Viral Video: ಸ್ನೇಹಿತರು-ಬಂಧುಗಳನ್ನು ಬಿಟ್ಟು ಸಿಂಹದ ಜೊತೆ ಮಾತನಾಡಲು ಬಂದ ವ್ಯಕ್ತಿ: ಉತ್ತರ ಕೊಟ್ಟೇಬಿಡ್ತು ಕಾಡಿನ ರಾಜ!

ಈ ವಿಡಿಯೊವನ್ನು ನೋಡಿದ ನಂತರ ಒಂದು ಬಾರಿ ಮೈ ರೋಮಾಂಚನವಾಗಬಹುದು. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿ ಉದಾರತೆ ತೋರಿ ಸಿಂಹಗಳಿರುವ ಸ್ಥಳಕ್ಕೆ ತಲುಪಿದ್ದಾನೆ. ಆಮೇಲೆ ಏನಾಯ್ತು ಅಂತ ನೋಡಿದರೆ ಶಾಕ್ ಆಗುತ್ತೀರ. ಮೊದಲು ನೀವು  ಈ ವೈರಲ್ ವಿಡಿಯೋ ನೋಡಲೇಬೇಕು.

Written by - Bhavishya Shetty | Last Updated : Sep 20, 2022, 04:51 PM IST
    • ಸಿಂಹದ ಬೋನಿನಲ್ಲಿರುವ ವ್ಯಕ್ತಿಯು ಸಿಂಹದ ಜೊತೆ ಮಾತನಾಡುತ್ತಿರುವಂತೆ ಕಾಣುತ್ತದೆ
    • ಈ ವಿಡಿಯೊವನ್ನು ನೋಡಿದ ನಂತರ ಒಂದು ಬಾರಿ ಮೈ ರೋಮಾಂಚನವಾಗಬಹುದು
    • ಕೇವಲ 45 ಸೆಕೆಂಡ್‌ಗಳ ಈ ವಿಡಿಯೋ ಜನರನ್ನು ಬೆಚ್ಚಿ ಬೀಳಿಸಿದೆ
Viral Video: ಸ್ನೇಹಿತರು-ಬಂಧುಗಳನ್ನು ಬಿಟ್ಟು ಸಿಂಹದ ಜೊತೆ ಮಾತನಾಡಲು ಬಂದ ವ್ಯಕ್ತಿ: ಉತ್ತರ ಕೊಟ್ಟೇಬಿಡ್ತು ಕಾಡಿನ ರಾಜ! title=
Lion

ನಿಮ್ಮ ಸುತ್ತಲೂ ಕೆಲವು ಹುಚ್ಚು ಜನರನ್ನು ನೀವು ನೋಡಿರಬಹುದು. ಅವರೆಲ್ಲರೂ ಏನನ್ನಾದರು ಯೋಚಿಸಿದರೆ ಅಂತಹ ವಿಚಾರಗಳನ್ನು ಮಾಡದೇ ತೀರುವುದಿಲ್ಲ. ಅನೇಕ ಬಾರಿ ಅವರು ಯಶಸ್ವಿಯಾಗುತ್ತಾರೆ ಮತ್ತು ಕೆಲವೊಮ್ಮೆ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಇಂತಹದೊಂದು ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಜನರ ಮನಮುಟ್ಟಿದೆ. ಈ ವೀಡಿಯೋದಲ್ಲಿ ಸಿಂಹದ ಬೋನಿನಲ್ಲಿರುವ ವ್ಯಕ್ತಿಯು ಸಿಂಹದ ಜೊತೆ ಮಾತನಾಡುತ್ತಿರುವಂತೆ ಕಾಣುತ್ತದೆ. 

ಇದನ್ನೂ ಓದಿ: Trending: 19ರ ಬಾಲಕಿ ಮೇಲೆ Zomato ಡೆಲಿವರಿ ಬಾಯ್ ದೌರ್ಜನ್ಯ: ಬಲವಂತವಾಗಿ ಮುತ್ತಿಟ್ಟ ಕಿರಾತಕನ ಗತಿ ಮುಂದೇನಾಯ್ತು ಗೊತ್ತಾ?

ಈ ವಿಡಿಯೊವನ್ನು ನೋಡಿದ ನಂತರ ಒಂದು ಬಾರಿ ಮೈ ರೋಮಾಂಚನವಾಗಬಹುದು. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಪ್ರಾಣವನ್ನು ಅಪಾಯಕ್ಕೆ ಸಿಲುಕಿಸಿ ಉದಾರತೆ ತೋರಿ ಸಿಂಹಗಳಿರುವ ಸ್ಥಳಕ್ಕೆ ತಲುಪಿದ್ದಾನೆ. ಆಮೇಲೆ ಏನಾಯ್ತು ಅಂತ ನೋಡಿದರೆ ಶಾಕ್ ಆಗುತ್ತೀರ. ಮೊದಲು ನೀವು  ಈ ವೈರಲ್ ವಿಡಿಯೋ ನೋಡಲೇಬೇಕು.

 

ಅಲ್ಲಿದ್ದ ಸಿಂಹ ಕೂಡ ಈ ವ್ಯಕ್ತಿಯ ಮನಸ್ಸನ್ನು ಕೆರಳಿಸಿದೆ. ಕೋಪದಿಂದ ಸಿಂಹವು ಮನುಷ್ಯನ ಕೈಗೆ ಹೊಡೆದಿದೆ. ಅಷ್ಟೇ ಅಲ್ಲ, ಸಿಂಹ ಘರ್ಜಿಸಲಾರಂಭಿಸಿದೆ. ಬಳಿಕ ವ್ಯಕ್ತಿಯ ಕಾಲಿಗೆ ದಾಳಿ ಮಾಡಲಾರಂಭಿಸಿದೆ. ಕೇವಲ 45 ಸೆಕೆಂಡ್‌ಗಳ ಈ ವಿಡಿಯೋ ಜನರನ್ನು ಬೆಚ್ಚಿ ಬೀಳಿಸಿದೆ. ‘ಸಿಂಹಗಳೊಂದಿಗೆ ಮಾತನಾಲು ಆ ವ್ಯಕ್ತಿ ಸಿಂಹದ ಆವರಣಕ್ಕೆ ಹೋಗಿದ್ದಾನೆ ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. 

ಇದನ್ನೂ ಓದಿ: Viral Video : ಪ್ರೇಮಿಯೊಂದಿಗೆ ತೆರಳುತ್ತಿದ್ದ ಪತ್ನಿಯನ್ನು ಬೈಕ್ ನಲ್ಲಿ ಚೇಸ್ ಮಾಡಿದ ಪತಿ ..!

ವೀಡಿಯೋ ನೋಡಿ ಜನರು ವಿಭಿನ್ನ ಹಾಗೂ ತಮಾಷೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡ ಈ ವೀಡಿಯೊ ವ್ಯಕ್ತಿಯ ಮೂರ್ಖತನದಿಂದಾಗಿ ನಿಜವಾಗಿಯೂ ಬಹಳಷ್ಟು ಸುದ್ದಿ ಮಾಡುತ್ತಿದೆ. ವೀಡಿಯೊವನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಸಾವಿರಾರು ಜನರು (ಸಾಮಾಜಿಕ ಮಾಧ್ಯಮ ಬಳಕೆದಾರರು) ವೀಡಿಯೊವನ್ನು ಇಷ್ಟಪಟ್ಟಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News