ಬೆಂಗಳೂರು: ಈಗ 2022 ರ ಕ್ಯಾಲೆಂಡರ್ ಮುಕ್ತಾಯವಾಗಲಿಕ್ಕೆ ಬಂದಿರುವುದರಿಂದ ಈಗ ನೂತನ ವರ್ಷದ ಕ್ಯಾಲೆಂಡರ್ ನ್ನು ಸಿದ್ದಪಡಿಸಬೇಕಾಗಿದೆ.ಹೊಸ ವರ್ಷ 2023 ಬಹುತೇಕ ಬಂದಿರುವುದರಿಂದ, ಬ್ಯಾಂಕ್ ರಜಾದಿನಗಳ ಪಟ್ಟಿಯ ಪ್ರಕಾರ ನಿಮ್ಮ ರಜಾದಿನಗಳನ್ನು ಯೋಜಿಸಿ. ಏಕೆಂದರೆ RBI ಮಾರ್ಗಸೂಚಿಗಳ ಪ್ರಕಾರ, ಜನವರಿ 2023 ರಲ್ಲಿ ಬ್ಯಾಂಕುಗಳು 14 ದಿನಗಳವರೆಗೆ ಮುಚ್ಚಲ್ಪಡುತ್ತವೆ. 14 ದಿನಗಳ ರಜೆಯ ಹೊರತಾಗಿ, ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರದಂದು ಬ್ಯಾಂಕುಗಳು ಮುಚ್ಚಿರುತ್ತವೆ.
ಇದನ್ನೂ ಓದಿ-IDF: ದೇಶದ ಕೋಟ್ಯಾಂತರ ಮಹಿಳೆಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಗೂಗಲ್
ಜನವರಿ 2023 ರ ಬ್ಯಾಂಕ್ ರಜಾದಿನಗಳ ಪಟ್ಟಿ
ಜನವರಿ 1, 2023 (ಭಾನುವಾರ): ಹೊಸ ವರ್ಷದ ಬ್ಯಾಂಕ್ ರಜೆ ಮತ್ತು ಭಾನುವಾರ ಬ್ಯಾಂಕ್ ರಜೆ
ಜನವರಿ 2, 2023 (ಸೋಮವಾರ): ಹೊಸ ವರ್ಷದ ಬ್ಯಾಂಕ್ ಆಚರಣೆ - ಮಿಜೋರಾಂ
ಜನವರಿ 5, 2023 (ಗುರುವಾರ): ಗುರು ಗೋಬಿಂದ್ ಸಿಂಗ್ ಜಯಂತಿ - ಹರಿಯಾಣ ಮತ್ತು ರಾಜಸ್ಥಾನ
ಜನವರಿ 8, 2023 (ಭಾನುವಾರ): ಭಾನುವಾರ ಬ್ಯಾಂಕ್ ರಜೆ
ಜನವರಿ 11, 2023 (ಬುಧವಾರ): ಮಿಷನರಿ ಡೇ - ಮಿಜೋರಾಂ
ಜನವರಿ 14, 2023 (ಶನಿವಾರ): ಎರಡನೇ ಶನಿವಾರ ಬ್ಯಾಂಕ್ ರಜೆ
ಜನವರಿ 15, 2023 (ಭಾನುವಾರ): ಭಾನುವಾರ ಬ್ಯಾಂಕ್ ರಜೆ
ಜನವರಿ 22, 2023 (ಭಾನುವಾರ): ಭಾನುವಾರ ಬ್ಯಾಂಕ್ ರಜೆ
ಜನವರಿ 23, 2023 (ಸೋಮವಾರ): ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ - ತ್ರಿಪುರ ಮತ್ತು ಪಶ್ಚಿಮ ಬಂಗಾಳ
ಜನವರಿ 25, 2023 (ಬುಧವಾರ): ರಾಜ್ಯ ದಿನ - ಹಿಮಾಚಲ ಪ್ರದೇಶ
ಜನವರಿ 26, 2023 (ಗುರುವಾರ): ಗಣರಾಜ್ಯೋತ್ಸವ
ಜನವರಿ 28, 2023 (ಶನಿವಾರ): ನಾಲ್ಕನೇ ಶನಿವಾರ ಬ್ಯಾಂಕ್ ರಜೆ
ಜನವರಿ 29, 2023 (ಭಾನುವಾರ): ವಾರಾಂತ್ಯದ ಬ್ಯಾಂಕ್ ರಜೆ
ಜನವರಿ 31, 2023 (ಸೋಮವಾರ): ಮಿ-ಡ್ಯಾಮ್-ಮಿ-ಫೈ - ಅಸ್ಸಾಂ
ಇದನ್ನೂ ಓದಿ-WhatsAppನ 'Hi Mum' ಸಂದೇಶ ಇದುವರೆಗೆ ಜನರಿಂದ 57 ಕೋಟಿ ರೂ.ಗಳನ್ನು ದೋಚಿದೆಯಂತೆ, ಈ ತಪ್ಪು ಮಾಡ್ಬೇಡಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.