ಬೆಂಗಳೂರು: ಕ್ಯೂಟ್ ಬಿಗ್ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆಕ್ಟಿವ್ ಕಪಲ್. ಚಂದದ ವಿಡಿಯೋ, ಫೋಟೋಸ್ಗಳನ್ನು ಶೇರ್ ಮಾಡಿಕೊಳ್ತಿರ್ತಾರೆ ಈ ಜೋಡಿ. ಈ ಬಾರಿ ನಿವೇದಿತಾ ಗೌಡ ಶೇರ್ ಮಾಡಿರೋ ವಿಡಿಯೋ ಹೇಗಿದೆ ಗೊತ್ತಾ..? ಗಂಡ ತಮಗೆ ಕಿಸ್ ಮಾಡೋ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ ಈಕೆ. ಆಶ್ಚರ್ಯ ಆಯ್ತಾ..?
Kiccha Sudeep : ಗೋವಾ 'ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಿಚ್ಚ ಸುದೀಪ್
ಹೌದು, ರ್ಯಾಪರ್ ಚಂದನ್ ಶೆಟ್ಟಿ(Chandan Shetty)ಪತ್ನಿ ನಿವೇದಿತಾಗೆ ಕಿಸ್ ಮಾಡೋ ವಿಡಿಯೋ ವೈರಲ್ ಆಗಿದೆ. ಇನ್ಸ್ಟಾಗ್ರಾಂನಲ್ಲಿ ರೀಲ್ಸ್ ಮಾಡುತ್ತಲೇ ಇರೋ ನಿವೇದಿತಾ ಈಗ ಪತಿಯ ಜೊತೆ ರೊಮ್ಯಾಂಟಿಕ್ ರೀಲ್ಸ್ ಶೇರ್ ಮಾಡಿದ್ದಾರೆ.
ಚಂದದ ಮ್ಯೂಸಿಕ್ಗೆ ಯಂಗ್ ಜೋಡಿ ಸ್ಟೆಪ್ ಹಾಕಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಡ್ರೆಸ್ನಲ್ಲಿ ಸಖತ್ ಆಗಿ ಕಾಣಿಸಿದೆ ಈ ಜೋಡಿ. ಅಂತೂ ಡ್ಯಾನ್ಸ್ ಮಾಡುತ್ತಲೇ ಕ್ಯಾಮೆರಾ ಮುಂದೆ ಪತ್ನಿಗೆ ಕಿಸ್ ಮಾಡಿದ್ದಾರೆ ಚಂದನ್.
IFFI 2021: ಗೋವಾ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡದಲ್ಲಿ ಸುದೀಪ್ ಭಾಷಣ...!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.