ಬೆಂಗಳೂರು : ಭಾರತೀಯ ರಿಸರ್ವ್ ಬ್ಯಾಂಕಿನಲ್ಲಿ (RBI) ಕಚೇರಿ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. 841 ಹುದ್ದೆಗಳು ಖಾಲಿ ಇದ್ದು ಆಸಕ್ತರು online ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಶುಲ್ಕ :
ಒಬಿಸಿ/ಸಾಮಾನ್ಯ/ಇಡಬ್ಲ್ಯುಎಸ್ ಅಭ್ಯರ್ಥಿಗಳಿಗೆ - 450 ರೂ.
ಎಸ್ಸಿ /ಎಸ್ಟಿ/ಪಿಡಬ್ಲುಡಿ/ಇಎಕ್ಸ್ ಎಸ್ : -50 ರೂಪಾಯಿ
ಬ್ಯಾಂಕ್ (Bank) ಸಿಬ್ಬಂದಿಗೆ ಯಾವುದೇ ಶುಲ್ಕ ಇರುವುದಿಲ್ಲ.
ಅರ್ಜಿ ಶುಲ್ಕವನ್ನು online ಮೂಲಕ ಪಾವತಿಸಬಹುದು.
ಇದನ್ನೂ ಓದಿ : CTET Result 2021: CTET ಫಲಿತಾಂಶ ಪ್ರಕಟಿಸಿದ CBSE, ಫಲಿತಾಂಶ ಪರಿಶೀಲಿಸಲು ಇಲ್ಲಿದೆ ಡೈರೆಕ್ಟ್ ಲಿಂಕ್
ಮುಖ್ಯ ದಿನಾಂಕಗಳು :
ಅರ್ಜಿ ಸಲ್ಲಿಕೆ ಆರಂಭವಾದ ದಿನ - ಫೆ. 24, 2021
online ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ - ಮಾರ್ಚ್.15, 2021
ಅರ್ಜಿ ಎಡಿಟ್ ಮಾಡಲು ಕೊನೆಯ ದಿನಾಂಕ - ಮಾರ್ಚ್ 15, 2021
ಅರ್ಜಿ ಪ್ರಿಂಟ್ ತೆಗೆಯಲು ಕೊನೆಯ ದಿನಾಂಕ - ಮಾಚ್ 15, 2021
online ಪರೀಕ್ಷೆಯ (Exam) ಸಂಭಾವ್ಯ ದಿನಾಂಕ - ಏಪ್ರಿಲ್ 9 ಮತ್ತು 10, 2021
ಇದನ್ನೂ ಓದಿ : NEET PG : ಎನ್ ಇಇಟಿ ಪಿಜಿ ಪ್ರವೇಶ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ಆರಂಭ
ವಯೋಮಿತಿ (01-02-2021ಕ್ಕೆ ಅನ್ವಯವಾಗುವಂತೆ):
ಕನಿಷ್ಠ ವಯೋಮಿತಿ 18 ವರ್ಷ ಮತ್ತು ಗರಿಷ್ಠ ವಯೋಮಿತಿ 25 ವರ್ಷ
ಎಸ್ಸಿ/ಎಸ್ಟಿ/ಒಬಿಸಿ/ಪಿಡಬ್ಲುಡಿ/ನಿವೃತ್ತ ಯೋಧರಿಗೆ ವಯೋಮಾನದಲ್ಲಿ ಸಡಿಲಿಕೆ ಇದೆ.
ವಿದ್ಯಾರ್ಹತೆ : ಹತ್ತನೇ ಕ್ಲಾಸ್ ಪಾಸ್ (ಎಸ್ ಎಸ್ ಸಿ /ಮೆಟ್ರಿಕ್ಯುಲೇಶನ್)
ಹೆಚ್ಚಿನ ವಿವರ ಮತ್ತು ನೊಂದಣಿಗೆ ಈ website ಪರಿಶೀಲಿಸಬಹುದು www.rbi.org.in For Registration : ibpsonline.ibps.in/rbirpoafeb21/
ಇದನ್ನೂ ಓದಿ : ಈ ಸರ್ಕಾರಿ ಯೋಜನೆಯಿಂದ ಸುಮಾರು 2 ಲಕ್ಷ ಜನರಿಗೆ ಸಿಗಲಿದೆ Employment
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.