Why Do Guys Like Short Girls : ಪುರುಷರು ಹೆಚ್ಚಾಗಿ ಕುಳ್ಳಗಿನ ಯುವತಿರಯನ್ನು ಇಷ್ಟ ಪಡುತ್ತಾರೆ.. ಈ ವಿಚಾರ ಎಲ್ಲರಿಗೂ ಗೊತ್ತು.. ಆದ್ರೆ ಏಕೆ ಇಷ್ಟಪಡುತ್ತಾರೆ ಎನ್ನುವ ಮ್ಯಾಟರ್ ಗೊತ್ತಿಲ್ಲ.. ಕ್ಯೂಟ್ ಮೋಟಿ.. ಗೋಲು ಗರ್ಲ್ಸ್ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್ ಸಂಗತಿ.. ತಪ್ಪದೇ ತಿಳಿದುಕೊಳ್ಳಿ..
ಹೆಚ್ಚಾಗಿ ಕುಳ್ಳಗಿನ ಯುವತಿಯರು ಪುರುಷರ ಎದೆ ಮಟ್ಟಕ್ಕೆ ಬರುತ್ತಾರೆ. ಇದರಿಂದಾಗಿ ಅವರಿಗೆ ತಮ್ಮಸಂಗಾತಿಯನ್ನು ತಬ್ಬಿಕೊಂಡಾಗ ಅವರು ತುಂಬಾ ಸಂತೋಷಪಡುತ್ತಾರೆ. ಅಲ್ಲದೆ, ಶಾರ್ಟ್ ಜೊತೆ ಸ್ವಲ್ಪ ದಪ್ಪ ಇದ್ರಂತೂ ಟೆಡ್ಡಿ ಹಗ್ ಮಾಡಿಕೊಂಡಂತೆ ಫೀಲ್ ಆಗುತ್ತದೆ..
ಇದನ್ನೂ ಓದಿ:Instagramನಲ್ಲಿ ರೀಲ್ಗಳನ್ನು ಮಾಡುತ್ತಲೇ ನೀವು 1.5 ಲಕ್ಷ ರೂ. ಗಳಿಸಬಹುದು..! ತಕ್ಷಣ ಹೀಗೆ ಮಾಡಿ..
ಅಷ್ಟೇ ಅಲ್ಲ ಕುಳ್ಳಿಯರು.. ತುಂಬಾ ರೊಮ್ಯಾಂಟಿಕ್ ಆಗಿ ಇರುತ್ತಾರೆ. ಅವರ ಸ್ವಭಾವತಃ ಹೆಚ್ಚು ಪ್ರಣಯದಲ್ಲಿ ಆಸಕ್ತಿ ಮತ್ತು ತುಂಟತನದ ಸ್ವಭಾವ ಹೊಂದಿರುತ್ತಾರೆ. ಇದರರ್ಥ ಕುಳ್ಳಿಯರು ಯಾವಾಗಲೂ ತಮ್ಮಸಂಗಾತಿಯನ್ನು ಬೆಡ್ ಮೇಲೆ ಸಂತೋಷವಾಗಿರಿಸುತ್ತಾರೆ ಅಂತ..
ರೊಮ್ಯಾಂಟಿಕ್ ಜೊತೆಗೆ, ಇವರು ತಮ್ಮ ಸಂಗಾತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ ಎಂದು ಯುವಕರು ನಂಬುತ್ತಾರೆ. ಯಾವುದೇ ಪುರುಷನು ತನಗಿಂತ ಕುಳ್ಳಗಿರುವ ಮಹಿಳೆಯನ್ನು ಅಪ್ಪಿಕೊಂಡಾಗ ಅವನಲ್ಲಿ ಅವಳು ಸಂಪೂರ್ಣವಾಗಿ ಲೀನಳಾಗುತ್ತಾಳೆ. ಇದರಿಂದ ಇಬ್ಬರಿಗೂ ಒಂದಾದ ಭಾವನೆ ಸಿಗುತ್ತದೆ..
ಇದನ್ನೂ ಓದಿ:ಏನಮ್ಮಾ ಇದು..!! ರೀಲ್ ವೀವ್ಸ್ಗಾಗಿ ನಡು ರಸ್ತೆಯಲ್ಲಿಯೇ ಬಟ್ಟೆ ಬದಲಾಯಿಸೋದಾ..? ವಿಡಿಯೋ ವೈರಲ್..
ಇನ್ನು ಲೈಂಗಿಕ ವಿಚಾರ ಬಂದಾಗ.. ಹೈಟ್ ಇರುವವರಿಂಗ ಕುಳ್ಳಿಯರು ಹೆಚ್ಚು ಸುಖವನ್ನು ನೀಡುತ್ತಾರೆ ಎಂಬುವುದು ಯುವಕರ ನಂಬಿಕೆ. ಅಲ್ಲದೆ, ವಿವಿಧ ಬಂಗಿಯಲ್ಲಿಯೂ ಸಹ ಪ್ರಣಯದಾಟವಾಡಲು ಇವರ ದೇಹವು ಸರಳವಾಗಿ ಸಹಕರಿಸುತ್ತದೆ.. ಒಟ್ಟಾರೆಯಾಗಿ ಎಲ್ಲಾ ಗುಣಗಳನ್ನು ಹೊಂದಿರು ಚೋಟಿ.. ಮೋಟಿ ಹುಡ್ಗಿರು ಅಂದ್ರೆ ಬಾಯ್ಸ್ಗೆ ತುಂಬಾ ಇಷ್ಟ..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