ಬಾಲ್ಯದ ಸವಿ ನೆನಪುಗಳ ದಿನಗಳನ್ನು ಮೆಲುಕು ಹಾಕಿದ ಸುನಿಲ್‌

  • Zee Media Bureau
  • Nov 15, 2022, 03:58 PM IST

ಮಕ್ಕಳ ದಿನಾಚರಣೆ ಸಂದರ್ಭದಲ್ಲಿ ನಟ ಸುನಿಲ್‌ ರಾವ್‌ ಬಾಲ್ಯದ ದಿನಗಳನ್ನು ಮೆಲುಕು ಹಾಕಿದ್ದಾರೆ.. ಬಾಲನಟರನ್ನು ಒಂದು ಗೂಡಿಸಿದ್ದು ತುಂಬಾ ಸಂತೋಷವಾಗಿದೆ. ಇದಕ್ಕೆ ವಾಣಿಜ್ಯ ಮಂಡಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.

Trending News