Horoscope: ಗ್ರಹಗಳ ಸ್ಥಿತಿ ಸಾಮಾನ್ಯ, ಮೇಷ, ವೃಷಭ, ಧನು ರಾಶಿಯವರು ಎಚ್ಚರಿಕೆಯಿಂದ ಇರಬೇಕಾದ ದಿನ

Astrology: ಗ್ರಹ ನಕ್ಷತ್ರಗಳ ನಡೆಯಿಂದ ರಾಶಿ-ಭವಿಷ್ಯದ ಕುರಿತು ಅಂದಾಜಿಸಲಾಗುತ್ತದೆ. ಜನವರಿ 28 ಶನಿವಾರದ ದಿನ ಮತ್ತು ಈ ದಿನ ಕೆಲ ಜಾತಕದ ಜನರಿಗೆ ಉತ್ತಮ ಫಲಗಳು ಪ್ರಾಪ್ತಿಯಾದರೆ, ಕೆಲ ರಾಶಿಗಳ ಜನರಿಗೆ ಅಶುಭ ಫಲಗಳು ಪ್ರಾಪ್ತಿಯಾಗಲಿವೆ. ಬನ್ನಿ ಇಂದಿನ ದ್ವಾದಶ ರಾಶಿಗಳ ಭವಿಷ್ಯ ತಿಳಿದುಕೊಳ್ಳೋಣ, 

Written by - Nitin Tabib | Last Updated : Jan 28, 2023, 07:25 AM IST
  • ಮಕ್ಕಳ ಆರೋಗ್ಯದ ಚಿಂತೆ ಸತಾಯಿಸಲಿದೆ.
  • ವ್ಯಾಪಾರದ ದೃಷ್ಟಿಯಿಂದ ಸಮಯ ಸಾಮಾನ್ಯ.
  • ಆರೋಗ್ಯದ ಸ್ಥಿತಿ ಸಾಮಾನ್ಯವಾಗಿದ್ದರೂ,
  • ಮಾನಸಿಕ ಆರೋಗ್ಯ ಹದಗೆಡಲಿದೆ.
Horoscope: ಗ್ರಹಗಳ ಸ್ಥಿತಿ ಸಾಮಾನ್ಯ, ಮೇಷ, ವೃಷಭ, ಧನು ರಾಶಿಯವರು ಎಚ್ಚರಿಕೆಯಿಂದ ಇರಬೇಕಾದ ದಿನ title=
Astrology

ಮೇಷ ರಾಶಿ: ನಕಾರಾತ್ಮಕ ಶಕ್ತಿಯ ಸಂಚಾರ, ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಮುಂದುವರೆಯಲಿವೆ. ಅಜ್ಞಾತ ಭಯ ಕಾಡಲಿದೆ. ಸರ್ಕಾರಿ ತಂತ್ರದಿಂದ ಲಾಭ. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. 

ವೃಷಭ ರಾಶಿ: ಅತಿಯಾದ ವೆಚ್ಚ ದುಬಾರಿ ಪರಿಣಮಿಸಲಿದೆ. ಅಜ್ಞಾತ ಭಯ ಕಾಡಲಿದೆ. ಕಾಲ್ಪನಿಕ ಭಯದಿಂದ ದೂರ ಉಳಿಯುವಿರಿ. ತಲೆನೋವು, ಕಣ್ಣುಗಳ ಸಮಸ್ಯೆ, ಪಾರ್ಟನರ್ಷಿಪ್ ನಲ್ಲಿ ತೊಂದರೆ. ಶಿವನನ್ನು ಆರಾಧಿಸಿ, ಜಲಾಭಿಷೇಕ ಮಾಡಿ.
 
ಮಿಥುನ ರಾಶಿ: ಆದಾಯದಲ್ಲಿ ಆಕಸ್ಮಿಕ ಲಾಭ. ಆದರೂ ಮನಸು ಖಿನ್ನವಾಗಿರಲಿದೆ. ಮನಸ್ಸಿನ ಮೇಲೆ ಒತ್ತಡದ ಅನುಭವ. ವ್ಯಾಪಾರ-ವ್ಯವಹಾರದಲ್ಲಿ ಸಾಮಾನ್ಯ ಸ್ಥಿತಿ ಇರಲಿದೆ.
ಕರ್ಕ ರಾಶಿ: ಆರೋಗ್ಯ ಸ್ಥಿತಿ ಸಾಮಾನ್ಯ, ಕೋರ್ಟ್-ಕಚೇರಿ ಕೆಲಸಗಳಲ್ಲಿ ಸೋಲು ಸಾಧ್ಯತೆ, ತಂದೆಯ ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನೌಕರಿಯತ್ತ ಗಮನಹರಿಸಿ. ಪರಿಸ್ಥಿತಿ ಅತ್ಯುತ್ತಮವಾಗಿಲ್ಲ. 

ಸಿಂಹ ರಾಶಿ: ಅವಮಾನದ ಸಂಕೇತ, ಯಾತ್ರೆಯಲ್ಲಿ ಕಷ್ಟ, ಭಾಗ್ಯದ ಕಾರಣ ಕೆಲಸದಲ್ಲಿ ಅಡೆತಡೆ, ಆರೋಗ್ಯ ಉತ್ತಮವಾಗಿರಲಿದೆ. 

