Shiva Chalisa: ಸೋಮವಾರ ಶಿವ ಚಾಲೀಸಾವನ್ನು ಪಠಿಸಿದ್ರೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ

Shiva Chalisa: ನಿಮ್ಮ ಯಾವುದೇ ಆಸೆಗಳು ದೀರ್ಘಕಾಲದಿಂದ ಈಡೇರದಿದ್ದರೆ ಸೋಮವಾರ ಮಹಾದೇವನನ್ನು ಭಕ್ತಿಯಿಂದ ಪೂಜಿಸಿ ಮತ್ತು ಉಪವಾಸವನ್ನು ಆಚರಿಸಿ. ಇದರೊಂದಿಗೆ ಸೋಮವಾರ ಶಿವ ಚಾಲೀಸಾವನ್ನು ಪಠಿಸಿ. ಹೀಗೆ ಮಾಡಿದ್ರೆ ನಿಮ್ಮ ಎಲ್ಲಾ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ.

Written by - Puttaraj K Alur | Last Updated : Sep 24, 2024, 05:40 PM IST
  • ಸೋಮವಾರ ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ
  • ಸೋಮವಾರ ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ಬಯಕೆಗಳು ಈಡೇರುತ್ತವಂತೆ
  • ಸೋಮವಾರದಂದು ಶಿವ ಚಾಲೀಸಾವನ್ನು ಪಠಿಸುವುದರಿಂದಲೂ ಬಹಳ ಫಲಪ್ರದವಾಗುತ್ತದೆ
Shiva Chalisa: ಸೋಮವಾರ ಶಿವ ಚಾಲೀಸಾವನ್ನು ಪಠಿಸಿದ್ರೆ ನಿಮ್ಮ ಎಲ್ಲಾ ಆಸೆಗಳು ಈಡೇರುತ್ತವೆ title=
ಶಿವ ಚಾಲೀಸಾ

Shiva Chalisa: ವಾರದ ಪ್ರತಿಯೊಂದು ದಿನವನ್ನು ಒಂದೊಂದು ದೇವ-ದೇವತೆಗಳಿಗೆ ಅರ್ಪಿಸಲಾಗಿದೆ. ಅದೇ ರೀತಿ ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಈ ದಿನ ಭೋಲೇನಾಥನನ್ನು ಭಕ್ತಿಯಿಂದ ಪೂಜಿಸುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವಂತೆ. ಸೋಮವಾರ ಉಪವಾಸಕ್ಕೂ ವಿಶೇಷ ಪ್ರಾಮುಖ್ಯತೆ ನೀಡಲಾಗಿದೆ. ಸೋಮವಾರದ ಉಪವಾಸವನ್ನು ಆಚರಿಸುವುದರಿಂದ ಎಲ್ಲಾ ಬಯಕೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಅಷ್ಟೇ ಅಲ್ಲ ಅವಿವಾಹಿತ ಹುಡುಗಿಯರು ಸೋಮವಾರದ ದಿನ ವ್ರತ ಆಚರಿಸಿದರೆ ಇಷ್ಟದ ಜೀವನ ಸಂಗಾತಿ ಸಿಗುತ್ತಾರೆ ಮತ್ತು ಶೀಘ್ರದಲ್ಲೇ ಮದುವೆಯಾಗುವ ಸಾಧ್ಯತೆಗಳಿವೆ. ಸೋಮವಾರ ಶಿವಲಿಂಗಕ್ಕೆ ನೀರು, ಬೇಲ್ಪತ್ರ, ಶ್ರೀಗಂಧ ಮತ್ತು ಗಂಗಾಜಲವನ್ನು ಅರ್ಪಿಸಬೇಕು. ಇದಲ್ಲದೇ ಸೋಮವಾರದಂದು ಶಿವ ಚಾಲೀಸಾವನ್ನು ಪಠಿಸುವುದರಿಂದಲೂ ಬಹಳ ಫಲಪ್ರದವಾಗುತ್ತದೆ. ಶಿವ ಚಾಲೀಸವನ್ನು ಪಠಿಸುವ ಮೂಲಕ ಭಕ್ತರು ಭಗವಾನ್ ಶಂಕರನ ವಿಶೇಷ ಅನುಗ್ರಹವನ್ನು ಪಡೆಯುತ್ತಾರೆಂದು ನಂಬಲಾಗಿದೆ. ಭಕ್ತರು ಸೋಮವಾರ ಶಿವನನ್ನು ಭಕ್ತಿಯಿಂದ ಪೂಜಿಸುವ ಮೂಲಕ ಇಲ್ಲಿ ನೀಡಿರುವ ಶಿವ ಚಾಲೀಸಾವನ್ನು ಪಠಿಸಬೇಕು. 

