ಪಿಎಂ ಕಿಸಾನ್ ಸಮನ್ ನಿಧಿ ಯೋಜನೆಯ ಹೊಸ ಪಟ್ಟಿಯನ್ನ ಕೇಂದ್ರ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದೆ. ಹೊಸ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಪಟ್ಟಿ ನೋಡಬೇಕಾದ್ರೆ.
ಹಂತ 1. ಕಿಸಾನ್ ಸಮ್ಮಾನ್ ನಿಧಿ ಯೋಜನೆ(PM Kisan Samman Yojana)ಯಡಿ ನಿಮ್ಮ ಗ್ರಾಮ, ಬ್ಲಾಕ್ ಜಿಲ್ಲೆ ಮತ್ತು ರಾಜ್ಯದ ಜನರ ಪಟ್ಟಿಯನ್ನ ನೀವು ನೋಡಬೇಕೆಂದಿದ್ದರೆ, ಮೊದಲು ನೀವು ಈ https://pmkisan.gov.in/ಲಿಂಕ್ ನ ನಂತರ, ಪಿಎಂ ಕಿಸಾನ್ʼನ ಅಧಿಕೃತ ವೆಬ್ ಸೈಟ್ ನಿಮ್ಮ ಮುಂದೆ ತೆರೆದುಕೊಳ್ಳುತ್ತೆ. ಇಲ್ಲಿ ನೀವು ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಬೇಕು. ನಂತ್ರ ಗೆಟ್ ರಿಪೋರ್ಟ್ ಮೇಲೆ .
ರೈತರನ್ನು ಉಗ್ರರು ಎಂದು ಕರೆಯುವ ಮೂಲಕ ಮೋದಿ ಸರ್ಕಾರ ರೈತ ಸಮುದಾಯಕ್ಕೆ ಅವಮಾನ ಮಾಡಿದೆ
ಹಂತ 2. ಗೆಟ್ ರಿಪೋರ್ಟ್ ದ ನಂತರ, ನಿಮ್ಮ ಪ್ರದೇಶದ ಜನರ ಪಟ್ಟಿ ಬರುತ್ತದೆ. ಯಾರು ಈ ಯೋಜನೆಯ ಪ್ರಯೋಜನವನ್ನ ಪಡೆದುಕೊಳ್ಳುತ್ತಿದ್ದಾರೆ. ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ, ನಿಮಗೆ ಖಂಡಿತವಾಗಿಯೂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಮುಂದಿನ ಕಂತನ್ನ ಪಡೆಯುತ್ತೀರಿ.
ಕುಮಾರಸ್ವಾಮಿಗೆ ಶುರುವಾಯ್ತು ಸಂಕಷ್ಟ! ಒಂದು ತಿಂಗಳಲ್ಲಿ ದಾಖಲೆ ಬಿಡುಗಡೆ!