Girls Fight Video : ಒಬ್ಬ ಬಾಯ್ ಫ್ರೆಂಡ್‌ಗಾಗಿ 5 ಹುಡುಗಿಯರ ಮಾರಾಮಾರಿ!

Girls Fight Video : ಅವನ ಎಲ್ಲಾ ಗೆಳತಿಯರು ಒಂದೇ ಸಮಯದಲ್ಲಿ ಅದೇ ಸ್ಥಳದಲ್ಲಿ ಬಂದಿದ್ದಾರೆ. ಈ ವೇಳೆ ಆತ ಮತ್ತೊಬ್ಬ ಹುಡುಗಿಯ ಜೊತೆಯಲ್ಲಿದ್ದ. ತಮ್ಮ ಮೋಸಗಾರ ಗೆಳೆಯನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಿಹಾರದ ಸೋನೆಪುರದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಹುಡುಗ ತನ್ನ ಅನೇಕ ಗೆಳತಿಯರಲ್ಲಿ ಒಬ್ಬಳೊಂದಿಗೆ ಸೋನ್‌ಪುರ್ ಮೇಳಕ್ಕೆ ಬಂದಿದ್ದ. 

Written by - Chetana Devarmani | Last Updated : Nov 30, 2022, 05:21 PM IST
  • ಒಬ್ಬನಿಗಾಗಿ ಐವರ ನಡುವೆ ಜಡೆಜಗಳ
  • ಯರ್ರಾಬಿರ್ರಿ ಹೊಡೆದಾಡಿಕೊಂಡ ಹುಡುಗಿಯರು
  • ಒಬ್ಬ ಬಾಯ್ ಫ್ರೆಂಡ್‌ಗಾಗಿ 5 ಹುಡುಗಿಯರ ಮಾರಾಮಾರಿ
Girls Fight Video : ಒಬ್ಬ ಬಾಯ್ ಫ್ರೆಂಡ್‌ಗಾಗಿ 5 ಹುಡುಗಿಯರ ಮಾರಾಮಾರಿ!  title=
ಬಿಹಾರದಲ್ಲಿ ನಡೆದ ಜಾತ್ರೆ

Girls Fight Video : ಪ್ರೀತಿಯ ಬಲೆಗೆ ಬಿದ್ದು ಜೀವನದಲ್ಲಿ ಮೇಲೆದ್ದರೂ ಉಂಟು, ಪ್ರೇಮದ ಮೋಹಕ್ಕೆ ಸಿಕ್ಕು ಜೀವನವನ್ನೇ ಹಾಳು ಮಾಡಿಕೊಂಡವರೂ ಇದ್ದಾರೆ. ಅನೇಕ ಬಾರಿ ನಾವು ಒಂದು ಹುಡುಗ ಇಬ್ಬರೂ ಹುಡುಗಿಯರನ್ನು ಪ್ರೀತಿಸಿದ ಸುದ್ದಿ ಕೇಳಿರಬಹುದು. ಇಲ್ಲಿ ಒಬ್ಬನೇ ಒಬ್ಬ ಹುಡುಗನಿಗಾಗಿ ಒಂದಲ್ಲ ಎರಡಲ್ಲ ಐವರು ಹುಡುಗಿಯರ ನಡುವೆ ಮಾರಾಮಾರಿ ನಡೆದಿದೆ. ಈ ಚೋರ ಒಂದೇ ಕಡೆ ಐವರು ಗೆಳತಿಯರಿಗೆ ಸಿಕ್ಕಿಬಿದ್ದಾಗ ಆದದ್ದೇನು ಎಂದು ಈ ವಿಡಿಯೋದಲ್ಲಿ ನೋಡಬಹುದು. 

ಇದನ್ನೂ ಓದಿ : Girl Dance Video: ಅಕ್ಕನ ಮದುವೆಯಲ್ಲಿ ತಂಗಿಯ ಅದ್ಭುತ ನೃತ್ಯ! ಯುವಕರ ಮನಸೆಳೆದ ಸುಂದರಿ

ಅವನ ಎಲ್ಲಾ ಗೆಳತಿಯರು ಒಂದೇ ಸಮಯದಲ್ಲಿ ಅದೇ ಸ್ಥಳದಲ್ಲಿ ಬಂದಿದ್ದಾರೆ. ಈ ವೇಳೆ ಆತ ಮತ್ತೊಬ್ಬ ಹುಡುಗಿಯ ಜೊತೆಯಲ್ಲಿದ್ದ. ತಮ್ಮ ಮೋಸಗಾರ ಗೆಳೆಯನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಿಹಾರದ ಸೋನೆಪುರದ ಜಾತ್ರೆಯಲ್ಲಿ ಈ ಘಟನೆ ನಡೆದಿದೆ. ಹುಡುಗ ತನ್ನ ಅನೇಕ ಗೆಳತಿಯರಲ್ಲಿ ಒಬ್ಬಳೊಂದಿಗೆ ಸೋನ್‌ಪುರ್ ಮೇಳಕ್ಕೆ ಬಂದಿದ್ದ. ಅಲ್ಲಿ ಅವನ ಇತರ ನಾಲ್ಕು ಗೆಳತಿಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಎಲ್ಲರೂ ಪರಸ್ಪರ ಮುಖಾಮುಖಿಯಾಗಿದ್ದರು. ಈ ವೇಳೆ ನಡು ಬೀದಿಯಲ್ಲಿ ಈ ಜಡೆಜಗಳ ಆರಂಭವಾಯಿತು. 

 

 

ಹುಡುಗಿಯರು ಒಬ್ಬರನ್ನೊಬ್ಬರು ಒದೆಯುವುದು ಮತ್ತು ಹುಡುಗಿಯ ಕೂದಲನ್ನು ಎಳೆಯುವುದನ್ನು ನೋಡಬಹುದು, ಮೋಸಗಾರ ಗೆಳೆಯ ರಕ್ಷಿಸಲು ಪ್ರಯತ್ನಿಸುತ್ತಿದ್ದನು. ವರದಿಗಳ ಪ್ರಕಾರ, ಈ ಜಗಳದ ಸಮಯದಲ್ಲಿ ಹುಡುಗಿಯರು ಪರಸ್ಪರರ ಬಟ್ಟೆಗಳನ್ನು ಹರಿದು ಹಾಕಿದ್ದಾರೆ. ಇದೇ ವೇಳೆ ಕೆಲವರು ಮಧ್ಯಪ್ರವೇಶಿಸಿ ಗಲಾಟೆ ತಡೆಯಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್‌ ಆಗಿದೆ. 

ಇದನ್ನೂ ಓದಿ : Viral Video : ಗೂಳಿಯ ಕೊಂಬು ಹಿಡಿದು ಫೋಟೋಗೆ ಫೋಸ್ ನೀಡುತ್ತಿದ್ದ ಯುವಕ .! ಮುಂದೆ ಆಗಿದ್ದು ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News