/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ತುಮಕೂರು: ಗೃಹ ಸಚಿವರ ಮನೆಯ ಫ್ರಿಡ್ಜ್ ಬಾಗಿಲು ತೆಗೆದು ಕೋತಿಯೊಂದು ಹಾಲು ಕುಡಿದಿರುವ ಘಟನೆ ತುಮಕೂರಿನ ಸಿದ್ದಾರ್ಥ ನಗರದಲ್ಲಿ ನಡೆದಿದೆ.

ಇದನ್ನೂ ಓದಿ- ಬಿಬಿಎಂಪಿ : ಘನತ್ಯಾಜ್ಯ ನಿರ್ವಹಣೆಗೆ ಕಾರ್ಯಕ್ಕೆ ಮತ್ತೆ ಟೆಂಡರ್

ಈ ಘಟನೆ ನಡೆದಾಗ ಗೃಹ ಸಚಿವರು ಮನೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸುತ್ತಿದ್ದರು ಎನ್ನಲಾಗಿದೆ.ಈ ವೇಳೆ ಮನೆಗೆ ಬಂದ ಕೋತಿ.ನೆರವಾಗಿ ಮನೆ ಒಳಗೆ ನುಗ್ಗಿದೆ.ಸಿದಾ ಫ್ರೀಡ್ಜ್ ಬಾಗಿಲು ತೆಗೆದು ಹಾಲಿ ಪಾಕೇಟ್ ತೆಗೆದುಕೊಂಡು ಮನೆ ಮೆಟ್ಟಿಲ ಮೇಲೆ ಕುಳಿತು ಹಾಲು ಕುಡಿದಿದೆ.

ಇದನ್ನೂ ಓದಿ- ಮಕ್ಕಳು ಬಾಲ ನಟ, ನಟಿಯಾಗಿ ನಟನಾ ಕೆಲಸ ಮಾಡಲು ಅನುಮತಿ ಕಡ್ಡಾಯ

ಈ ವೇಳೆ ಕೋತಿ ಓಡಿಸಲು ಮುಂದಾದ ಭದ್ರತಾ ಸಿಬ್ಬಂಧಿಗೆ ಕೋತಿ ಓಡಿಸಬೇಡಿ ಎಂದು ತಡೆಡಿದ್ದಾರೆ.ಈಗ ಈ ದೃಶ್ಯವನ್ನು ತುಮಕೂರು ನಗರ ಡಿವೈಎಸ್ ಚಂದ್ರಶೇಖರ್.ಅವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Section: 
English Title: 
A monkey drank milk by removing the fridge door of home minister's house..!
News Source: 
Home Title: 

ಗೃಹ ಸಚಿವರ ಮನೆಯ ಫ್ರಿಡ್ಜ್ ಬಾಗಿಲು ತೆಗೆದು ಹಾಲು ಕುಡಿದ ಕೋತಿ..!

 ಗೃಹ ಸಚಿವರ ಮನೆಯ ಫ್ರಿಡ್ಜ್ ಬಾಗಿಲು ತೆಗೆದು ಹಾಲು ಕುಡಿದ ಕೋತಿ..!
Yes
Is Blog?: 
No
Tags: 
Facebook Instant Article: 
Yes
Highlights: 

ಈ ಘಟನೆ ನಡೆದಾಗ ಗೃಹ ಸಚಿವರು ಮನೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸುತ್ತಿದ್ದರು ಎನ್ನಲಾಗಿದೆ

ಈ ವೇಳೆ ಮನೆಗೆ ಬಂದ ಕೋತಿ.ನೆರವಾಗಿ ಮನೆ ಒಳಗೆ ನುಗ್ಗಿದೆ

ಸಿದಾ ಫ್ರೀಡ್ಜ್ ಬಾಗಿಲು ತೆಗೆದು ಹಾಲಿ ಪಾಕೇಟ್ ತೆಗೆದುಕೊಂಡು ಮನೆ ಮೆಟ್ಟಿಲ ಮೇಲೆ ಕುಳಿತು ಹಾಲು ಕುಡಿದಿದೆ

Mobile Title: 
ಗೃಹ ಸಚಿವರ ಮನೆಯ ಫ್ರಿಡ್ಜ್ ಬಾಗಿಲು ತೆಗೆದು ಹಾಲು ಕುಡಿದ ಕೋತಿ..!
Zee Kannada News Desk
Publish Later: 
No
Publish At: 
Monday, February 26, 2024 - 17:04
Created By: 
Manjunath Naragund
Updated By: 
Manjunath Naragund
Published By: 
Manjunath Naragund
Request Count: 
1
Is Breaking News: 
No
Word Count: 
132