Optical Illusion: ಈ ಫೋಟೋದಲ್ಲಿ 6 ರ ಮಧ್ಯೆ ʻ5ʼ ಸಂಖ್ಯೆ ಅಡಗಿ ಕೂತಿದೆ ಎಲ್ಲಿದೆ ಕಂಡುಹಿಡಿಯಬಲ್ಲಿರಾ..? 100 ರಲ್ಲಿ 98 ಜನ ವಿಫಲರಾಗಿದ್ದಾರೆ‌..ನೀವೂ ಒಮ್ಮೆ ಟ್ರೈ ಮಾಡಿ

Optical Illusion: ಆಪ್ಟಿಕಲ್‌ ಇಲ್ಯೂಷನ್‌ ಫೊಟೋಗಳು ನಿಮ್ಮ ಬುದ್ದಿವಂತಿಕೆಯನ್ನು ಪರೀಕ್ಷೆ ಮಾಡಲು ಒಂದು ತಂತ್ರ ಅಂತಲೇ ಹೇಳಬಹುದು. ಇವು ನಿಮ್ಮ ಬುದ್ದಿಗೆ ಮಾತ್ರವಲ್ಲ, ನಿಮ್ಮ ಕಣ್ಣಿಗೂ ಕೂಡ ಕೆಲಸ ನೀಡುತ್ತವೆ, ಅತಿಯಾ ಕೆಲಸದ ಒತ್ತಡದ ನಡುವೆ ಈ ರೀತಿಯಾದ ಒಗಟುಗಳನ್ನು ಪರಿಹರಿಸುವುದರಿಂದ ನಿಮ್ಮ ಮನಸ್ಸಿಗೂ ಕೂಡ ನೆಮ್ಮದಿ ಸಿಗುತ್ತದೆ. ಇತ್ತೀಚೆಗೆ ಈ ಆಪ್ಟಿಕಲ್‌ ಇಲ್ಯೂಷನ್‌ ಎಂಬ ಟ್ರೆಂಡ್‌ ಅಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ.  

Written by - Zee Kannada News Desk | Last Updated : Oct 15, 2024, 12:11 PM IST
  • ಎಲ್ಲಾ ಸಾಲುಗಳಲ್ಲಿಯೂ 6 ಎಂಬ ಸಂಖ್ಯೆ ತುಂಬಿದ್ದು, ಈ ಸಂಖ್ಯೆಯ ನಡುವೆ 5 ಎಂಬ ಸಂಖ್ಯೆ ಕೂಡ ಅಡಗಿದೆ.
  • ಚಿತ್ರದಲ್ಲಿ 6 ನಂಬರ್‌ನ ಸಂಖ್ಯೆಗಳ ನಡುವೆ 5 ನೇ ನಂಬರ್‌ನ ಸಂಖ್ಯೆ ಕೂಡ ಅಡಗಿದೆ. ಈಗ ಅದನ್ನು ನೀವು ಕಂಡುಹಿಡಿಯಬೇಕು ಅದೇ ನಿಮ್ಮ ಟಾಸ್ಕ್‌.
  • ಈ ಕೆಲಸವನ್ನು ನೀವು ಕೇವಲ 10 ಸೆಕೆಂಡುಗಳಲ್ಲಿ ಮಾಡಿ ಮುಗಿಸಬೇಕು.
Optical Illusion: ಈ ಫೋಟೋದಲ್ಲಿ 6 ರ ಮಧ್ಯೆ ʻ5ʼ ಸಂಖ್ಯೆ ಅಡಗಿ ಕೂತಿದೆ ಎಲ್ಲಿದೆ ಕಂಡುಹಿಡಿಯಬಲ್ಲಿರಾ..? 100 ರಲ್ಲಿ 98 ಜನ ವಿಫಲರಾಗಿದ್ದಾರೆ‌..ನೀವೂ ಒಮ್ಮೆ ಟ್ರೈ ಮಾಡಿ title=

Optical Illusion: ಆಪ್ಟಿಕಲ್‌ ಇಲ್ಯೂಷನ್‌ ಫೊಟೋಗಳು ನಿಮ್ಮ ಬುದ್ದಿವಂತಿಕೆಯನ್ನು ಪರೀಕ್ಷೆ ಮಾಡಲು ಒಂದು ತಂತ್ರ ಅಂತಲೇ ಹೇಳಬಹುದು. ಇವು ನಿಮ್ಮ ಬುದ್ದಿಗೆ ಮಾತ್ರವಲ್ಲ, ನಿಮ್ಮ ಕಣ್ಣಿಗೂ ಕೂಡ ಕೆಲಸ ನೀಡುತ್ತವೆ, ಅತಿಯಾ ಕೆಲಸದ ಒತ್ತಡದ ನಡುವೆ ಈ ರೀತಿಯಾದ ಒಗಟುಗಳನ್ನು ಪರಿಹರಿಸುವುದರಿಂದ ನಿಮ್ಮ ಮನಸ್ಸಿಗೂ ಕೂಡ ನೆಮ್ಮದಿ ಸಿಗುತ್ತದೆ. ಇತ್ತೀಚೆಗೆ ಈ ಆಪ್ಟಿಕಲ್‌ ಇಲ್ಯೂಷನ್‌ ಎಂಬ ಟ್ರೆಂಡ್‌ ಅಂತೂ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆ.