ಇದನ್ನೂ ಓದಿ: ಆಮೆ ಉಂಗುರವನ್ನು ಈ ಬೆರಳಿಗೆ ಹಾಕಿದರೆ ಒಲಿಯುವುದು ಅದೃಷ್ಟ... ಧನ ಸಂಪತ್ತು ಪ್ರಾಪ್ತಿಯಾಗಿ, ಸಾಲವೇ ಇಲ್ಲದೇ ಸಿರಿವಂತರಾಗುವಿರಿ !

ಶ್ರೀ ಶಿವ ಚಾಲೀಸಾ

ದೋಹಾ

ಜೈ ಗಣೇಶ ಗಿರಿಜಾಸುವನ ।
ಮಂಗಲಮೂಲ ಸುಜಾನ ॥
ಕಹಾತಾಯೋಧ್ಯಾದಾಸತುಮ ।
ದೇ ಉ ಅಭಯವರದಾನ ॥

ಚೌಪಾಯಿ

ಜೈ ಗಿರಿಜಾಪತಿ ದೀನದಯಾಲ ।
ಸದಾಕರತ ಸಂತನ ಪ್ರತಿಪಾಲ ॥

ಭಾಲ ಚಂದ್ರ ಮಾಸೋಹತನೀಕೇ ।
ಕಾನನಕುಂಡಲ ನಾಗಫನೀಕೇ ॥

ಅಂಗಗೌರ ಶಿರ ಗಂಗ ಬಹಾಯೇ ।
ಮುಂಡಮಾಲ ತನ ಛಾರಲಗಾಯೇ ॥

ವಸ್ತ್ರ ಖಾಲ ಬಾಘಂಬರ ಸೋ ಹೈ ।
ಛಬಿ ಕೋದೇಖಿ ನಾಗಮುನಿಮೋಹೈ ॥

ಮೈನಾ ಮಾತುಕಿಹವೈ ದುಲಾರೀ ।
ವಾಮ ಅಂಗ ಸೋ ಹತ ಛ ಬಿ ನ್ಯಾರೀ ॥

ಕರ ತ್ರಿಶೂಲ ಸೋಹತ ಛ ಬಿ ಭಾರೀ ।
ಕರತ ಸದಾ ಶತ್ರು ನ ಕ್ಷಯಕಾರಿ ॥

ನಂದಿಗಣೇಶ ಸೋಹೈತ ಹ ಕೈ ಸೇ ।
ಸಾಗರಮಧ್ಯ ಕಮಲಹೈ ಜೈ ಸೇ ॥

ಕಾರ್ತೀಕ ಶ್ಯಾಮ ಔರ ಗಣರಾವು ।
ಯಾ ಛಬಿಕೌ ಕಹಿ ಜಾತ ನ ಕಾವು ॥

ದೇವನ ಜಬಹಿ ಜಾಯ ಪುಕಾರಾ ।
ತಬಹಿದುಖಪ್ರಭು ಆಪನಿನಾರಾ ॥

ಕಿಯಾ ಉಪದ್ರವ ತಾರಕಭಾರೀ ।
ದೇವನ ಸಬಮಿಲಿ ತುಂ ಹಿ ಜುಹಾರೀ ॥

ತುರತ ಷಡಾನನ ಆಪ ಪಠಾಯವು ।
ಲವನಿಮೇಷ ಮಹ ಮಾರಿ ಗಿರಾಯವು ॥

ಆಪಜಲಂಧರ ಅಸುರ ಸಂಹಾರಾ ।
ಸು ಯಶ ತುಂ ಹಾರ ವಿದಿತ ಸಂಸಾರಾ ॥

ತ್ರಿಪುರಾಸುರ ಸನ ಯುದ್ಧಮ ಚಾ ಈ ।
