ಮೇಷ ರಾಶಿ:- ನಿಮ್ಮ ಜೀವನವೂ ಸಂತೋಷದಿಂದ ಕೂಡಿರತ್ತದೆ. ಸಂಗಾತಿಯೊಂದಿಗಿನ ಸಂಬಂಧದಲ್ಲಿ ಸಾಮರಸ್ಯವಿರುತ್ತದೆ. ಇಂದು ನಿಮ್ಮ ಸಂಗಾತಿಯು ನಿಮಗೆ ಆಶ್ಚರ್ಯವನ್ನು ಉಂಟು ಮಾಡುವ ಮನಸ್ಥಿತಿಯಲ್ಲಿ ಇರುತ್ತಾರೆ. ಇಂದು ಆರ್ಥಿಕ ರಂಗದಲ್ಲಿ ಮಿಶ್ರ ಫಲಗಳನ್ನು ಕಾಣುವಿರಿ.
ವೃಷಭ ರಾಶಿ:- ಸಂಗತಿಯೊಂದಿಗೆ ಸಣ್ಣ ಜಗಳಗಳು ಆಗುವ ಸಾಧ್ಯತೆ ಇದೆ. ನೀವು ಬಯಸಿದರೆ ದೊಡ್ಡ ವಿವಾದವನ್ನು ತಡೆಯಬಹುದು .ನಿಮ್ಮ ಕಡೆಯಿಂದ ನೀವು ತುಂಬಾ ಸಂತೋಷದಲ್ಲಿ ಇರಬೇಕು. ತಂದೆಯ ಆರೋಗ್ಯದ ಕುಸಿತದಿಂದಾಗಿ ಚಿಂತೆ ಮಾಡುತ್ತೀರಿ ಭಯಪಡುವ ಅಗತ್ಯವಿಲ್ಲ.
ಮಿಥುನ ರಾಶಿ:- ಮನೆಯ ವಾತಾವರಣ ಉತ್ತಮವಾಗಿ ಇರುವುದಿಲ್ಲ. ಕೌಟುಂಬಿಕ ಸಮಸ್ಯೆಗಳು ಮನಸ್ಸಿನಲ್ಲಿ ಪ್ರಾಬಲ್ಯ ಸಾಧಿಸುತ್ತದೆ ಮತ್ತು ನೀವು ಮಾನಸಿಕ ತೊಂದರೆಯನ್ನು ಅನುಭವಿಸುವಿರಿ. ಈ ವಿಚಾರಗಳಿಂದ ಕುಟುಂಬದ ಸದಸ್ಯರೊಂದಿಗೆ ಭಿನ್ನಾಭಿಪ್ರಾಯವನ್ನು ಹೊಂದಬಹುದು.
ಕಟಕ ರಾಶಿ:- ಹಣದ ದೃಷ್ಟಿಯಿಂದ ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಈ ಹಿಂದೆ ಮಾಡಿರುವ ಹೂಡಿಕೆ ಲಾಭ ತರುತ್ತದೆ. ವೈವಾಹಿಕ ಸಂಬಂಧ ಉತ್ತಮವಾಗಿರುತ್ತದೆ ಕುಟುಂಬದ ಸದಸ್ಯರಲ್ಲಿ ಸಾಮರಸ್ಯ ಹೆಚ್ಚುತ್ತದೆ ಮತ್ತು ನಿಮ್ಮ ಜೀವನ ಸಂಗಾತಿಯ ಉತ್ತಮ ಮನಸ್ಥಿತಿಯನ್ನು ಹೊಂದಿರುತ್ತಾರೆ.
ಇದನ್ನೂ ಓದಿ : ಪ್ರಳಯದ ಮುನ್ಸೂಚನೆ ಕೊಟ್ಟನಾ ಸೂರ್ಯ..? ಗವಿ ಗಂಗಾಧರೇಶ್ವರ ದೇಗುಲದ ಶಕುನ ಏನು..?
ಸಿಂಹ ರಾಶಿ:- ಇಂದು ನಿಮ್ಮ ಹೂಡಿಕೆಗಳನ್ನು ಎಚ್ಚರಿಕೆಯಿಂದ ಮಾಡಿ. ಇಂದು ನಿಮ್ಮಲ್ಲಿ ಪ್ರೀತಿಯ ಭಾವನೆಗಳು ಮೂಡಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ. ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.
ಕನ್ಯಾ ರಾಶಿ:- ಇಂದು ನೀವು ಆರ್ಥಿಕ ನಿರ್ಧಾರ ತೆಗೆದುಕೊಳ್ಳುವ ಅವಕಾಶಗಳು ಮಾಡಬಹುದು. ಅತಿ ಎಚ್ಚರಿಕೆಯಿಂದ ನಿರ್ಧಾರಗಳನ್ನು ತೆಗೆದುಕೊಂಡರೆ ಉತ್ತಮ .ಇಂದು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿರುತ್ತದೆ.
