ಸತತ 15ನೇ ದಿನವೂ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ

ದೆಹಲಿಯಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 79.31 ರೂ.ಗೆ ತಲುಪಿದ್ದು, ಅದೇ ಸಮಯದಲ್ಲಿ ಡೀಸೆಲ್ ಬೆಲೆ ಲೀಟರ್ಗೆ 71.34 ರೂ. ಆಗಿದೆ.  

Last Updated : Sep 4, 2018, 09:28 AM IST
ಸತತ 15ನೇ ದಿನವೂ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಕೆ title=

ನವದೆಹಲಿ: ಸತತ 15ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಕಂಡುಬಂದಿದ್ದು, ದೆಹಲಿಯಲ್ಲಿ ಮಂಗಳವಾರ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 16 ಪೈಸೆ ಹೆಚ್ಚಾಗಿ 79.31 ರೂ.ಗೆ ತಲುಪಿದ್ದು, ಅದೇ ಸಮಯದಲ್ಲಿ ಡೀಸೆಲ್ ಬೆಲೆ19 ಪೈಸೆಯಷ್ಟು ಏರಿಕೆಯಾಗಿ ಪ್ರತಿ ಲೀಟರ್ಗೆ 71.34 ರೂ. ಆಗಿದೆ. ಮುಂಬೈನಲ್ಲಿ ಸೋಮವಾರ ಪೆಟ್ರೋಲ್ ಬೆಲೆ ರೂ 86.72 ಮತ್ತು ಡೀಸೆಲ್ ಬೆಲೆ ಲೀಟರ್ಗೆ 75.74 ರೂ. ಆಗಿತ್ತು.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ

ನಗರಗಳು  ಪೆಟ್ರೋಲ್(ರೂ / ಲೀಟರ್) ಡೀಸೆಲ್ (ರೂ / ಲೀಟರ್)
ನವದೆಹಲಿ 79.31 71.34
ಕೋಲ್ಕತ್ತಾ 81.92 73.80
ಮುಂಬೈ 86.72 75.74
ಚೆನ್ನೈ 82.09 74.97
ಬೆಂಗಳೂರು 81.56 73.22
ಹೈದರಾಬಾದ್ 83.75 77.16
ತಿರುವನಂತಪುರಂ 82.65 76.16

Trending News