32 ಇಂಚಿನ ಬೆಲೆಯಲ್ಲಿ 55 ಇಂಚಿನ ಸ್ಮಾರ್ಟ್ ಟಿವಿ.! ಮುಗಿ ಬಿದ್ದು ಖರೀದಿಸುತ್ತಿರುವ ಗ್ರಾಹಕರು .!

ಗ್ರಾಹಕರು 32 ಇಂಚಿನ ಸ್ಮಾರ್ಟ್ ಟಿವಿ ದರದಲ್ಲಿ ಈ 55 ಇಂಚಿನ ಸ್ಮಾರ್ಟ್ ಎಲ್ಇಡಿ  ಟಿವಿಯನ್ನು ಖರೀದಿಸುತ್ತಿದ್ದಾರೆ. ಈ ಟಿವಿಯ ಮೇಲೆ 45 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ.   

Written by - Ranjitha R K | Last Updated : Jan 3, 2023, 01:02 PM IST
  • ಅಗ್ಗದ ಬೆಲೆಯಲ್ಲಿ 55 ಇಂಚಿನ ಸ್ಮಾರ್ಟ್ ಟಿವಿ
  • ಯಾವ ಸ್ಮಾರ್ಟ್ ಟಿವಿ ಇದು ?
  • ಟಿವಿ ಖರೀದಿ ಮೇಲೆ ಭಾರೀ ರಿಯಾಯಿತಿ ಲಭ್ಯ
32 ಇಂಚಿನ ಬೆಲೆಯಲ್ಲಿ  55 ಇಂಚಿನ ಸ್ಮಾರ್ಟ್ ಟಿವಿ.! ಮುಗಿ ಬಿದ್ದು ಖರೀದಿಸುತ್ತಿರುವ ಗ್ರಾಹಕರು .!  title=

ಬೆಂಗಳೂರು : ಮನೆಗೆ 55 ಇಂಚಿನ ಸ್ಮಾರ್ಟ್ ಟಿವಿಯನ್ನು ಖರೀದಿಸುವ ಯೋಚನೆ ಇದ್ದರೆ ಇದುವೇ ಸರಿಯಾದ ಸಮಯ. ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್ ಟಿವಿ ಲಭ್ಯವಿದೆ. ಈ ಟಿವಿಯನ್ನು 32 ಇಂಚಿನ ಟಿವಿ ಬೆಲೆಯಲ್ಲಿ ಖರೀದಿಸಬಹುದಾಗಿದೆ.

ಯಾವ ಸ್ಮಾರ್ಟ್ ಟಿವಿ ಇದು ? : 
ಹೌದು  ಮೊದಲೇ ಹೇಳಿದಂತೆ ಗ್ರಾಹಕರು 32 ಇಂಚಿನ ಸ್ಮಾರ್ಟ್ ಟಿವಿ ದರದಲ್ಲಿ ಈ 55 ಇಂಚಿನ ಸ್ಮಾರ್ಟ್ ಎಲ್ಇಡಿ ಟಿವಿಯನ್ನು ಖರೀದಿಸುತ್ತಿದ್ದಾರೆ. ಈ ಸ್ಮಾರ್ಟ್ ಟಿವಿಯ ಹೆಸರು Thomson OATHPRO Max 139 cm (55 inch) Ultra HD (4K) LED Smart Android TV.ಗ್ರಾಹಕರು ಇದನ್ನು ಫ್ಲಿಪ್‌ಕಾರ್ಟ್‌ನಿಂದ ಕೇವಲ  29,999 ರೂಪಾಯಿಗೆ ಖರೀದಿಸಬಹುದು. ಇದರ ಮೂಲ ಬೆಲೆ 54,999 ರೂಪಾಯಿ. ಆದರೆ ಈ ಟಿವಿಯ ಮೇಲೆ 45 ಪ್ರತಿಶತದಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಹೀಗಾಗಿ ಈ ರಿಯಾಯಿತಿಯ ನಂತರ ಈ ಟಿವಿಯನ್ನು ಕೇವಲ 29,999 ರೂಗಳಿಗೆ ಖರೀದಿಸಬಹುದಾಗಿದೆ.

ಇದನ್ನೂ ಓದಿ :  Social Media: ಜೀವನದಲ್ಲಿ ವಿಷ ಬೆರೆಸುತ್ತಿವೆ ಸಾಮಾಜಿಕ ಮಾಧ್ಯಮಗಳು, ಇಂದಿನಿಂದಲೇ ಈ ಕೆಲಸ ಮಾಡಿ

ಇಲ್ಲಿಗೆ ಕೊನೆಯಾಗುವುದಿಲ್ಲ ರಿಯಾಯಿತಿ : 
ಮೇಲೆ ಹೇಳಿದ ಹಣ ದುಬಾರಿ ಎಂದೆನಿಸಿದರೆ  ಅದು ಇನ್ನು ಕೂಡಾ ಕಡಿಮೆಯಾಗಬಹುದು.  ಹೌದು ಇನ್ನಷ್ಟು ಕೈಗೆಟುಕುವ ಬೆಲೆಯಲ್ಲಿ ಈ ಟಿವಿಯನ್ನು ಖರೀದಿಸಬಹುದು. ಇದಕ್ಕಾಗಿ ಕಂಪನಿಯು ಈ ಸ್ಮಾರ್ಟ್‌ ಟಿವಿ ಮೇಲೆ 11,000ರೂ ಗಳ  ಎಕ್ಸ್‌ಚೇಂಜ್ ಬೋನಸ್ ನೀಡುತ್ತಿದೆ. ಎನಿಮ್ಮ ಹಳೆಯ ಟಿವಿ ಉತ್ತಮ ಸ್ಥಿತಿಯಲ್ಲಿದ್ದರೆ, ಎಕ್ಸ್ಚೇಂಜ್ ಮಾಡಿಕೊಳ್ಳಬಹುದು.  ಇಷ್ಟಾದ ನಂತರ ಈ ಟಿವಿಯನ್ನು ಖರೀದಿಸಲು ಕೇವಲ 18,999 ರೂ ಪಾಯಿ ಪಾವತಿಸಿದರೆ ಸಾಕಾಗುತ್ತದೆ. 

ಇದನ್ನೂ ಓದಿ :  Internet Speed Booster: ಇಂಟರ್ನೆಟ್ ವೇಗದಿಂದ ನೀವೂ ತೊಂದರೆಗೊಳಗಾಗಿದ್ದೀರಾ? ಈ ಉಪಾಯ ಅನುಸರಿಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News