ಸ ಬಹಿ ಕೃಪಾ ಕರ ಲೀನ ಬಚಾ ಈ ॥

ಕಿಯಾ ತಪಹಿ ಭಗೀರಥಭಾರೀ ।
ಪುರವ ಪ್ರತಿಜ್ಞಾ ತಾಸು ಪುರಾರೀ ॥

ದಾನಿನ ಮಹ ತುಮ ಸಮತೋವುನಹೀ ।
ನೇವಕಸ್ತುತಿ ಕರತ ಸದಾಹಿ ॥

ವೇದನಾಮ ಮಹಿಮಾ ತವಗಾ ಈ ।
ಅಕಧ ಅನಾದಿ ಭೇದನ ಹಿ ಪಾ ಈ ॥

ಪ್ರಗಟೀ ಉದಥಿ ಮಥನ ಮೇ ಜ್ವಾಲಾ ।
ಜರತಸುರಾಸುರ ಭಯೇ ನಿಹಾಲಾ ॥

ಕೀನ್ಹದಯಾ ತಹ ಕರೀ ಸಹಾ ಈ ।
ನೀಲಕಂಠ ತವನಾಮ ಕ ಹಾ ಈ ॥

ಪೂಜನ ರಾಮಚಂದ್ರ ಜಬಕಿನ್ಹ ।
ಜೀತಕೇ ಲಂಕ ವಿಭೀಷಣ ದೀನ್ಹ ॥

ಸಹಸ ಕಮಲಮೇ ಹೋರಹೇಧಾರೀ ।
ಕೀನ್ಹ ಪರೀಕ್ಷಾ ತ ಬಹಿ ಪುರಾರೀ ॥

ಏಕಕಮಲ ಪ್ರಭುರಾಖೆವು ಜೋ ಈ ।
ಕಮಲನಯನ ಪೂಜನ ಚಹ ಸೋ ಈ ॥

ಕಠಿನಭಕ್ತಿ ದೇಖೀ ಪ್ರಭು ಶಂಕರ ।
ಭಯೇ ಪ್ರಸನ್ನದಿಯೋ ಇಚ್ಛಿತಿವರ ॥

ಜಯ ಜಯ ಜಯ ಅನಂತ ಅವಿನಾಸೀ ।
ಕರತಕೃಪಾ ಸಬಕೇ ಘಟವಾಸೀ ॥

ದುಷ್ಟಸಕಲ ನಿತಮೋಹಿ ಸತಾವೈ ।
ಭ್ರಮತ ರಹೇಮೆಹಿಚೈನ ನ ಆನೈ ॥

ತ್ರಾಹಿ ತ್ರಾಹಿಮೈ ನಾಧಪುಕಾರೋ ।
ಯಾಹಿ ಅವಸರಮೋಹಿ ಆನ ಉಬಾರೋ ॥

ವೈತ್ರಿಶೂಲ ಶತ್ರುನ ಕೋಮಾರೋ ।
ಸಂಕಟ ನೇಮೋಹಿ ಆನಿ ಉಬಾರೋ ॥

ಮಾತಪಿತಾ ಭ್ರಾತಾ ಸಬಕೋ ಈ ।
ಸಂಕಟಮೇ ಪೂಛತ ನಹಿಕೋ ಈ ॥

ಸ್ವಾಮಿ ಏಕಹೈ ಆಶತುಮ್ಹಾರೀ ।
ಆಯ ಹರಹು ಅಬಸಂಕಟ ಭಾರೀ ॥

ಧನ ನಿರಧನಕೋ ದೇತ ಸದಾಹಿ ।
ಜೋ ಕೋ ಈ ಬಾಂಬೇವೋಫಲ ಪಾಹೀ ॥

ಸ್ತುತಿಕೆಹಿವಿಧಿ ಕರೌ ತುಮ್ಹಾರೀ ।
ಕ್ಷಮಹನಾಥ ಅಬಚೂಕ ಹಮಾರೀ ॥

