Vastu Tips: ಮನೆಯಲ್ಲಿ ಈ ಐದು ಟಿಪ್ಸ್ ಪಾಲಿಸಿದರೆ ಹಣದ ಮಳೆ ಗ್ಯಾರಂಟಿ..!

Money Vastu Tips: ಮನೆಯ ಉತ್ತರ ಭಾಗದಲ್ಲಿ ಮೀನಿನ ಅಕ್ವೇರಿಯಂ ಅನ್ನು ಇರಿಸಿ. ಮೀನುಗಳನ್ನು ಸಕಾರಾತ್ಮಕ ಶಕ್ತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಈ ಫಿಶ್ ಅಕ್ವೇರಿಯಂ ಅನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಲಾಭವೂ ಬರುವುದರೊಂದಿಗೆ ಬಡತನದಿಂದ ಮುಕ್ತಿಯನ್ನು ಪಡೆಯಬಹದು.

Vastu Tips: ಮನೆಯಲ್ಲಿ ಈ ಐದು ಟಿಪ್ಸ್ ಪಾಲಿಸಿದರೆ ಹಣದ ಮಳೆ ಗ್ಯಾರಂಟಿ..!

About the Author