೂಡಲಾಗಿದೆ.

ಇದನ್ನೂ ಓದಿ: ಅರಿಶಿಣ ಹಣ ಜಮೆ ಮಾಡಲು ವಿಳಂಬ ಖಂಡಿಸಿ ಪ್ರತಿಭಟನೆ: ಟ್ಯಾಂಕ್ ಏರಿ ಆತ್ಮಹತ್ಯೆ ಎಚ್ಚರಿಕೆ

ಈಗ ಡಿಕೆಶಿ ವಿರುದ್ಧ ದಾಖಲಾಗಿರುವ ಎಫ್ಐಆರ್ ನ್ನು ಪ್ರಶ್ನಿಸಿವಾದ ಮಾಡಿದ ಡಿ.ಕೆ.ಶಿವಕುಮಾರ್ ಅವರ ಪರ ವಕೀಲ ಸಂದೇಶ್ ಔಟ "ಪ್ರಾಥಮಿಕ ತನಿಖೆಯನ್ನ ಸಾಮಾನ್ಯವಾಗಿ 3 ತಿಂಗಳು ನಡೆಸಲಾಗುತ್ತದೆ.ಆದರೆ, ಈ ಕೇಸ್ ನಲ್ಲಿ 7 ತಿಂಗಳು ನಡೆಸಲಾಗಿದೆ.ಸಿಬಿಐ ಮ್ಯಾನ್ಯುವೆಲ್ ಅನ್ನು ಪಾಲಿಸಲಾಗಿಲ್ಲ.ಇಷ್ಟು ಸುದೀರ್ಘ ಅವಧಿ ಏಕೆ ಎಂಬುದಕ್ಕೆ ದಾಖಲೆಗಳಿಂದ ತಿಳಿದು ಬರಬೇಕಿದೆ.ಡಿಪಿಡೆಂಟ್ ಯಾರು ಎಂದು ಹೇಳಿಲ್ಲ ಹಾಗೂ ಅದರ ವಿವರನ್ನು ನೀಡಿಲ್ಲ, ಪ್ರಾಥಮಿಕ ತನಿಖೆಯಲ್ಲಿ ಯಾವುದೇ ಮಾಹಿತಿ ಉಲ್ಲೇಖಿಸಿಲ್ಲ.ಇದು ಗಂಭೀರ ಅನುಮಾನಕ್ಕೆ ಕಾರಣವಾಗಿದೆ" ಎಂದು ಅವರು ವಾದಿಸಿದರು.

ಇದನ್ನೂ ಓದಿ: ಆಗಸ್ಟ್ 1 ರಿಂದ ಹಾಲಿನ ದರ ಲೀಟರ್‍ಗೆ ರೂ.3 ದರ ಹೆಚ್ಚಳ: ಎಲ್.ಭೀಮನಾಯ್ಕ

ಇದೆ ವೇಳೆ ಡಿಕೆ.ಶಿವಕುಮಾರ್ ಅವರ ಪರ ವಕೀಲರ ವಾದಕ್ಕೆ ಉತ್ತರಿಸಲು ಸಿಬಿಐ ಸಮಯಾವಕಾಶ ಕೇಳಿದೆ. ಇದಕ್ಕೆ ಸಮ್ಮತಿ ನೀಡಿರುವ ನ್ಯಾಯಾಲಯ ಈಗ ಅರ್ಜಿ ವಿಚಾರಣೆಯನ್ನು ಜುಲೈ 31ಕ್ಕೆ ಮುಂದೂಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News