ಶಂಕರಹೋ ಸಂಕಟಕೇ ನಾಶನ ।
ವಿಘ್ನ ವಿನಾಶನ ಮಂಗಳ ಕಾರನ ॥

ಯೋಗೀ ಯತಿ ಮುನಿಧ್ಯಾನ ಲಗಾ ।
ವೈಶಾರದ ನಾರದ ಶೀಶನವಾವೈ ॥

ನಮೋ ನಮೋ ಜೈ ನಮಃ ಶಿವಾಯ ।
ಸುರಬ್ರಹ್ಮಾದಿಕ ಪಾರ ನ ಪಾಯೆ ॥

ಜೋ ಯಹ ಪಾಠ ಕ ರೈ ಮನಲಾ ಈ ।
ತಾಪರ ಹೋತಹೈ ಶಂಭು ಸಹಾ ಈ ॥

ಋನಿಯಾ ಜೋ ಕೋ ಈ ಹೋಅಧಿಕಾರೀ ।
ಪಾಠಕ ರೈ ಸೋ ಪಾವನ ಹಾರೀ ॥

ಪುತ್ರಹೋನಕರ ಇಚ್ಛಾಕೋಈ ।
ನಿಶ್ಚಯ ಶಿವ ಪ್ರಶಾದತೆಹಿಹೋ ಈ ॥

ಪಂಡಿತ ತ್ರಯೋದಶೀ ಕೋಲಾವೈ ।
ಧ್ಯಾನಪೂರ್ವ ಕ ರಾ ವೈ ॥

ತ್ರಯೋದಶೀ ವ್ರತ ಕರೈಹಮೇಶಾ ।
ತನ ನಹಿ ತಾಕೇರಹೈ ಕಲೇಶಾ ॥

ಧೂಪದೀಪ ನೈವೇದ್ಯ ಚಢಾವೈ ।
ಶಂಕರ ಸನ್ಮುಖ ಪಾಠಸುನಾವೈ ॥

ಜನ್ಮ ಜನ್ಮಕೇ ಪಾಪವಸಾವೈ ।
ಅಂತವಾಸ ಶಿವಪುರಮೇ ಪಾಲೈ ॥

ದೋಹಾ

ನಿತ ನೇಮ ಕರಿಪ್ರಾತಹಿ ಪಾಠಕಲೌ ಚಾಲೀಸ
ತುಮಮೇರೀ ಮನಕಾಮನಾ ಪೂರ್ಣ ಹು ಜಗದೇಶ ॥
ಮಗಕರ ಛಠಿ ಹೇಮಂತ ಋತು ಸಂವತ್ ಚೌಂಸಠ ಜಾನ
ಸ್ತುತಿ ಚಾಲೀಸಾ ಶಿವ ಜಿ ಪೂರ್ಣ ಕೇನ ಕಲ್ಯಾನ ॥

ನಮಃ ಪಾರ್ವತೀ ಪತಯೇನಮಃ

ಇದನ್ನೂ ಓದಿ: ತುಳಸಿ ಗಿಡಕ್ಕೆ ಹಾಕುವ ನೀರಿಗೆ ಇದನ್ನು ಬೆರೆಸಿ... ಶುಕ್ರದೆಸೆ ಬೆನ್ನತ್ತಿ ಮನೆಯಲ್ಲಿ ಸಂಪತ್ತಿನ ನಿಧಿಯೇ ಉಕ್ಕಿ ಬರುವುದು! ಕಾರು, ಬಂಗಲೆಗೆ ಮಾಲೀಕರಾಗುವಿರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News