ಕನ್ಯಾ ರಾಶಿ: ಗಾಯದ ಸಮಸ್ಯೆ ಕಾಡಲಿದೆ. ಪರಿಸ್ಥಿತಿ ಪ್ರತಿಕೂಲ, ಆಕಸ್ಮಿಕ ವಿಪರೀತ ಪರಿಸ್ಥಿತಿಯ ಸಾಧ್ಯತೆ. ರಿಸ್ಕ್ ಬೇಡ. ವಾಹನ ಅಪಘಾತದ ಸಾಧ್ಯತೆ. ವ್ಯಾಪಾರ ಸಾಮಾನ್ಯವಾಗಿರಲಿದೆ.

ತುಲಾ ರಾಶಿ: ಸಂಗಾತಿಯ ಆರೋಗ್ಯದ ಕಾಳಜಿವಹಿಸಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಎದುರಾಗುವ ಸಾಧ್ಯತೆ. ಆರೋಗ್ಯದ ಕಾಳಜಿವಹಿಸಿ. ನೌಕರಿಯಲ್ಲಿ ರಿಸ್ಕ್ ಬೇಡ. ಹೊಸ ವ್ಯಾಪಾರದ ಆರಂಭ ಬೇಡ. 

ವೃಶ್ಚಿಕ ರಾಶಿ: ಶತ್ರುಗಳಿಗೆ ದುಬಾರಿ ಪರಿಣಮಿಸುವಿರಿ. ನಿಂತುಹೋದ ಕೆಲಸ ಪುನರಾರಂಭ. ಸಮಸ್ಯೆಗಳು ಮುಂದುವರೆಯಲಿವೆ. ಗಾಯದ ಸಮಸ್ಯೆ ಕಾಡಲಿದೆ. ಆರೋಗ್ಯ ಮಧ್ಯಮ. 

ಧನು ರಾಶಿ: ದಿನ ಸಾಮಾನ್ಯವಾಗಿರಲಿದೆ. ಮಕ್ಕಳ ಆರೋಗ್ಯದ ಚಿಂತೆ ಸತಾಯಿಸಲಿದೆ. ವ್ಯಾಪಾರದ ದೃಷ್ಟಿಯಿಂದ ಸಮಯ ಸಾಮಾನ್ಯ. ಆರೋಗ್ಯದ ಸ್ಥಿತಿ ಸಾಮಾನ್ಯವಾಗಿದ್ದರೂ, ಮಾನಸಿಕ ಆರೋಗ್ಯ ಹದಗೆಡಲಿದೆ.

ಮಕರ ರಾಶಿ: ಕೌಟುಂಬಿಕ ಸುಖದಲ್ಲಿ ಅಡೆತಡೆ. ಮನೆಯಲ್ಲಿ ಋಣಾತ್ಮಕ ಶಕ್ತಿಯ ಸಂಚಾರ, ರಕ್ತದೊತ್ತಡ ಅಸಾಮಾನ್ಯವಾಗಿರಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. 

ಕುಂಭ ರಾಶಿ: ಹೊಸ ವ್ಯಾಪಾರದ ಆರಂಭ ಬೇಡ. ಆತ್ಮೀಯರ ಆರೋಗ್ಯದ ಕಾರಣ ಮನಸ್ಸು ವಿಚಲಿತವಾಗಲಿದೆ. ಆರೋಗ್ಯದ ವಿಷಯದಲ್ಲಿ ಸಮಸ್ಯೆ ಹೆಗಲಿನ ಕೆಳಗೆ ಇರಲಿದೆ. 

ಇದನ್ನೂ ಓದಿ-ಶನಿಯೊಂದಿಗೆ ಧನ-ಸಂಪತ್ತಿನ ಕಾರಕ ಗ್ರಹದ ಸಂಯೋಜನೆ, ಈ 4 ರಾಶಿಗಳಿಗೆ ಭಾರಿ ಧನಲಾಭ! ನಿಮ್ಮ ರಾಶಿ ಯಾವುದು?

ಮೀನ ರಾಶಿ: ಲಾಟರಿ, ಜೂಜಿನಲ್ಲಿ ಹಣ ವಿನಿಯೋಗಿಸಬೇಡಿ. ಸೋಲು ನಿಮ್ಮದಾಗಲಿದೆ. ನೀವು ಬಳಸುವ ಭಾಷೆಯ ಬಗ್ಗೆ ಕಾಳಜಿವಹಿಸಿ. ವ್ಯಾಪಾರ ಸಾಮಾನ್ಯವಾಗಿರಲಿದೆ. 

ಇದನ್ನೂ ಓದಿ-Guru Ast 2023: ಶೀಘ್ರದಲ್ಲಿಯೇ ದೇವಗುರು ಬೃಹಸ್ಪತಿ ಅಸ್ತ, ದ್ವಾದಶ ರಾಶಿಗಳ ಮೇಲೆ ಏನು ಪ್ರಭಾವ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News