ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಮತ್ತೆ ಟ್ವಿಟ್ಟರ್ ನಲ್ಲಿ ಕಿಡಿಕಾರಿದೆ ಕಾಂಗ್ರೆಸ್. ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರ ಕುರಿತು ಟ್ವಿಟ್ಟರ್ ವಾಲ್ ನಲ್ಲಿ ಕಾಂಗ್ರೆಸ್ ಬರೆದುಕೊಂಡಿದ್ದು ಹೀಗೆ.
ರಾಜ್ಯದಿಂದ ಆಯ್ಕೆಯಾದ ಅರ್ಥ ಸಚಿವೆ ನಿರ್ಮಲ ಸೀತಾರಾಮನ್ , 25 ಸಂಸದರು 3 ಕೇಂದ್ರ ಮಂತ್ರಿಗಳು ಅಷ್ಟೆಲ್ಲ ಅಲ್ಲದೆ. ಕೇಂದ್ರ ಮತ್ತು ರಾಜ್ಯದಲ್ಲೂ ಬಿಜೆಪಿ(BJP) ಸರ್ಕಾರ ಇಷ್ಟಿದ್ದೂ "ನಾಯಿ ಮೊಲೆಯ ಹಾಲಿದ್ದಂತೆ" ಎಂಬ ಗಾದೆಯಂತಾಗಿದೆ ರಾಜ್ಯದ ಸ್ಥಿತಿಯಾಗಿದೆ ಎಂದು ಕಾಂಗ್ರೆಸ್ ಹೀಯಾಳಿಸಿದೆ.
ಪ್ರತಿಭಟನಾ ನಿರತ ಸಾರಿಗೆ ನೌಕರರಿಗೆ ಕೊನೆಗೂ 'ಗುಡ್ ನ್ಯೂಸ್' ನೀಡಿದ ರಾಜ್ಯ ಸರ್ಕಾರ..!
ಬಿಜೆಪಿಯವರು 2019 ರಲ್ಲಿ 35 ಸಾವಿರ ಕೋಟೆ ರೂ. ಗೂ ಅಧಿಕ ಪರಿಹಾರ ಹಣವೇ ಬರಬೇಕಿತ್ತು ಆದ್ರೆ ಬಂದಿದ್ದು ಬರೀ 1869 ಕೋಟಿ ರೂ. ಮಾತ್ರ. 2020 ರಲ್ಲಿ 25 ಸಾವಿರ ಕೋಟಿ ರೂ. ನಷ್ಟ ಆಗಿದೆ. ಆದ್ರೆ, ಕೇಂದ್ರ ಸರ್ಕಾರ ಕೊಟ್ಟಿದ್ದು ಮಾತ್ರ 577.84 ಕೋಟಿ ರೂ.
ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಎಚ್.ಡಿ. ಕುಮಾರಸ್ವಾಮಿ ನಿರ್ಧಾರ
2020ರ ಪರಿಹಾರ ತರುವಿರಾ? ಬಿಜೆಪಿ ಇದೇನಾ ಡಬಲ್ ಇಂಜಿನ್ ಸರ್ಕಾರಗಳ ಅಭಿವೃದ್ಧಿ? ಎಂದು ಪ್ರಶ್ನೆ ಮಾಡಿದೆ.