puzzle

ಮೇಲೆ ಕಾಣುತ್ತಿರುವ ಫೋಟೋದಲ್ಲಿ ನೀವು ಕೇವಲ 6 ಎಂಬ ಸಂಖ್ಯೆಯನ್ನು ಕಾಣುತ್ತಿರಬಹುದು, ಎಲ್ಲಾ ಸಾಲುಗಳಲ್ಲಿಯೂ 6 ಎಂಬ ಸಂಖ್ಯೆ ತುಂಬಿದ್ದು, ಈ ಸಂಖ್ಯೆಯ ನಡುವೆ 5 ಎಂಬ ಸಂಖ್ಯೆ ಕೂಡ ಅಡಗಿದೆ. ಅರ್ರೇ ಇದೇನಪ್ಪಾ ಇದರಲ್ಲಿ ಎಲ್ಲಿ 5 ಇದೆ ಅಮದುಕೊಂಡ್ರೆ. ಅದೇ ನಿಮ್ಮ ಟಾಸ್ಕ್‌..ಈ ಚಿತ್ರದಲ್ಲಿ 6 ನಂಬರ್‌ನ ಸಂಖ್ಯೆಗಳ ನಡುವೆ 5 ನೇ ನಂಬರ್‌ನ ಸಂಖ್ಯೆ ಕೂಡ ಅಡಗಿದೆ. ಈಗ ಅದನ್ನು ನೀವು ಕಂಡುಹಿಡಿಯಬೇಕು ಅದೇ ನಿಮ್ಮ ಟಾಸ್ಕ್‌.

ಈ ಒಗಟನ್ನು ಪರಿಹರಿಸಲು ಹಲವಾರು ವಿಫಲರಾಗಿದ್ದಾರೆ, ಇದೀಗ ನಿಮ್ಮ ಮುಂದೆ ಇರುವ ಚಾಲೆಂಜ್‌ ಏನು ಅಂದರೆ, ಈ 6 ಎಂಬ ಸಂಖ್ಯೆಯ ನಡುವೆ 5 ಎಂಬ ಸಂಖ್ಯೆಯನ್ನು ನೀವು ಗುರುತಿಸಬೇಕು. ಅದೂ ಕೂಡ ಈ ಕೆಲಸವನ್ನು ನೀವು ಕೇವಲ 10 ಸೆಕೆಂಡುಗಳಲ್ಲಿ ಮಾಡಿ ಮುಗಿಸಬೇಕು. 10 ಕಡಿಮೆ ಎನಿಸಿದರೆ, 20 ಸೆಕೆಂಡ್‌ ಕಾಲಾವಕಾಶ ತೆಗೆದುಕೊಳ್ಳಿ, ಆದರೆ 5 ಎಂಬ ಸಂಖ್ಯೆಯನ್ನು ಕಂಡು ಹಿಡಿಯಬೇಕು. ಹೀಗೆ ಒಂದು ವೇಳೆ ನೀವು 10 ಸೆಕೆಂಡುಗಳ ಒಳಗೆ 5 ನೇ ನಂಬರ್‌ ಅನ್ನು ಕಂಡು ಹಿಡಿಯುವಲ್ಲಿ ಅಶಸ್ವಿಯಾದರೆ ನೀವು ಬುದ್ದಿವಂತರು ಎಂದರ್ಥ.. ನಿಮ್ಮ ಕಣ್ಣು ಸಾಕಷ್ಟು ಸೂಕ್ಷ್ಮ ಎಂದು ಅರ್ಥ. ಒಂದು ವೇಳೆ ನಿಮ್ಮ ಕೈಯಲ್ಲಿ ಈ ನಂಬರ್‌ ಕಂಡುಹಿಡಿಯಲು ಸಾಧ್ಯವಾಗದೇ ಇದ್ದರೆ ಈ ಕೆಳಗಿನ ಫೋಟೋ ನೋಡಿ..ಉತ್ತರ ನಿಮಗೆ ಗೊತ್ತಾಗುತ್ತೆ.

opticalillusion

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News