ತುಲಾ ರಾಶಿ:- ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ಇಂದು ಕೆಲವು ಪ್ರಮುಖ ಯೋಜನೆಗಳನ್ನು ನೀವು ಮಾಡಬೇಕಾಗುತ್ತದೆ. ನಿಮ್ಮ ಹತ್ತಿರ ಇರುವವರಿಂದ ನೀವು ಸಂಪೂರ್ಣ ಸಹಾಯವನ್ನು ಪಡೆಯಬಹುದು. ವಿವಾಹಿತರಿಗೆ ಇಂದು ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಅವಕಾಶ ಸಿಗುತ್ತದೆ.
ವೃಶ್ಚಿಕ ರಾಶಿ:- ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯಲು ನಿಮಗೆ ಅವಕಾಶ ದೊರೆಯುತ್ತದೆ. ಈ ಕ್ಷಣ ಅಂತಿಮದವರೆಗೆ ಸ್ಮರಣೀಯವಾಗಿ ಇರುತ್ತದೆ. ಪ್ರೀತಿಯ ವಿಷಯದಲ್ಲಿ ಇಂದು ಉತ್ತಮವಾದ ದಿನವಾಗಿದೆ.
ಇದನ್ನೂ ಓದಿ : Donation: ಇಲ್ಲಿವೆ ದಾನದ 5 ಪ್ರಮುಖ ಪ್ರಕಾರಗಳು
ಧನಸು ರಾಶಿ:- ಇಂದು ಆರೋಗ್ಯ ಸಂಬಂಧಿತ ಸಮಸ್ಯೆಯಿಂದಾಗಿ ಬಹಳ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಇಂದು ಆಲಸ್ಯವನ್ನು ಅನುಭವಿಸಬಹುದು ಸದೃಢರಾಗಿ ಮತ್ತು ಸಕ್ರಿಯವಾಗಿ ಇರಲು ನೀವು ಪ್ರತಿದಿನ ವ್ಯಾಯಾಮ ಮಾಡಬೇಕು. ಅದೇ ಸಮಯಕ್ಕೆ ತಕ್ಕಂತೆ ಆಹಾರವನ್ನು ಸೇವಿಸಬೇಕು..
ಮಕರ ರಾಶಿ:- ಇಂದು ನೀವು ತುಂಬ ಜಾಗರೂಕರಾಗಿ ಇರಬೇಕು ಮತ್ತು ಅಪಾಯಕಾರಿ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಇಲ್ಲದಿದ್ದರೆ ನಿಮಗೆ ತೊಂದರೆಯಾಗಬಹುದು. ಕೆಲಸದಲ್ಲಿ ಬಹಳ ಮುಖ್ಯವಾದ ದಿನವಾಗಿರುತ್ತದೆ. ವಿಶೇಷವಾಗಿ ವ್ಯಾಪಾರಸ್ಥರು ಇಂದು ತಮ್ಮ ಸಂಪರ್ಕವನ್ನು ಹೆಚ್ಚಿಸಲು ಆಕಾಶವನ್ನು ಪಡೆಯಬೇಕು.
ಕುಂಭ ರಾಶಿ:- ಇಂದು ಹೆಚ್ಚಿನ ಸಮಯವನ್ನು ಹಗಲು ಕನಸು ಕಾಣುವುದರಲ್ಲಿ ಕಳೆಯುತ್ತೀರಿ, ಮತ್ತು ಮಾಡುವ ಕೆಲಸ ಹಾಗೆ ಉಳಿಯುತ್ತದೆ. ನೀವು ಹೀಗೆ ಮಾಡುವುದರಿಂದ ಯಶಸ್ಸು ಸಾಧಿಸಲು ನಿಮಗೆ ಕಷ್ಟಕರವಾಗುತ್ತದೆ. ನಿಮ್ಮ ಕೆಲಸವನ್ನು ಧೈರ್ಯದಿಂದ ಮಾಡಿ ಗುರಿಯತ್ತ ಮುಂದುವರೆದರೆ ಒಳ್ಳೆಯದು. ವಿದ್ಯಾರ್ಥಿಗಳಿಗೆ ಅಧ್ಯಯನದ ಬಗ್ಗೆ ಗಂಭೀರವಾಗಿ ಇರಬೇಕು.
ಮೀನಾ ರಾಶಿ:- ನಿಮಗೆ ಹತ್ತಿರವಿರುವ ವ್ಯಕ್ತಿ ನಿಮ್ಮನ್ನುಆಶ್ಚರ್ಯಗೊಳಿಸಬಹುದು. ಇದು ನಿಮಗೆ ಸಂತೋಷವನ್ನು ನೀಡುತ್ತದೆ ನಿಮ್ಮ ಮನಸ್ಥಿತಿ ದೃಢವಾಗಿ ಇರುತ್ತದೆ ಮತ್ತು ಸಾಕಷ್ಟು ಆನಂದವನ್ನು ಹೊಂದಿರುತ್ತೀರಿ.
ಇದನ್ನೂ ಓದಿ : ASTRO : ಶನಿದೇವರ ವಾಹನ ಕಾಗೆ ಸತ್ತು ಬೀಳುತ್ತಿರುವುದು ಮಹಾ ಗಂಡಾಂತರದ ಮುನ್ಸೂಚನೆಯೇ..?
ಪಂಡಿತ್ ದಾಮೋದರ್ ಭಟ್ ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.