ʼನಮಾಜ್‌ಗೆ ಅವಕಾಶ ನೀಡದ್ದಕ್ಕೆ ಚಲಿಸುತ್ತಿದ್ದ ವಿಮಾನದ ಕಿಟಕಿಗೆ ಒದ್ದ ಪ್ರಯಾಣಿಕʼ

ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ಪೇಶಾವರ-ದುಬೈ ಪಿಕೆ-283 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರಾದ್ದಾಂತ ಸೃಷ್ಟಿಸುತ್ತಿರುವ ಆಘಾತಕಾರಿ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

Written by - Krishna N K | Last Updated : Sep 21, 2022, 05:27 PM IST
  • ವಿಮಾನದಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿದ್ದಕ್ಕೆ ಪ್ರಯಾಣಿಕ ವಿಮಾನದೊಳಗೆ ಗಲಾಟೆ
  • ಪೇಶಾವರ-ದುಬೈ ಪಿಕೆ-283 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರಾದ್ದಾಂತ ಸೃಷ್ಟಿಸಿದ್ದಾನೆ
  • ಸೀಟುಗಳನ್ನು ಗುದ್ದಲು ಮತ್ತು ವಿಮಾನದ ಕಿಟಕಿಗೆ ಒದೆಯುವುದನ್ನು ವೈರಲ್‌ ವೀಡಿಯೊ ಕಾಣಬಹುದು
ʼನಮಾಜ್‌ಗೆ ಅವಕಾಶ ನೀಡದ್ದಕ್ಕೆ ಚಲಿಸುತ್ತಿದ್ದ ವಿಮಾನದ ಕಿಟಕಿಗೆ ಒದ್ದ ಪ್ರಯಾಣಿಕʼ title=

Viral Video : ಪಾಕಿಸ್ತಾನ ಇಂಟರ್‌ನ್ಯಾಶನಲ್ ಏರ್‌ಲೈನ್ಸ್ (ಪಿಐಎ) ಪೇಶಾವರ-ದುಬೈ ಪಿಕೆ-283 ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರಾದ್ದಾಂತ ಸೃಷ್ಟಿಸುತ್ತಿರುವ ಆಘಾತಕಾರಿ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

ವ್ಯಕ್ತಿಯೊಬ್ಬ ಬನಿಯನ್‌ ತೊಟ್ಟು ಸೀಟುಗಳನ್ನು ಗುದ್ದಲು ಮತ್ತು ವಿಮಾನದ ಕಿಟಕಿಗೆ ಒದೆಯುವುದನ್ನು ವೀಡಿಯೊ ಕಾಣಬಹುದು. ವಿಮಾನದಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿದ್ದಕ್ಕೆ ಪ್ರಯಾಣಿಕ ವಿಮಾನದೊಳಗೆ ಗಲಾಟೆ ಸೃಷ್ಟಿಸಿದ್ದಾರೆ ಎಂದು ವರದಿಯಾಗಿದೆ. ವಿಮಾನದ ಸಿಬ್ಬಂದಿ ವ್ಯಕ್ತಿಯನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಿರುವುದು ವೀಡಿಯೊದಲ್ಲಿದೆ.

ಇದನ್ನೂ ಓದಿ: Viral Video: ಸಿಂಹದ ಜೊತೆ ಮಾತನಾಡಲು ಬಂದ ವ್ಯಕ್ತಿ: ಉತ್ತರ ಕೊಟ್ಟೇಬಿಡ್ತು ಕಾಡಿನ ರಾಜ!

ವೈರಲ್ ವೀಡಿಯೊವನ್ನು ಇಲ್ಲಿ ನೋಡಿ

ಮಾಹಿತಿ ಪ್ರಕಾರ, ವಿಮಾನವು ದುಬೈನಲ್ಲಿ ಇಳಿದಾಗ, ಪ್ರಯಾಣಿಕರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿ ನಂತರ ಪಾಕಿಸ್ತಾನಕ್ಕೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿದು ಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News